ADVERTISEMENT

ಕರ್ನಾಟಕ ಸಂಭ್ರಮ 2024: ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 19:26 IST
Last Updated 30 ಅಕ್ಟೋಬರ್ 2024, 19:26 IST
<div class="paragraphs"><p>ರಾಜ್ಯೋತ್ಸವ ಪ್ರಶಸ್ತಿ (ಸಾಂದರ್ಭಿಕ ಚಿತ್ರ)</p></div>

ರಾಜ್ಯೋತ್ಸವ ಪ್ರಶಸ್ತಿ (ಸಾಂದರ್ಭಿಕ ಚಿತ್ರ)

   

ಸುವರ್ಣ ಮಹೋತ್ಸವ ಪ್ರಶಸ್ತಿ– 2024 (ಪುರುಷರು)

ಜಾನಪದ : ಸಿ.ವಿ.ವೀರಣ್ಣ, ತುಮಕೂರು, ಪ್ರೊ.ಹಿ.ಚಿ.ಬೋರಲಿಂಗಯ್ಯ–ಬೆಂಗಳೂರು ನಗರ, ತಂಬೂರಿ ಉಮಾನಾಯ್ಕ–ದಾವಣಗೆರೆ, ಕೆಂಚಯ್ಯ–ಮೈಸೂರು, ಗೋಂದಳಿ ರಾಮಪ್ಪ–ವಿಜಯನಗರ, ಸುರೇಶ್ ಕಾತರಪ್ಪ ಲಮಾಣಿ–ಗದಗ

ADVERTISEMENT

ವೈದ್ಯಕೀಯ: ಡಾ. ಚಂದ್ರಪ್ಪ–ಕೊಪ್ಪಳ, ಡಾ. ಅಲೆಕ್ಸ್‌ ಥಾಮಸ್‌–ಬೆಂಗಳೂರು ನಗರ, ಡಾ.ಎಚ್‌.ಎಸ್‌.ಕೃಷ್ಣಪ್ಪ–ಶಿವಮೊಗ್ಗ, ಡಾ. ಶಿವಲಿಂಗಯ್ಯ–ರಾಮನಗರ, ಡಾ. ಎಸ್‌.ಎಸ್‌.ಗುಬ್ಬಿ–ಯಾದಗಿರಿ.

ಮಾಧ್ಯಮ: ವಿಶ್ವನಾಥ ಸುವರ್ಣ–ದಕ್ಷಿಣ ಕನ್ನಡ, ಲಕ್ಷ್ಮಿ ನರಸಪ್ಪ–ತುಮಕೂರು, ರುದ್ರಪ್ಪ ಅಸಂಗಿ–ವಿಜಯಪುರ, ಎಂ.ಸಿದ್ದರಾಜು–ಬೆಂಗಳೂರು, ಮದನಗೌಡ–ಹಾಸನ, ಮಲ್ಲಿಕಾರ್ಜುನ ಹೆಗ್ಗಳಗಿ–ಬಾಗಲಕೋಟೆ, ಮಂಜುನಾಥ ಅದ್ದೆ– ಬೆಂಗಳೂರು ಗ್ರಾಮಾಂತರ

ಪರಿಸರ: ಎಸ್‌.ಎಂ.ಚಲವಾದಿ– ಬೆಳಗಾವಿ, ಎಚ್‌.ಆರ್. ಜಯರಾಮ್– ರಾಮನಗರ

ಯಕ್ಷಗಾನ: ಪೇತ್ರಿ ಮಂಜುನಾಥ ಪ್ರಭು, ಉಡುಪಿ

ರಂಗಭೂಮಿ: ಲಕ್ಷ್ಮಯ್ಯ–ಮಂಡ್ಯ, ರಾಜು ಮಳವಳ್ಳಿ–ಮಂಡ್ಯ, ಎಂ.ಪಿ.ರಾಜಣ್ಣ–ಚಾಮರಾಜನಗರ

ಶಿಲ್ಪಕಲೆ: ಟಿ. ಸೋಮೇಶ್– ಚಿತ್ರದುರ್ಗ

ಚಿತ್ರಕಲೆ: ಫಜ್ಲು ರೆಹಮಾನ್ ಖಾನ್– ಮೈಸೂರು, ಶ್ರೀಕಾಂತ ಬಿರಾದಾರ–ಬೀದರ್

ಛಾಯಾಚಿತ್ರ: ಶ್ರೀವತ್ಸ ಶಾಂಡಿಲ್ಯ– ಉತ್ತರ ಕನ್ನಡ,

ಸಂಗೀತ: ಆಮಯ್ಯ ಲಿಂಗಯ್ಯ ಮಠ–ಯಾದಗಿರಿ, ನಿರ್ಮಲಪ್ಪ ಭಜಂತ್ರಿ –ವಿಜಯಪುರ

ಸಂಕೀರ್ಣ: ಆರ್‌.ಜಿ.ಹಳ್ಳಿ ನಾಗರಾಜ್–ಬೆಂಗಳೂರು, ಆರ್. ವೆಂಕಟರಮಣಪ್ಪ–ಕೋಲಾರ, ಬಾಬು ಕಿಲಾರ್– , ದ್ವಾರಕನಾಥ್, ವಿದ್ಯಾವರ್ಧಕ ಸಂಘ ಧಾರವಾಡ

ಸಮಾಜ ಸೇವೆ: ಮಡ್ಡಿಕೆರೆ ಗೋಪಾಲ–ಚಿಕ್ಕಮಗಳೂರು, ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ, ಬಸವಗೋಪಾಲ ನೀಲಮಾಣಿಕ ಮಠ, ಬಂಡಿಗಣಿಮಠ–ಬಾಗಲಕೋಟೆ, ಎಸ್‌.ಆರ್‌. ಜೋಳದ್‌–ಹಾವೇರಿ

ಸಾಹಿತ್ಯ: ಎಸ್‌. ನೀಲಕಂಠ ಮ. ಕಾಳಗಿ–ಬಾಗಲಕೋಟೆ, ಸಿದ್ದಪ್ಪ ತಿಮ್ಮಪ್ಪ ಮಾದರ–ಬಾಗಲಕೋಟೆ, ಜಿ.ಶರಣಪ್ಪ–ಚಿತ್ರದುರ್ಗ, ಅಮರೇಶ ನುಗಡೋಣಿ–ರಾಯಚೂರು, ಬಿ.ವಿ.ಶಿರೂರು–ಕೊಪ್ಪಳ

ಶಿಕ್ಷಣ: ಟಿ.ಎಂ. ಚಂದ್ರಶೇಖರಯ್ಯ – ಬಳ್ಳಾರಿ,

ಕ್ರೀಡೆ: ಜಿಮ್ಮಿ ಅಣ್ಣಯ್ಯ–ಕೊಡಗು, ಎಂ.ಗಿರೀಶ್ ಕುಮಾರ್– ಬೆಂಗಳೂರು ನಗರ

ಕೃಷಿ: ನಾರಾಯಣಸ್ವಾಮಿ ಜಿ.ಎನ್‌– ಚಿಕ್ಕಬಳ್ಳಾಪುರ, ಕೇದಾರಲಿಂಗಯ್ಯ ಹಿರೇಮಠ್– ಕಲಬುರಗಿ

ಕಿರುತೆರೆ: ಸಿಹಿಕಹಿ ಚಂದ್ರು– ಬೆಂಗಳೂರು ನಗರ

ಹೊರನಾಡು- ದಯಾಶಂಕರ್ ಅಡಪ –ಸದಾಶಿವ ಶೆಟ್ಟಿ ಕನ್ಯಾನ–

ಸುವರ್ಣ ಮಹೋತ್ಸವ ಪ್ರಶಸ್ತಿ– 2024 (ಮಹಿಳೆಯರು)

ಜ್ಞಾನಪದ: ಜಯಲಕ್ಷ್ಮಮ್ಮ– ರಾಮನಗರ, ಲಕ್ಷ್ಮಮ್ಮ– ತುಮಕೂರು, ಬುರ‍್ರಕಥಾ ಅಯ್ಯಮ್ಮ ಎಡವಲ್‌– ರಾಯಚೂರು, ಲಕ್ಷ್ಮೀಬಾಯಿ ಹರಿಜನ– ಧಾರವಾಡ, ಭಾಗ್ಯಮ್ಮ– ಚಿಕ್ಕಮಗಳೂರು, ಚಂದ್ರಕಲಾ ಹರಕುಡೆ– ಬೀದರ್‌.

ವೈದ್ಯಕೀಯ: ಡಾ. ಅಕ್ಕಮಹಾದೇವಿ– ಧಾರವಾಡ.

ಮಾಧ್ಯಮ: ಭಾರತಿ ಹೆಗಡೆ– ಉತ್ತರ ಕನ್ನಡ, ಕೆ. ಶಾಂತಕುಮಾರಿ– ವಿಜಯನಗರ.

ರಂಗಭೂಮಿ: ಮಾಲತಿಶ್ರೀ– ಮೈಸೂರು, ಸುನಂದಾ ಎಸ್‌. ಕಂದಗಲ್ಲ– ಬಾಗಲಕೋಟೆ, ಶಾಂತಬಾಯಿ ಜೋಷಿ– ಧಾರವಾಡ, ಕಲಾವತಿ– ಬೆಂಗಳೂರು, ರಾಧಿಕ ಬೇವಿನಕಟ್ಟೆ– ಹಾವೇರಿ, ಸಾವಿತ್ರಿ ರಿತ್ತಿ– ದಾವಣಗೆರೆ.

ಚಿತ್ರಕಲೆ: ರೇಣುಕಾ ಮಾರ್ಕಂಡೆ– ಧಾರವಾಡ, ಸುರೇಖಾ– ಬೆಂಗಳೂರು, ರುಕ್ಮಿಣಿ ಬಾಯಿ– ಕೊಪ್ಪಳ.

ಸಂಗೀತ: ಲತಾ ಜಹಂಗೀರದಾರ್– ಧಾರವಾಡ.

ಸಮಾಜಸೇವೆ: ದು. ಸರಸ್ವತಿ– ಬೆಂಗಳೂರು ನಗರ, ರುಕ್ಮಿಣಿ ಕೃಷ್ಣಸ್ವಾಮಿ (ಸ್ಪಾಸ್ಟಿಕ್‌ ಸೊಸೈಟಿ)– ಬೆಂಗಳೂರು ನಗರ, ಲೂಸಿ ಸಲ್ದಾನ– ಧಾರವಾಡ, ಚನ್ನಬಸಮ್ಮ ಸೂಲಗಿತ್ತಿ– ಯಾದಗಿರಿ, ರಾವಣಮ್ಮ– ಬೆಂಗಳೂರು ನಗರ, ರೀಟಾ ನರ‍್ಹೋನಾ– ದಕ್ಷಿಣ ಕನ್ನಡ, ಶಂಕ್ರಮ್ಮ– ರಾಯಚೂರು, ಪ್ರೇಮಲತಾ ಕೃಷ್ಣಸ್ವಾಮಿ– ಚಾಮರಾಜನಗರ, ಎಂ. ಪದ್ಮಾ– ಕೋಲಾರ.

ಸಾಹಿತ್ಯ: ರಾಧಾ ಕುಲಕರ್ಣಿ– ಗದಗ, ಡಾ. ಎನ್‌. ಗಾಯತ್ರಿ– ಬೆಂಗಳೂರು, ಲಲಿತಾ ಹೊಸಪ್ಯಾಟಿ ಹುನಗುಂದ– ಬಾಗಲಕೋಟೆ, ಸಂಕಮ್ಮ ಸಂಕಣ್ಣನವರ– ಹಾವೇರಿ, ಡಾ. ಬಾನು ಮುಷ್ತಾಕ್‌– ಹಾಸನ.

ಶಿಕ್ಷಣ: ಮುಕ್ತ– ಬೆಂಗಳೂರು ನಗರ, ಭಾಗ್ಯಲಕ್ಷ್ಮಿ– ವಿಜಯನಗರ.

ಕ್ರೀಡೆ: ನಂದಿನಿ ಬಸಪ್ಪ (ಬಾಸ್ಕೆಟ್‌ಬಾಲ್‌)– ಕೊಡಗು, ಸುಶ್ಮಿತ ಪವಾರ್‌ ಒ (ಕಬ್ಬಡಿ)– ಬೆಂಗಳೂರು ನಗರ, ನೊಮಿಟೋ ಕಾಮದಾರ್– ಶಿವಮೊಗ್ಗ, ನಂದಿನಿ ಎನ್‌.ಎಸ್‌ (ಈಜು)– ಬೆಂಗಳೂರು ನಗರ.

ಕೃಷಿ: ನಾಗಮ್ಮಜ್ಜಿ– ವಿಜಯನಗರ, ಶಾಂಭವಿ– ಚಿತ್ರದುರ್ಗ.

ಬಯಲಾಟ/ ಯಕ್ಷಗಾನ: ಯಮುನಾಬಾಯಿ ಕಲಾಚಂದ್ರ– ಬೆಳಗಾವಿ, ಹುಲೆಗೆಮ್ಮ– ಬಳ್ಳಾರಿ.

ವಿಜ್ಞಾನ– ತಂತ್ರಜ್ಞಾನ: ಡಾ. ರತಿರಾವ್‌– ಮೈಸೂರು.

ಆಡಳಿತ: ಜೀಜಾ ಹರಿಸಿಂಗ್‌– ತುಮಕೂರು.

ನೃತ್ಯ: ಮಿನಲ್‌ ಪ್ರಭು– ಉಡುಪಿ.

ಹೊರನಾಡು: ಎಸ್‌.ಎ. ಲಲಿತಾ– ದೆಹಲಿ.

ಸಂಕೀರ್ಣ: ಮೀರಾ ಶಿವಲಿಂಗಯ್ಯ– ಮಂಡ್ಯ.

ಶಿಲ್ಪಕಲೆ: ಶಕುಂತಲ ಎಂ. ಬಡಿಗೇರಾ– ಕಲಬುರಗಿ.

ಸ್ವಾತಂತ್ರ್ಯ ಹೋರಾಟಗಾರರು: ಮಲ್ಲಮ್ಮ ಯಳವಾರ– ವಿಜಯಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.