ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 30 ಸೆಪ್ಟೆಂಬರ್ 2024

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 23:31 IST
Last Updated 29 ಸೆಪ್ಟೆಂಬರ್ 2024, 23:31 IST
   

ಹಾರ್ಟ್‌ ಫಾರ್‌ ಆ್ಯಕ್ಷನ್‌ ‘ವಾಕಥಾನ್‌’ ಆಯೋಜನೆ: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಸ್ಥಳ: ವಿಕ್ಟೋರಿಯಾ ಆಸ್ಪತ್ರೆ ಆವರಣ, ಬೆಳಿಗ್ಗೆ 8.30

‘ಜಾನಪದ ಹಬ್ಬ’: ಉದ್ಘಾಟನೆ: ಎಸ್.ಆರ್. ವಿಶ್ವನಾಥ್, ಅತಿಥಿಗಳು: ಎಸ್. ಜಾನಪದ ಬಾಲಾಜಿ, ಕಡಬಗೆರೆ ಮುನಿರಾಜು, ‘ಜನಪದ ಸಿರಿ’ ಪ್ರಶಸ್ತಿ ಪ್ರದಾನ: ಸೋಬಾನೆ ರಾಮಯ್ಯ, ಏಕತಾರಿ ರಾಮಯ್ಯ, ಅಧ್ಯಕ್ಷತೆ: ಗೀತಾ ಎನ್., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಳಿಗ್ಗೆ 10.30

‘ಅಕ್ಷಯ ಪಾತ್ರದ 75ನೇ ಕಿಚನ್‌’ ಉದ್ಘಾಟನೆ: ಅತಿಥಿಗಳು: ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ, ಕೃಷ್ಣ ಬೈರೇಗೌಡ, ಮಧು ಬಂಗಾರಪ್ಪ, ಉಪಸ್ಥಿತಿ: ಮಧು ಪಂಡಿತ್‌ ದಾಸ, ಚಂಚಲಾಪತಿ ದಾಸ, ಎನ್.ಆರ್. ನಾರಾಯಣಮೂರ್ತಿ, ಜ್ಯೋತಿಂದ್ರ ಠಾಕ್ರೆ, ಆಯೋಜನೆ: ಅಕ್ಷಯ ಪಾತ್ರ ಫೌಂಡೇಶನ್, ಮೀನಕುಂಟೆ, ಚಿಕ್ಕಜಾಲ, ಬೆಳಿಗ್ಗೆ 11

ADVERTISEMENT

ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–18 ‘ಆರ್.ಆರ್. ದಿವಾಕರ್’ ಕುರಿತು ಉಪನ್ಯಾಸ: ಮನು ಬಳಿಗಾರ್, ಆಶಯ ನುಡಿ: ರಾ.ನಂ. ಚಂದ್ರಶೇಖರ, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ ಪ್ರತಿಮೆ ಎದುರು, ನ್ಯಾಷನಲ್‌ ಕಾಲೇಜಿನ ವೃತ್ತ ಬಸವನಗುಡಿ, ಬೆಳಿಗ್ಗೆ 11

ಸಿದ್ದೇಶ್ವರ ಸ್ವಾಮೀಜಿ ಅವರ ಕುರಿತು ‘ಯೋಗಸ್ಥಃ’ ಪುಸ್ತಕ ಬಿಡುಗಡೆ, ‘ಭೀಮೆಯಿಂದ ಬೆಂಗಳೂರಿನೆಡೆಗೆ–ರಾಗಂ ನಡಿಗೆ’ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ಜಂಬುನಾಥ ಮಳಿಮಠ, ಉದ್ಘಾಟನೆ: ಬಸವರಾಜ ಹೊರಟ್ಟಿ, ಪುಸ್ತಕ ಬಿಡುಗಡೆ: ಬಿ.ಎಸ್. ಪಾಟೀಲ, ವಿ.ಆರ್. ಸುದರ್ಶನ್, ಅಧ್ಯಕ್ಷತೆ: ಜಿ.ಸಿ. ಚಂದ್ರಶೇಖರ್, ಮುಖಪುಟ ಅನಾವರಣ: ರಮೇಶ್ ಬಾಬು, ಅಭಿನಂದನಾ ನುಡಿ: ಪಟೇಲ್ ಪಾಂಡು, ಉಪಸ್ಥಿತಿ: ಕುಮಾರ್ ಕೆ.ಎಚ್., ಗುಂಡೀಗೆರೆ ವಿಶ್ವನಾಥ್, ಎಂ. ಪ್ರಿಯದರ್ಶಿನಿ, ಆಯೋಜನೆ: ರಂಗೋತ್ರಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.