ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 1:05 IST
Last Updated 19 ಅಕ್ಟೋಬರ್ 2024, 1:05 IST
   

ಸಿ.ಡಿ.ಬಾಲಾಜಿ ಅವರ ‘ಪೇಪರ್‌ ಫ್ಲೈಟ್‌’ ಕೃತಿ ಬಿಡುಗಡೆ: ಆಯೋಜನೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಸ್ಥಳ: ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ, ಸುರಂಜನ್‌ದಾಸ್‌ ರಸ್ತೆ, ಎಚ್‌ಎಎಲ್‌ 3ನೇ ಹಂತ, ಹೊಸ ತಿಪ್ಪಸಂದ್ರ, ಬೆಳಿಗ್ಗೆ 9

ಪಂಚಾಯತ್ ರಾಜ್ ಸಮ್ಮೇಳನ: ಉದ್ಘಾಟನೆ:
ಪ್ರಿಯಾಂಕ್ ಖರ್ಗೆ, ಆಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳ: ಕಳಿಂಗ ಹಾಲ್–1, ಲಲಿತ ಅಶೋಕ ಹೋಟೆಲ್, ಬೆಳಿಗ್ಗೆ 10

‘ಬಯೋಕಂಟ್ರೋಲ್ ಎಕ್ಸ್‌ಪೋ 2024’ 32ನೇ ಸಂಸ್ಥಾಪನಾ ದಿನಾಚರಣೆ: ಉಪಸ್ಥಿತಿ: ಅಶೋಕ ದಳವಾಯಿ, ಮೇಜರ್ ಸಿಂಗ್, ಅರ್ಚನಾ ಸಿಂಗ್, ಆಯೋಜನೆ: ನ್ಯಾಷನಲ್ ಬ್ಯೂರೋ ಆಫ್ ಅಗ್ರಿಕಲ್ಚರ್ ಇನ್‌ಸೆಕ್ಟ್‌ ರಿಸೋರ್ಸಸ್ (ಐಸಿಎಆರ್) ಸ್ಥಳ: ಐಸಿಎಆರ್–ಎನ್‌ಬಿಎಐಆರ್, ಯಲಹಂಕ ಕ್ಯಾಂಪಸ್, ಬೆಳಿಗ್ಗೆ 10.30

ADVERTISEMENT

ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ಬಾಲಯೋಗಿ ಸಾಯಿ ಮಂಜುನಾಥ್ ಸ್ವಾಮೀಜಿ, ಪ್ರಣವಾನಂದಪುರಿ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್‌, ಬಿ.ವೈ. ವಿಜಯೇಂದ್ರ, ರಾಮಲಿಂಗಾರೆಡ್ಡಿ, ಆಯೋಜನೆ: ಕರ್ನಾಟಕ ರಾಜ್ಯ ತಿಗಳರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

‘ಆರೋಹಣ’ ಸಂಸ್ಥೆಯ 6ನೇ ವಾರ್ಷಿಕೋತ್ಸವ ಸಮಾರಂಭ: ಉಪಸ್ಥಿತಿ: ಸಿ.ಆರ್. ಚಂದ್ರಶೇಖರ್, ರೂಪಾ ನಾಗೇಂದ್ರ, ಎಂ.ಜಿ. ಬಾಲಕೃಷ್ಣ, ಕೆ.ಎಸ್. ಆನಂದಮೂರ್ತಿ, ಸ್ಥಳ: ದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಡಿ.ವಿ ಗುರುಪ್ರಸಾದ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4 

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್ ಅನುವಾದ ‘ಬ್ರೈಡ್‌ ಇನ್‌ ದ ಹಿಲ್‌’ ಪುಸ್ತಕ ಬಿಡುಗಡೆ: ಅನುವಾದಕರು: ವನಮಾಲಾ ವಿಶ್ವನಾಥ, ಉಪಸ್ಥಿತಿ: ಕೆ.ವಿ. ನಾರಾಯಣ, ತಾರಿಣಿ ಚಿದಾನಂದ, ಬಿ.ಎಲ್. ಶಂಕರ್, ಬಸವರಾಜ ಕಲ್ಗುಡಿ, ಸ್ಥಳ: ಡಾ. ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4.30 

‘ಚಂದ್ರಾಮ ಬರುತ್ತಾನೆ’ ಭಾವಗೀತೆಗಳ ಲೋಕಾರ್ಪಣೆ: ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶ್ ಮೂರ್ತಿ  ಉಪಸ್ಥಿತಿ: ಸಂಗೀತಾ ಕಟ್ಟಿ, ಎನ್.ಎಸ್. ಪ್ರಸಾದ್, ಬಿ.ಆರ್. ಲಕ್ಷ್ಮಣ್‌ ರಾವ್, ಜಯಶ್ರೀ ಅರವಿಂದ, ವೇಣುಗೋಪಾಲ ರಾಜು, ಸುಪ್ರಿಯಾ ರಘುನಂದನ್‌, ಅನುರಾಧಾ ಭಟ್‌ ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯ ರೋಡ್, ಬಸವನಗುಡಿ, ಸಂಜೆ 4:30ರಿಂದ

ಸಿರಿಕಲಾ 14ನೇ ವಾರ್ಷಿಕೋತ್ಸವ: ‘ಚಿತ್ರಾಕ್ಷಿ ಕಲ್ಯಾಣ’, ಯಕ್ಷಗಾನ ಪ್ರದರ್ಶನ, ಆಯೋಜನೆ: ಸಿರಿಕಲಾಮೇಳ, ಸ್ಥಳ: ಹೋಟೆಲ್‌ ಅನ್ನ ಕುಟೀರ, ಕತ್ರಿಗುಪ್ಪೆ, ಸಂಜೆ 5

ಜಿ. ಆನಂದ್‌ ಅವರ ‘ವಿಶೇಷ ಕರ್ನಾಟಕ’ ಕೃತಿ ಬಿಡುಗಡೆ: ಉಪಸ್ಥಿತಿ: ಟಿ.ಎಸ್. ನಾಗಾಭರಣ, ಮಹೇಶ ಜೋಶಿ, ನೀನಾಸಂ ಸತೀಶ್, ಪ್ರಕಾಶ ಬೆಳವಾಡಿ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಸಂಜೆ 5

ಪಂಡಿತ್ ತಾರಾನಾಥರ 92ನೇಯ ಜನ್ಮದಿನ ಸಮಾರಂಭ: ಉಪಸ್ಥಿತಿ:
ಹಂಸಲೇಖ, ಬೊಳುವಾರು ಮಹಮ್ಮದ್‌ ಕುಂಞಿ, ಸರ್ವಮಂಗಳಾ, ಎಲ್‌.ಎನ್‌. ಮುಕುಂದರಾಜ್‌, ಕರಿಯಪ್ಪ ಎನ್., ಸುಮಾ ಸತೀಶ್, ಕೃಷ್ಣ ಮನವಲ್ಲಿ, ಆಯೋಜನೆ: ಪಂಡಿತ್ ರಾಜೀವ್ ತಾರನಾಥ ಮೆಮೋರಿಯಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5:30 

ಭುವನ ಹೊಳ್ಳ ‘ಭರತನಾಟ್ಯ ರಂಗಪ್ರವೇಶ’: ಉಪಸ್ಥಿತಿ: ಪಾರ್ಶ್ವನಾಥ್‌ ಎಸ್‌. ಉಪಾಧ್ಯೆ, ಎಂ. ಸೂರ್ಯಪ್ರಸಾದ್‌, ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ. ರಸ್ತೆ ಸಂಜೆ 6

ಕರ್ನಾಟಕ ಸಂಗೀತ ಕಾರ್ಯಕ್ರಮ: ಕಲಾವಿದರು: ಶರತ್ ಆರ್. ರಾವ್, ಹೃಷಿತ ಕೇದಗೆ, ಪುತ್ತೂರ್ ನೀಕ್ಷಿತ್, ಶ್ರೀನಿಧಿ ಕೌಂಡಿಲ್ಯ, ಆಯೋಜನೆ: ಮಲ್ಲೇಶ್ವರ ಸಂಗೀತ ಸಭಾ ಟ್ರಸ್ಟ್ ಸ್ಥಳ: ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6

‘ರಕ್ತ ವಿಲಾಸ’ ನಾಟಕ: ರಚನೆ: ವಿಕ್ರಮ ವಿಸಾಜಿ, ನಿರ್ದೇಶನ: ಪ್ರವೀಣ್‌ ರೆಡ್ಡಿ ಗುಂಜಹಳ್ಳಿ, ತಿಂಗಳ ಅತಿಥಿ: ಎಸ್.ಜಿ. ಸಿದ್ದರಾಮಯ್ಯ, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, 6.30ರಿಂದ

‘ಆಷಾಢದ ಒಂದು ದಿನ’ ನಾಟಕ: ಆಯೋಜನೆ: ಕಲಾಪ್ರೇಮಿ ಫೌಂಡೇಶನ್, ಅನುವಾದ: ಸಿದ್ಧಲಿಂಗ ಪಟ್ಟಣಶೆಟ್ಟಿ, ವಿನ್ಯಾಸ ಮತ್ತು ನಿರ್ದೇಶನ: ಗಗನ್ ಪ್ರಸಾದ್, ಸ್ಥಳ: ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 6:30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.