ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 22:09 IST
Last Updated 14 ಅಕ್ಟೋಬರ್ 2024, 22:09 IST
   

ಮೆಂಟಲ್‌ ಹೆಲ್ತ್‌ ಸಂತೆ–3.0:
ಉದ್ಘಾಟನೆ: ಆರುಂಧತಿ ನಾಗ್, ಅಧ್ಯಕ್ಷತೆ: ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್‌, ಸ್ಥಳ: ನಿಮ್ಹಾನ್ಸ್‌ ಕನ್ವೆನ್ಸನ್‌ ಸೆಂಟರ್‌,ಬೆಳಿಗ್ಗೆ 9.45

ಆಶ್ರಯ ಸೆಂಟರ್‌ ಉದ್ಘಾಟನೆ: ಅತಿಥಿಗಳು: ಮೊಹಮ್ಮದ್‌ ಮೊಹ್ಸಿನ್‌, ಕರುಣ ಶಂಕರ್‌, ಆಯೋಜನೆ: ಅಮೆಜಾನ್‌.ಇನ್‌, ಸ್ಥಳ: ಸ್ಪ್ಲೆಂಡಿಡ್‌ ಪ್ಲಾಝ, ವೀಲರ್‌ ರೋಡ್‌, ಕಾಕ್ಸ್‌ ಟೌನ್‌, ಬೆಳಿಗ್ಗೆ 10.15

ಚುಂಚಶ್ರೀ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಪುರಸ್ಕೃತರು: ಕೆ.ಎನ್‌. ಪುಟ್ಟೇಗೌಡ, ಉದ್ಘಾಟನೆ: ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌, ಅತಿಥಿಗಳು: ನ್ಯಾ. ವಿ. ಗೋಪಾಲಗೌಡ, ನ್ಯಾ. ಬಿ. ವೀರಪ್ಪ, ಅಶೋಕ ಹಾರನಹಳ್ಳಿ, ಆಯೋಜನೆ: ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಸ್ಥಳ: ಬಿಜಿಎಸ್‌ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜು, ಮಹಾಲಕ್ಷ್ಮೀಪುರ, ಸಂಜೆ 5.30

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.