ದಕ್ಷಿಣ ಭಾರತದ ಮೊದಲ ಮತ್ತು ದೇಶದ ಅತಿ ದೊಡ್ಡ ಚಿರತೆ ಸಫಾರಿಯು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೂನ್ 26ರಿಂದ ಆರಂಭವಾಗಿದೆ. ಆನೆ, ಸಿಂಹ, ಹುಲಿ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಫಾರಿಯ ನಂತರ, ಚಿರತೆ ಸಫಾರಿಯಂತಹ ಸವಾಲಿನ ಕೆಲಸವನ್ನು ಪ್ರೀತಿಯಿಂದ ಆರಂಭಿಸಿದ್ದಾರೆ ಉದ್ಯಾನದ ಸಿಬ್ಬಂದಿ. ಈ ಚಿರತೆ ಸಫಾರಿಯ Exclusive ವಿಡಿಯೊ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.