ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು – 27 ನವೆಂಬರ್ 2024

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 0:13 IST
Last Updated 27 ನವೆಂಬರ್ 2024, 0:13 IST
<div class="paragraphs"><p>ಬೆಂಗಳೂರು ನಗರದಲ್ಲಿ ಇಂದು</p></div>

ಬೆಂಗಳೂರು ನಗರದಲ್ಲಿ ಇಂದು

   

ಹಂಸ ಸಾಂಸ್ಕೃತಿಕ–ಸಾಮಾಜಿಕ ಸಿಂಚನ: ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಣೆ, ಉದ್ಘಾಟನೆ: ಶ್ರೀಧರ್, ಅಧ್ಯಕ್ಷತೆ: ಬಿ.ಆರ್ ಹಿರೇಮಠ, ಆಯೋಜನೆ: ಹಂಸಜ್ಯೋತಿ ಟ್ರಸ್ಟ್, ಸ್ಥಳ: ವೆಂಕಟೇಶ್ವರ ಧರ್ಮಶಾಲ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಳಿಗ್ಗೆ 9

ದಿಕ್ಸೂಚಿ: ‘ಪಿ.ಯು.ಸಿ. ನೂತನ ಮಾದರಿ ಕನ್ನಡ ಪ್ರಶ್ನೆಪತ್ರಿಕೆ’ ಬಗ್ಗೆ ಉಪನ್ಯಾಸ: ನೀಲಕಂಠೇಗೌಡ ಎಚ್.ಎನ್., ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಕಾಲೇಜು, ಬೆಳಿಗ್ಗೆ 10

ADVERTISEMENT

ಕರ್ನಾಟಕ ರಾಜ್ಯೋತ್ಸವ: ಮುಖ್ಯ ಅತಿಥಿ: ಎಸ್. ರಾಮಲಿಂಗೇಶ್ವರ, ಅಧ್ಯಕ್ಷತೆ: ಸೋಫಿ ಪಿ.ಒ., ಉಪಸ್ಥಿತಿ: ಮೆನ್ಸಿ ಸೆಬಾಸ್ಟಿಯನ್, ಆಯೋಜನೆ ಹಾಗೂ ಸ್ಥಳ:ಶಾರ್ಬೋನೆ ಕನ್ನಡ ಸಂಘ, ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ರಾಮಮೂರ್ತಿನಗರ, ಬೆಳಿಗ್ಗೆ 10

ಸ್ವಾತಂತ್ರ್ಯ ಚಳವಳಿ ರಸಪ್ರಶ್ನೆ ಸ್ಪರ್ಧೆ ರಾಜ್ಯಮಟ್ಟದ ಬಹುಮಾನ ವಿತರಣೆ ಸಮಾರಂಭ: ಉದ್ಘಾಟನೆ: ಪಿ.ಜಿ.ಆರ್.ಸಿಂಧ್ಯ, ಅಧ್ಯಕ್ಷತೆ: ಶುಭಾ ರಮೇಶ್, ಬಹುಮಾನ ವಿತರಣೆ: ಅಶ್ವತ್ಥ ನಾರಾಯಣ, ಪ್ರಾಸ್ತಾವಿಕ ನುಡಿ: ಈ.ಬಸವರಾಜು, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಕುವೆಂಪು ಸಭಾಂಗಣ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ವಿಜಯನಗರ, ಬೆಳಿಗ್ಗೆ 11

‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಸಂಪುಟಗಳ ಪರಿಚಯ: ಕೆ.ವಿ.ಸುಬ್ರಹ್ಮಣ್ಯಂ, ಲಕ್ಷ್ಮಣ ಕೊಡಸೆ, ಶಿವಾನಂದ ಕಳವೆ, ಇಂಡಸ್ ಕೆ.ಜಯರಾಂ, ಎಂ.ಜಿ.ಹೆಗಡೆ, ಬಿ.ಎನ್. ವಿದ್ಯಾರಣ್ಯ, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ‍್ರಾಧಿಕಾರ, ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 11

ಕರ್ನಾಟಕ ರಾಜ್ಯೋತ್ಸವ ಆಚರಣೆ: ಮುಖ್ಯ ಅತಿಥಿಗಳು: ಶ್ರೀಮುರಳಿ, ಧರ್ಮೇಂದ್ರ ಕುಮಾರ್, ಕವಿರಾಜ್, ಗಾಳಿಸ್ವಾಮಿ, ಬಿ.ಜಿ. ಪ್ರಸಾದ್, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ್ ತಾಂತ್ರಿಕ ಮಹಾವಿದ್ಯಾಲಯ, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 11

6ನೇ ವಾರ್ಷಿಕ ಕ್ರೀಡಾಕೂಟ: ಉದ್ಘಾಟನೆ: ಲಿಂಗರಾಜ ಗಾಂಧಿ, ಮುಖ್ಯ ಅತಿಥಿಗಳು: ಜವರೇಗೌಡ ಟಿ., ಆನಂದ್ ಕುಮಾರ್ ಸಿ.ಎಸ್., ವಿಜಯಲಕ್ಷ್ಮಿ ಎಂ.ವಿ., ಅಧ್ಯಕ್ಷತೆ: ಶಿವ ಶಂಕರ್ ಕೆ., ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಕಂಠೀರವ ಕ್ರೀಡಾಂಗಣ, ಬೆಳಿಗ್ಗೆ 11.30

ಕರ್ನಾಟಕ ರಾಜ್ಯೋತ್ಸವ ಮತ್ತು ಇಂದಿರಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ವೀಣಾ ಕೆ.ಎನ್., ಪ್ರಶಸ್ತಿ ಪ್ರದಾನ: ಪುರುಷೋತ್ತಮ ಬಿಳಿಮಲೆ, ಪ್ರಶಸ್ತಿ ಪುರಸ್ಕೃತರು: ಮಲರ್ ವಿಳಿ ಕೆ., ಮುಖ್ಯ ಅತಿಥಿ: ಸವಿತಕ್ಕ, ಅಧ್ಯಕ್ಷತೆ: ಎಚ್.ಎಲ್. ಪುಷ್ಪ, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ವೃತ್ತ, ಮಧ್ಯಾಹ್ನ 3

‘ತೀ.ನಂ.ಶ್ರೀ. ಅವರ ಪ್ರಬಂಧಗಳು’ ವಿಷಯದ ಬಗ್ಗೆ ತೀ.ನಂ.ಶ್ರೀ. ವಿಶೇಷ ದತ್ತಿ ಉಪನ್ಯಾಸ: ಎನ್.ರವಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಸಂಜೆ 5

ರ್ನಾಟಕ ಯುವ ಸಂಭ್ರಮ: ಅತಿಥಿಗಳು: ಚಿ.ಸು. ಕೃಷ್ಣಸೆಟ್ಟಿ, ಕೆ.ವಿ. ಸುಬ್ರಹ್ಮಣ್ಯಂ, ಆಯೋಜನೆ ಹಾಗೂ ಸ್ಥಳ: ಆರ್ಟ್ ಹೌಸ್, ವಸಂತನಗರ, ಅರಮನೆ ರಸ್ತೆ, ಸಂಜೆ 5

ರ್ನಾಟಕ ರಾಜ್ಯೋತ್ಸವ ಸಂಭ್ರಮ: ಗಾಯನ: ಸುಧೀಂದ್ರ, ಪ್ರಭಾ ಇನಾಂದಾರ್, ಲಕ್ಷ್ಮೀ ಗೋಪಾಲಕೃಷ್ಣ,  ಕವನ ವಾಚನ: ಮಂಜುಳಾ ಗೋನಾಳ, ಶೈಲೇಶ್ ಕುಮಾರ್, ಶರಣಬಸವ ಎಂ.ಎ.ಗುಡದನಾಳ, ಎಸ್. ಮಂಜುನಾಥ್, ಶೈಲೇಶ್ ಪಟವರ್ಧನ್, ವಿದ್ಯಾಶಂಕರ್, ಚೇತನ್ ಅಂಕನಾಥಪುರ, ಪಾರ್ವತಿ ಲೊಡಗಜ್ಜನವರ್, ಆಯೋಜನೆ: ಆರೋಹಣ, ಸ್ಥಳ: ಪ್ರಯೋಗ್ ಸ್ಟುಡಿಯೊ ಥಿಯೇಟರ್, ಬನಶಂಕರಿ ಮೂರನೇ ಹಂತ, ಸಂಜೆ 5.30

24ನೇ ಕಾರ್ತಿಕ ಸಂಗೀತೋತ್ಸವ: ‘ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಕರ್ನಾಟಕ ಸಂಗೀತ’ ವಿಷಯದ ಬಗ್ಗೆ ಉಪನ್ಯಾಸ: ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ‘ಕನ್ನಡ ಸಾಹಿತ್ಯದಲ್ಲಿ ಕರ್ನಾಟಕ ಸಂಗೀತ ಮತ್ತು ಇತರ ಕಲೆಗಳು’ ವಿಷಯದ ಬಗ್ಗೆ ಉಪನ್ಯಾಸ: ಎ.ವಿ. ಪ್ರಸನ್ನ, ಆಯೋಜನೆ: ನಾದರಂಜಿನಿ ಸಂಗೀತ ಸಭಾ, ಸ್ಥಳ: ಧಾರಿಣಿ ಮಹಿಳಾ ಸಂಘ, ಬಸವೇಶ್ವರನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.