ADVERTISEMENT

ದೀಪಾವಳಿ ಸಡಗರಕ್ಕೆ ಕೃತಿ ಕರಬಂದಾ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:45 IST
Last Updated 21 ಅಕ್ಟೋಬರ್ 2019, 19:45 IST
ಕೃತಿ ಕರಬಂದಾ
ಕೃತಿ ಕರಬಂದಾ   

ಮಲ್ಲೇಶ್ವರದ ಮಂತ್ರಿಮಾಲ್‌ನಲ್ಲಿರುವ ಪ್ಯಾಂಟಲೂನ್ಸ್‌ ಮಳಿಗೆಗೆ ಭೇಟಿ ನೀಡಿದ್ದ ನಟಿ ಕೃತಿ ಕರಬಂದಾ ಅವರು ದೀಪಾವಳಿ ಹಬ್ಬದ ವಿಶೇಷ ಉಡುಪುಗಳ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

‘ಈಗಾಗಲೇ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಸಮಕಾಲೀನ ವಿನ್ಯಾಸ ಮತ್ತು ಸಾಂಪ್ರದಾಯಿಕ ಸ್ಪರ್ಶವಿರುವ ಲೆಹೆಂಗಾ, ಕ್ರಾಪ್‌ ಟಾಪ್‌, ಕುರ್ತಾ ಮುಂತಾದ ಉಡುಪುಗಳ ಸಂಗ್ರಹ ಗ್ರಾಹಕರನ್ನು ಖುಷಿ ಪಡಿಸಲಿವೆ’ ಎಂದುಕೃತಿ ಕರಬಂದಾ ಮತ್ತು ಪ್ಯಾಂಟಲೂನ್ಸ್‌ ಮಾರುಕಟ್ಟೆ ಮುಖ್ಯಸ್ಥ ರೇಯಾನ್‌ ಫರ್ನಾಂಡಿಸ್‌ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT