ADVERTISEMENT

PHOTOS | Army Day 2023: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸೇನಾ ದಿನಾಚರಣೆ ಸಂಭ್ರಮ

ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗಿನ ಕೇಂದ್ರದಲ್ಲಿ ಸೇನಾ ದಿನಾಚರಣೆ ಆಚರಿಸಲಾಯಿತು. ಭಾನುವಾರ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು. (ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌)

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 13:45 IST
Last Updated 15 ಜನವರಿ 2023, 13:45 IST
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಹೆಲಿಕ್ಯಾಪ್ಟರ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪ್ಯಾರಾಚೂಟ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಬೈಕ್ ಸಾಹಸ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಮೊದಲ ಬಾರಿಗೆ ನಗರದ ಎಂಇಜಿ ಸೆಂಟರ್‌ನಲ್ಲಿ ಭಾನುವಾರ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.