ಬೆಂಗಳೂರು: ಕಾವೇರಿ 5ನೇ ಹಂತದ ಚಾಲನೆಯ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ, ಹೆಗ್ಗನಹಳ್ಳಿಯ ಜಿಎಲ್‌ಆರ್ ಆವರಣದಲ್ಲಿ ಪ್ರಮುಖ ಕೊಳವೆಗಳ ಜೋಡಣೆ ಕಾಮಗಾರಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ‘ಫೇಸ್–2’ ಕೊಳವೆ ಮಾರ್ಗದಲ್ಲಿ ನಿರಂತರವಾಗಿ ದಿನವಿಡೀ(24*7) ನೀರು ಪೂರೈಕೆಯಾಗುವುದರಿಂದ, ಶನಿವಾರ(ಸೆ.21) ಮಧ್ಯಾಹ್ನ 1 ರಿಂದ ರಾತ್ರಿ 10 ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.
ವ್ಯತ್ಯಯವಾಗಲಿರುವ ಪ್ರದೇಶಗಳು: ಪೀಣ್ಯ– ದಾಸರಹಳ್ಳಿ ವಲಯ, ಸುಬ್ರಹ್ಮಣ್ಯನಗರ, ಗಾಯತ್ರಿ ನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೊರಗುಂಟೆಪಾಳ್ಯ, ಮಹಾಲಕ್ಷ್ಮಿ ಲೇಔಟ್, ಸರಸ್ವತಿ ನಗರ ರಾಜಾಜಿನಗರ ಮೊದಲನೇ ಹಂತ ದಿಂದ 6 ನೇ ಹಂತದ ವರೆಗೆ.
ರಾಜಗೋಪಾಲನಗರ, ಜಿಕೆಡಬ್ಲೂ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಹೆಚ್‌ಎಂಟಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್. ಎಂಇಐ ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತ ನಗರ, ಕಮ್ಮಗೊಂಡನಹಳ್ಳಿ, ಭುವನೇಶ್ವರಿ ನಗರ, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಲೈನ್ ರಸ್ತೆ, ಶ್ರೀನಿವಾಸ ನಗರ, ಹೊಯ್ಸಳ ನಗರ, ಸಂಜೀವಿನಿ ನಗರ, ಲಕ್ಷ್ಮಣ ನಗರ, ಶ್ರೀಗಂಧ ನಗರ, ಮಯೂರ ನಗರ, ಶಿವಾನಂದ ನಗರ, ಫ್ರೆಂಡ್ಸ್ ಸರ್ಕಲ್. ಎಜಿಬಿ ಲೇಔಟ್ ಸುತ್ತಮುತ್ತಲಿನ ಪ್ರದೇಶ.
ಅಗ್ರಹಾರ ದಾಸರಹಳ್ಳಿ, ವೆಸ್ಟ್‌ಆಫ್‌ಕಾರ್ಡ್ ರೋಡ್, ಕೆಎಚ್‌ಬಿ ಕಾಲೊನಿ, ಶಿವನಹಳ್ಳಿ ಸುತ್ತಮುತ್ತ, ಕೆ.ಪಿ ಅಗ್ರಹಾರ, ಮಂಜುನಾಥ ನಗರ, ಮಾರೇನಹಳ್ಳಿ 20 ನೇ ಮೇನ್, ಹೌಸಿಂಗ್ ಬೋರ್ಡ್, ಎಂ.ಸಿ ಲೇಔಟ್, ಮೂಡಲಪಾಳ್ಯ ಸುತ್ತಮುತ್ತ.
ನೆಲಗದರನಹಳ್ಳಿ, ಐಪಿನಗರ, ದೊಡ್ಡಣ್ಣ ಇಂಡಸ್ಟ್ರಿಯಲ್ ಏರಿಯಾ, ರಾಮಯ್ಯ ಲೇಔಟ್, ನಂದಿನಿ ಲೇಔಟ್ ಸುತ್ತ, ಸಂಜಯಗಾಂಧಿ ನಗರ, ಲಕ್ಷ್ಮಿದೇವಿ ನಗರ, ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ್ ನಗರ, ಬಿಎಚ್‌ಇಎಲ್ ಕಾಲೊನಿ, ಬಾಬಣ್ಣ ಲೇಔಟ್, ಕಲ್ಯಾಣ ನಗರ, ಪ್ರಶಾಂತ ನಗರ, ಶನಿಮಹಾತ್ಮ ದೇವಸ್ಥಾನ , ಭುವನೇಶ್ವರಿ ನಗರ, ಹಾವನೂರು ಲೇಔಟ್, ಡಿಫೆನ್ಸ್ ಕಾಲೊನಿ.
ಶಂಕ್ರಪ್ಪ ಗಾರ್ಡನ್ 1 ನೇ ಕ್ರಾಸ್ ನಿಂದ 6 ನೇ ಕ್ರಾಸ್, ಬಿಡಿಎ ಲೇಔಟ್, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರ ನಗರ, ಮೂಡಲಪಾಳ್ಯ, ಎಂಟಿ ಲೇಔಟ್, ವಿನಾಯಕ ಲೇಔಟ್, ಮಾರುತಿ ಮಂದಿರ, ಶಿವಾನಂದ ನಗರ, ಕೋಮಲನಗರ, ಸಂಜಯಗಾಂಧಿ ನಗರ, ವಿಶ್ವಭಾರತಿ ನಗರ, ಸಣ್ಣಕ್ಕಿ ಬಯಲು, ಕಾಮಾಕ್ಷಿಪಾಳ್ಯ, ಶಕ್ತಿ ಗಣಪತಿ ನಗರ.
ಆರ್ ಆರ್ ನಗರ, ಬಿಎಚ್‌ಇಎಲ್ ಲೇಔಟ್, ಐಡಿಐಲ್ ಹೋಮ್ ಟೌನ್‌ಶಿಪ್, ಬಿಇಎಂಎಲ್ 3, 4 ಮತ್ತು 5ನೇ ಹಂತ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇಮಠ, ಕೆಂಗೇರಿ ಫೋರ್ಟ್, ಸ್ವಾತಿ ಲೇಔಟ್, ಕೋಡಿಪಾಳ್ಯ, ವಿಜಯಶ್ರೀ ಲೇಔಟ್, ಭುವನೇಶ್ವರ ನಗರ, ಜ್ಞಾನಭಾರತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ.
ಅನ್ನಪೂರ್ಣೇಶ್ವರಿ ನಗರ, ಜ್ಞಾನಗಂಗಾ ನಗರ, ರೈಲ್ವೇ ಲೇಔಟ್, ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ಡಿ ಗ್ರೂಪ್ ಬ್ಲಾಕ್, ನಾಗರಭಾವಿ, ಎನ್‌ಜಿಎಫ್ ಲೇಔಟ್, ಟೆಲಿಕಾಂ ಲೇಔಟ್ ಸುತ್ತಮುತ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.