ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 23:43 IST
Last Updated 19 ಅಕ್ಟೋಬರ್ 2024, 23:43 IST
   

‘ಸೇವಾ ಸಂಕಲ್ಪ’: ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಆಯೋಜನೆ: ಅಭಯ, ಸ್ಥಳ: ರಾಮಮಂದಿರ ಮೈದಾನ, ರಾಜಾಜಿನಗರ, ಬೆಳಿಗ್ಗೆ 6.30ರಿಂದ

ಕನ್ನಡ ನಾಡು ನುಡಿ ನಿತ್ಯೋತ್ಸವ ಮತ್ತು ‘ಎಂ.ಎಸ್.ಎನ್.–75’ ಅಭಿನಂದನಾ ಕಾರ್ಯಕ್ರಮ, ಎಂ.ಎಸ್.ಎನ್., ಅವರ ‘ಪುತ್ರಕಾಮ್ಯ’, ‘ನಾ ಕಂಡಂತೆ ಎಂ.ಎಸ್.ಎನ್‌.,’ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ‘ಸಿಹಿಕಹಿ’ ಚಂದ್ರು, ಅತಿಥಿಗಳು: ತೇಜಸ್ವಿ ಸೂರ್ಯ, ಪುಸ್ತಕದ ಬಗ್ಗೆ: ಡಾ.ನಾ.ಸೋಮೇಶ್ವರ, ಸನ್ಮಾನ: ಎಂ.ಎಸ್.ನರಸಿಂಹಮೂರ್ತಿ, ಅಧ್ಯಕ್ಷತೆ: ಬಾಬು ಕೃಷ್ಣಮೂರ್ತಿ, ಆಯೋಜನೆ: ಜಾಗೃತಿ ಟ್ರಸ್ಟ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9.30ರಿಂದ

‘ನಿಧಿ’ ಪುಸ್ತಕ ಬಿಡುಗಡೆ: ಭಾಗವಹಿಸುವವರು: ನಾರಾಯಣಗೌಡ, ವೀರಕಪುತ್ರ ಶ್ರೀನಿವಾಸ್, ರತೀಶ ರತ್ನಾಕರ, ಜಮೀಲ್, ರೂಪೇಶ್ ರಾಜಣ್ಣ, ಪ್ರಮೋದ್ ಶೆಟ್ಟಿ, ದಾಕ್ಷಾಯಿಣಿ ಭಟ್, ಬೇಲೂರು ರಘುನಂದನ್, ಸ್ಥಳ: ಆರ್.ವಿ. ಟೀಚರ್ಸ್‌ ಕಾಲೇಜು ಕಟ್ಟಡ, ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದ ಹತ್ತಿರ, ಜಯನಗರ, ಬೆಳಿಗ್ಗೆ 10

ADVERTISEMENT

ಲೇಖಕರೊಂದಿಗೆ ಭೇಟಿ: ಕೆ.ವಿ. ನಾರಾಯಣ, ಆಯೋಜನೆ ಮತ್ತು ಸ್ಥಳ: ಸಾಹಿತ್ಯ ಅಕಾಡೆಮಿಯ ಸಭಾಂಗಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10.30

ಆನಂದರಾಮ ಉಪಾಧ್ಯ ಅವರ ‘ಯಕ್ಷ ಸಂಕಾಶ’ ಪುಸ್ತಕ ಬಿಡುಗಡೆ: ನರಹಳ್ಳಿ ಬಾಲಸುಬ್ರಹ್ಮಣ್ಯ, ಅತಿಥಿ: ಜೋಗಿ, ಉಪಸ್ಥಿತಿ: ಎಚ್.ಎಸ್. ವೆಂಕಟೇಶಮೂರ್ತಿ, ಅಧ್ಯಕ್ಷತೆ: ತಲ್ಲೂರು ಶಿವರಾಮ ಶೆಟ್ಟಿ, ಆಯೋಜನೆ: ಐಸಿರಿ ಪ್ರಕಾಶನ, ಯಕ್ಷ ವಾಹಿನಿ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

‘ಸಂಸ್ಕೃತಿ ಸಂಗಮ–2024’ ಪ್ರಶಸ್ತಿ ಪ್ರದಾನ: ವಿ.ಸೋಮಣ್ಣ, ಸಾನ್ನಿಧ್ಯ: ಅಲ್ಲಮಪ್ರಭು ಸ್ವಾಮೀಜಿ, ಅಧ್ಯಕ್ಷತೆ: ಹಂ.ಪ. ನಾಗರಾಜಯ್ಯ, ಸಂಸ್ಕೃತಿ ಸಂಗಮ ವಿಶೇಷ ಸಂಚಿಕೆ ಬಿಡುಗಡೆ: ಟಿ.ಎನ್. ಸೀತಾರಾಂ, ಪ್ರಾಸ್ತಾವಿಕ ನುಡಿ: ಸಿ. ಸೋಮಶೇಖರ, ಪ್ರಶಸ್ತಿ ಪುರಸ್ಕೃತರು: ಬಸವರಾಜ ಸಬರದ, ಕೃಷ್ಣ ಕೊಲ್ಹಾರ ಕುಲಕರ್ಣಿ, ಬಸವರಾಜ ನೆಲ್ಲಿಸರ, ಜಯದೇವಿ ಜಂಗಮಶೆಟ್ಟಿ, ಆಯೋಜನೆ: ಡಾ.ಸಿ. ಸೋಮಶೇಖರ–ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ದುಡಿಯುವ ಮಾನಿನಿಯರ ಮಹಾಸಂಗಮ’: ಉದ್ಘಾಟನೆ: ಸಂತೋಷ್ ಎಸ್. ಲಾಡ್, ಅತಿಥಿಗಳು: ನಾಗಲಕ್ಷ್ಮಿ ಚೌಧರಿ, ಬಾಬು ಮ್ಯಾಥ್ಯೂ, ಇಶ್ರತ್‌ ನಿಸಾರ್, ಅಧ್ಯಕ್ಷತೆ: ಪಿ.ಜಿ.ಆರ್. ಸಿಂಧ್ಯ, ಆಯೋಜನೆ: ಮುನ್ನಡೆ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30

‘ಆರ್ಟ್‌ ಪಾರ್ಕ್‌ ಬೆಂಗಳೂರು’: ಅತಿಥಿ: ಎಂ.ಸಿ.ನರೇಂದ್ರ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಶೇಷಾದ್ರಿಪುರ, ಬೆಳಿಗ್ಗೆ 11

ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ–2025 ಪರಿಚಯ ಸಭೆ: ಪ್ರಾಸ್ತಾವಿಕ ನುಡಿ: ಬಸವರಾಜ ಪಾಟೀಲ್ ಸೇಡಂ, ಉಪಸ್ಥಿತಿ: ಬಿ.ಎಸ್. ಯಡಿಯೂರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಆಯೋಜನೆ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ, ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ, ಸ್ಥಳ: ಕೆ.ಇ.ಬಿ. ಎಂಜಿನಿಯರ್ಸ್‌ ಅಸೋಸಿಯೇಷನ್‌ ಸಭಾಂಗಣ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11

ಸಂಗೀತ ಸಾಮ್ರಾಟ್‌ ವಿಜಯಭಾಸ್ಕರ್‌ ಜನ್ಮ ಶತಮಾನೋತ್ಸವ ಕಾರ್ಯಕ್ರಮ: ‘ಚಿತ್ರರಂಗಕ್ಕೆ ವಿಜಯಭಾಸ್ಕರ್‌ ಅವರ ಕೊಡುಗೆಗಳು’: ಅಧ್ಯಕ್ಷತೆ: ದೊಡ್ಡರಂಗೇಗೌಡ, ಬಿ.ಕೆ. ಸುಮಿತ್ರ, ಎಸ್.ಆರ್. ರಾಮಕೃಷ್ಣ, ಮನುಚಕ್ರವರ್ತಿ, ಚಿದಂಬರ ಕಾಕತ್ಕರ್, ‘ವಿಜಯಭಾಸ್ಕರ್‌ ಒಡನಾಟದ ನೆನಪುಗಳು’: ಅಧ್ಯಕ್ಷತೆ: ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಕಸ್ತೂರಿ ಶಂಕರ್, ಎಚ್.ಎಂ.ಎಂ. ಪ್ರಕಾಶ್, ಸಮಾರೋಪ ಸಮಾರಂಭ: ಅಧ್ಯಕ್ಷತೆ: ಟಿ.ಎಸ್. ನಾಗಾಭರಣ, ‘ವಿಜಯಭಾಸ್ಕರ್‌ ಅವರ ಜೀವನ ಚಿತ್ರ ಎಲ್ಲೆಲ್ಲೂ ಸಂಗೀತವೇ’ ಪುಸ್ತಕ ಬಿಡುಗಡೆ: ಮಹೇಶ ಜೋಶಿ, ಅತಿಥಿಗಳು: ಹಂಸಲೇಖ, ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಸಾಧು ಕೋಕಿಲ, ಆಯೋಜನೆ: ಸಂಗೀತ ಸಾಮ್ರಾಟ್‌ ಶ್ರೀ ವಿಜಯಭಾಸ್ಕರ್‌ ಜನ್ಮ ಶತಮಾನೋತ್ಸವ ಸಮಿತಿ, ಸ್ಥಳ: ಇಂದಿರಾನಗರ ಸಂಗೀತ ಸಭಾಂ ಪುರಂದರ ಭವನ, ಎಂಟನೇ ಮುಖ್ಯರಸ್ತೆ, ಎಚ್‌ಎಎಲ್ ಎರಡನೇ ಹಂತ, ಮಧ್ಯಾಹ್ನ 2ರಿಂದ

ಕುವೆಂಪು ವಿರಚಿತ ‘ಕಾನೂರು ಸುಬ್ಬಮ್ಮ ಹೆಗ್ಗಡತಿ ಆಧಾರಿತ ಏಕಪಾತ್ರಾಭಿನಯ’ ಪ್ರಸ್ತುತಿ: ರಾಧಾರಾಣಿ, ಆಯೋಜನೆ: ಟೆಂಟ್‌ ಸಿನಿಮಾ, ಸ್ಥಳ: ಸಂಖ್ಯೆ 184, ಲಿರಿಕ್ಸ್, 17ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಮಧ್ಯಾಹ್ನ 3

ಶೋಭಾ ಯಾತ್ರೆ ಹಾಗೂ ಮಧ್ವವಿಜಯ ಪ್ರಶಸ್ತಿ ಪ್ರದಾನ, ಸಾನ್ನಿಧ್ಯ: ಸುಜಯನಿಧಿತೀರ್ಥ ಶ್ರೀಪಾದ, ಅತಿಥಿಗಳು: ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ, ಉದಯ ಗರುಡಾಚಾರ್, ರಘುನಾಥ್ ಎಸ್., ಆರ್. ಲಕ್ಷ್ಮೀಕಾಂತ್, ಮೇದಿನಿ ಗರುಡಚಾರ್, ನಾಗೇಶ್, ಗುರುರಾಜ ಪೋಶೆಟ್ಟಿಹಳ್ಳಿ, ಅಧ್ಯಕ್ಷತೆ: ವೆಂಕೋಬರಾವ್ ಬುಕ್ಕಸಾಗರ, ಪ್ರಶಸ್ತಿ ಪುರಸ್ಕೃತರು: ಮನ್ಮಾದ ಸಂಘ, ಅರಳುಮಲ್ಲಿಗೆ ಪಾರ್ಥಸಾರಥಿ, ಡಿ.ಪಿ. ಅನಂತಾಚಾರ್ಯ, ಪ್ರಸನ್ನ ಹೆಬ್ಬಣಿ, ಹರಿಣಿ ಪಗಡಾಲ, ಆಯೋಜನೆ: ವಿಶ್ವ ಮಧ್ವಮತ ವೆಲ್‌ಫೇರ್‌ ಫೌಂಡೇಶನ್, ಸ್ಥಳ: ಶ್ರೀಮನ್ಮಾಧ್ವ ಸಂಘ, ಐದನೇ ಮುಖ್ಯರಸ್ತೆ ಚಾಮರಾಜಪೇಟೆ, ಸಂಜೆ 3.30

ವಾದನ, ಸನ್ಮಾನ, ಗಾಯನ: ಸಾನ್ನಿಧ್ಯ: ಯತಿರಾಜ ಜೀಯರ್‌ ಸ್ವಾಮೀಜಿ, ಸನ್ಮಾನ: ಸುಬ್ಬರಾಜು ಅರಸ್‌, ಶೆಹನಾಯಿ: ಶೈಲೇಶ್‌ ಭಾಗವತ್‌, ಗಾಯನ: ಸಾನಿಯಾ ಪಟ್ಟಣ್‌ಕರ್‌, ತಬಲಾ: ವಿಕಾಸ್‌ ನರೇಗಲ್, ಹಾರ್ಮೋನಿಯಂ: ಭರತ್‌ ಹೆಗಡೆ, ಆಯೋಜನೆ: ಸಪ್ತಕ್, ಸ್ಥಳ: ಕೆನೆರಾ ಯೂನಿಯನ್‌, ಎಂಟನೇ ಮುಖ್ಯರಸ್ತೆ, ಮಲ್ಲೇಶ್ವರ, ಸಂಜೆ 5

14ನೇ ವಾರ್ಷಿಕೋತ್ಸವ ಸಿರಿಕಲಾ ಯಕ್ಷ ತ್ರಿವಳಿ ಸಮಾರೋಪ ಸಮಾರಂಭ: ‘ಸಿರಿಕಲಾ ಪುರಸ್ಕಾರ ಮತ್ತು ಸಿರಿಕಲಾಪೋಷಕ ಪುರಸ್ಕಾರ’ ಪುರಸ್ಕೃತರು: ಕೆ.ಪಿ. ಹೆಗಡೆ, ಸುಧಾಕರ ಪೈ, ಅರವಿಂದ ನಾಯಕ್, ಅತಿಥಿಗಳು: ಕೆ. ಗೋಪಾಲಯ್ಯ, ತಲ್ಲೂರು ಶಿವರಾಮ ಶೆಟ್ಟಿ, ಎಚ್.ಪಿ. ವಾಸುದೇವ ರಾವ್, ಬನವಾಸಿ ಕೃಷ್ಣಮೂರ್ತಿ, ಗುರುದತ್ತ ಪ್ರಭು, ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ, ಆಯೋಜನೆ: ಸಿರಿಕಲಾ ಮೇಳ, ಸ್ಥಳ: ಉತ್ತರ ಕನ್ನಡ ಸಂಘಧ
ಸಭಾಭವನ, ನಂದಿನಿ ಬಡಾವಣೆ,
ಸಂಜೆ 5ರಿಂದ

ಕೆ.ಸಿ.ಸಿಂಗ್‌ ಅವರ ‘ಭಾರತ ರತ್ನ’ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ವಿಜಯಲಕ್ಷ್ಮಿ ಸತ್ಯಮೂರ್ತಿ, ಅಧ್ಯಕ್ಷತೆ: ಶಶಿಧರ್ ಕೋಟೆ, ಪುಸ್ತಕ ಬಿಡುಗಡೆ: ರತ್ನಕಲಾ, ಅತಿಥಿ: ಸುರೇಶ್‌ ಎನ್.ಸಾಗರ್, ಪ್ರಶಸ್ತಿ ಪ್ರದಾನ: ಡಾ.ಟಿ.ಎಚ್. ಅಂಜನಪ್ಪ, ಪುಸ್ತಕ ಪರಿಚಯ: ಶೈಲಸುತೆ ರಂಜಿತಾ, ಆಯೋಜನೆ: ಲವ್‌ ಇಂಡಿಯಾ, ಸ್ಥಳ: ಭಾರತೀಯ ವಿದ್ಯಾಭವನ, ಇ.ಎಸ್.ವಿ. ಸಭಾಂಗಣ, ಆರ್‌.ಸಿ. ರಸ್ತೆ,
ಸಂಜೆ 5

‘ಹೋಂ ರೂಲು’ ನಾಟಕ ಪ್ರದರ್ಶನ: ರಚನೆ: ಕೈಲಾಸಂ, ನಿರ್ದೇಶನ: ವೈ.ವಿ.ಗುಂಡೂರಾವ್, ‘ಕೈಲಾಸಂ ಝಲಕ್‌’ ನಾಟಕ ಪ್ರದರ್ಶನ, ಆಯೋಜನೆ: ಕೊರವಂಜಿ ಅಪರಂಜಿ ಟ್ರಸ್ಟ್‌, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 6ರಿಂದ

17ನೇ ವರ್ಷದ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ: ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.