ADVERTISEMENT

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 17:18 IST
Last Updated 10 ಫೆಬ್ರುವರಿ 2024, 17:18 IST
ಚಂದನಾ ಅನಂತಕೃಷ್ಣ
ಚಂದನಾ ಅನಂತಕೃಷ್ಣ   

ಪ್ಲಾಂಕಥಾನ್‌: ತಾಪ್ಸಿ ಪನ್ನು, ಆಯೋಜನೆ: ಬಜಾಜ್‌ ಅಲೈನ್ಸ್‌, ಸ್ಥಳ: ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಳಿಗ್ಗೆ 7.30

ಆರ್ಗ್ಯಾನಿಕ್‌ ಸಂತೆ: ಜಾನಪದ ಗೀತೆ ಗಾಯನ: ಪವನಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8

‘ಈಶ್ವರಮ್ಮ ಪುರಸ್ಕಾರ ಸಮಾರಂಭ–2024’: ಅತಿಥಿಗಳು: ಗೀತಾ ಮೋಹನ್‌ರಾಮ್, ಶ್ರೀಲತಾ ವಿಜಯ ಕುಮಾರ್, ಪುರಸ್ಕಾರ ಪಡೆದವರು: ಹುಚ್ಚಮ್ಮ ಚೌದರಿ, ಡಾ. ರಾಧಮೂರ್ತಿ, ಅನಿತಾ ರೋಡ್ರಿಕ್ಸ್‌, ಸನ್ಮಾನ: ಆಶಾ ಸ್ವಾಮಿ, ಆಯೋಜನೆ: ಶ್ರೀಸತ್ಯ ಸಾಯಿ ಸೇವಾ ಸಂಘದ ಮಹಿಳಾ ವಿಭಾಗ, ಸ್ಥಳ: ಬೃಂದಾವನ ಆಶ್ರಮ, ವೈಟ್‌ಫೀಲ್ಡ್‌, ಬೆಳಿಗ್ಗೆ 9

ADVERTISEMENT

ವಾರ್ಷಿಕ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ: ಅತಿಥಿಗಳು: ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಡಿ.ಎಸ್.ಅರುಣ್, ಆಯೋಜನೆ: ಕರ್ನಾಟಕ ಆರ್ಯ ವ್ಯಾಸ ಚಾರಿಟಬಲ್ ಟ್ರಸ್ಟ್, ಸ್ಥಳ: ಎನ್‌ಎಂಕೆಆರ್‌ವಿ ಕಾಲೇಜು ಮೈದಾನ, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 9.30

ವಾರ್ಷಿಕೋತ್ಸವ ಸಮಾರಂಭ:ಉದ್ಘಾಟನೆ: ಅಪ್ಪಗೆರೆ ತಿಮ್ಮರಾಜು, ಅತಿಥಿ: ಶ್ರೀಕೃಪಾ ಎಂ.ಎಸ್‌., ಆಯೋಜನೆ: ಭಾರತೀಯ ವಿದ್ಯಾಭವನ, ಬಿಬಿಎಂಪಿ ಪಬ್ಲಿಕ್‌ ಶಾಲೆ, ಸ್ಥಳ: ವಾಸವಿ ವಿದ್ಯಾನಿಕೇತನ ಶಾಲೆ ಸಭಾಂಗಣ, ವಿಶ್ವೇಶ್ವರಪುರ, ಬಸವನಗುಡಿ, ಬೆಳಿಗ್ಗೆ 10ರಿಂದ

ಬಿ.ಎಂ.ಪ್ರಮೀಳ ಅವರ ‘ಸಿರಿಮಲ್ಲಿಗೆ’ ಪುಸ್ತಕ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ಅಧ್ಯಕ್ಷತೆ: ವಸುಂಧರಾ ಭೂಪತಿ, ಪುಸ್ತಕ ಪರಿಚಯ: ಪಿ. ಚಂದ್ರಿಕಾ, ಅತಿಥಿಗಳು: ಸತೀಶ್ ಕುಮಾರ್ ಎಸ್. ಹೊಸಮನಿ, ಪಳನಿ ಡಿ. ಸೇನಾಪತಿ, ಕೋಡಿರಂಗಪ್ಪ, ಆಯೋಜನೆ: ಸಿರಿಮಲ್ಲಿಗೆ ಕನ್ನಡ ಸಾಹಿತ್ಯ ವೇದಿಕೆ, ತನ್ಮಯಿ ಪ್ರಕಾಶನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ಸಂಗೀತ ಸಂಭ್ರಮ– 2024: ಆಯೋಜನೆ: ಸಾಯಿ ವಿಷ್ಣು ಮ್ಯೂಸಿಕ್‌ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

‘ಕಾಮ್ರೇಡ್‌ ಟಿ.ಎಸ್. ಅನಂತರಾಮ್’ ಒಂದು ನೆನಪು: ಉದ್ಘಾಟನೆ: ಜಿ. ರಾಮಕೃಷ್ಣ, ಅಧ್ಯಕ್ಷತೆ: ಎಚ್.ಎನ್. ನಾಗಮೋಹನದಾಸ್, ಆಶಯ ನುಡಿ: ಹಂಚಾಟೆ ಸಂಜೀವ್ ಕುಮಾರ್, ಅತಿಥಿಗಳು: ಮೋಹನ್‌ ಕುಮಾರ್ ಕೊಂಡಜ್ಜಿ, ಎಸ್.ಎನ್. ಮೂರ್ತಿ, ವರಲಕ್ಷ್ಮಿ, ಎಚ್.ವಿ. ಅನಂತಸುಬ್ಬರಾವ್, ಬಾಬು ಮ್ಯಾಥ್ಯೂ, ಆಯೋಜನೆ: ಕರ್ನಾಟಕ ಇಂಡಸ್ಟ್ರಿಯಲ್ ಆ್ಯಂಡ್‌ ಅದರ್‌ ಎಸ್ಟಾಬ್ಲಿಷ್‌ಮೆಂಟ್ಸ್‌ ಎಂಪ್ಲಾಯೀಸ್‌ ಫೆಡರೇಷನ್, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10

ರಂಗಸ್ವಾಮಿ ಮೂಕನಹಳ್ಳಿ ಅವರ ‘ಸಿರಿವಂತಿಕೆಗೆ ಸರಳ ಸೂತ್ರಗಳು’, ನಾ. ಸೋಮೇಶ್ವರ ಅವರ ‘ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?’, ಜಗದೀಶಶರ್ಮಾ ಸಂಪ ಅವರ ‘ಮಹಾಭಾರತ ಅನ್ವೇಷಣೆ’, ಸಂತೀಶ್ ವೆಂಕಟಸುಬ್ಬು ಅವರ ‘ಸೈಬರ್‌ ಕ್ರೈಮ್’ ಪುಸ್ತಕಗಳ ಬಿಡುಗಡೆ: ಲೇಖಕರೊಂದಿಗೆ ಸಂವಾದ: ಎನ್. ರವಿಶಂಕರ್, ನಿರೂಪಣೆ: ರಂಜನೀ ಕೀರ್ತಿ, ಆಯೋಜನೆ: ಸಾವಣ್ಣ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಕೆ.ಎಸ್.ನ. ಸ್ಮರಣೆ–ಪ್ರೇಮ ಕವಿಗೋಷ್ಠಿ–‍ಪ್ರೇಮ, ಗೀತಗಾಯನ ಪ್ರಶಸ್ತಿ ಪ್ರದಾನ: ಬೆಮೆಲ್‌ ಸೆಲ್ವಕುಮಾರ್, ಕೆ.ಎಸ್.ನ. ಸ್ಮರಣೆ: ಕೆ.ಎನ್. ಮಹಾಬಲ, ಅಧ್ಯಕ್ಷತೆ: ವಿ. ರೇಣುಕಪ್ರಸನ್ನ, ಅತಿಥಿ: ಪತ್ತಂಗಿ ಎಸ್. ಮುರಳಿ, ಉಪಸ್ಥಿತಿ: ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಸದಾನಂದ, ಮೋಹನ್‌ ಆರ್. ಹಡಪದ್, ಮಮತ ಎಚ್.ಎ. ಸರ್ಜಾಪುರ, ಮಾನಸ ಕೆ.ಕೆ., ರೂಪ ಮಂಜುನಾಥ್, ಪ್ರತಿಮಾ ಹಾಸನ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಸುಮನ ಸುಪಥ–5: ‘ಮಧ್ಯವಯಸ್ಸಿನ ಮಹಿಳೆಯರ ತಲ್ಲಣ’ ಕುರಿತು ಉಪನ್ಯಾಸ: ಕೃಷ್ಣಾ ಗಲಗಲಿ, ಪ್ರಸ್ತಾವನೆ: ಡಿ. ಯಶೋದಾ, ಅತಿಥಿ: ಜ್ಯೋತಿ ಪ್ರಕಾಶ್, ಅಧ್ಯಕ್ಷತೆ: ಬಿ. ಶೃಂಗೇಶ್ವರ, ಆಯೋಜನೆ: ಸುಮನ, ಸ್ಥಳ: 53, 4ನೇ ಕ್ರಾಸ್, ಜೈಮುನಿನಗರ, ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆ, ಯಲಹಂಕ, ಬೆಳಿಗ್ಗೆ 11

ಸತೀಶ್ ಹುಳಿಯಾರ್‌ ಅವರ ‘ಯಾರೋ ಇರುವ ಭಾವನೆ’ ಪುಸ್ತಕ ಬಿಡುಗಡೆ: ಎಚ್.ಎಸ್. ವೆಂಕಟೇಶಮೂರ್ತಿ, ಅತಿಥಿಗಳು: ಡುಂಡಿರಾಜ್, ಮಮತಾ ಸಾಗರ್, ಉಪಸ್ಥಿತಿ: ಶ್ರೀನಿವಾಸ್ ಜಿ. ಕಪ್ಪಣ್ಣ, ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಚಾರುಮತಿ ಪ್ರಕಾಶನ, ಸ್ಥಳ: ಕಪ್ಪಣ್ಣ ಅಂಗಳ, ಟಿಎಂಸಿ ಬಡಾವಣೆ, ಜೆ.ಪಿ. ನಗರ 1ನೇ ಹಂತ, ಬೆಳಿಗ್ಗೆ 11

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟನೆ: ಅತಿಥಿಗಳು: ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಬಿ.ಕೆ. ಹರಿಪ್ರಸಾದ್, ಯು.ಬಿ. ವೆಂಕಟೇಶ್, ಸೌಮ್ಯ ರೆಡ್ಡಿ, ಮನ್ಸೂರ್‌ ರೆಹಮಾನ್ ಖಾನ್, ಸ್ಥಳ: #608, 10 ನೇ ಎ ಮುಖ್ಯರಸ್ತೆ, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 11

ಸಿ.ಆರ್. ವ್ಯಾಸ್‌ ಅವರ ಶತಮಾನೋತ್ಸವ ಸಮಾರಂಭ: ಭಾಗವಹಿಸುವ ಕಲಾವಿದರು: ಗಣಪತಿ ಭಟ್, ಭಾರತಿ ಪ್ರತಾಪ್, ಜಯತೀರ್ಥ ಮೇವುಂಡಿ, ಶಾಶ್ವತಿ ಮಂಡಲ್, ವೆಂಕಟೇಶ್ ಕುಮಾರ್, ರವೀಂದ್ರ ಯಾವಗಲ್, ರಾಮಕುಮಾರ್ ಮಿಶ್ರಾ, ಶ್ರೀಧರ್ ಮಾಂಡ್ರೆ, ಕೇಶವ್ ಜೋಶಿ, ವ್ಯಾಸಮೂರ್ತಿ ಕಟ್ಟಿ, ರವೀಂದ್ರ ಕಟೋಟಿ, ಸಂದೀಪ್ ಮಿಶ್ರಾ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಮಧ್ಯಾಹ್ನ 3ರಿಂದ

‘ಸ್ವದೇಶಿ ಮೇಳ’ ಸಮಾರೋಪ ಸಮಾರಂಭ: ಆಶೀರ್ವಚನ: ಶಿವರುದ್ರ ಸ್ವಾಮೀಜಿ, ಅತಿಥಿಗಳು: ಎಚ್.ಡಿ. ಕುಮಾರಸ್ವಾಮಿ, ತೇಜಸ್ವಿ ಸೂರ್ಯ, ಅಧ್ಯಕ್ಷತೆ: ಸಿ.ಕೆ. ರಾಮಮೂರ್ತಿ, ಮುಖ್ಯ ಭಾಷಣ: ಅಶ್ವನಿ ಮಹಾಜನ್‌, ಆಯೋಜನೆ: ಸ್ವದೇಶಿ ಜಾಗರಣ ಮಂಚ್‌ ಕರ್ನಾಟಕ, ಸ್ಥಳ: ಚಂದ್ರಗುಪ್ತ ಮೌರ್ಯ ಮೈದಾನ (ಶಾಲಿನಿ ಗ್ರೌಂಡ್ಸ್‌), ಜಯನಗರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಚಂದನಾ ಅನಂತಕೃಷ್ಣ, ಅತಿಥಿಗಳು: ವಿಜಯ ರಾಘವೇಂದ್ರ, ಅನುರಾಧಾ, ಟಿ.ಎನ್. ಸೀತಾರಾಂ, ಆಯೋಜನೆ: ನರ್ತನ ಕೀರ್ತನ ಸೆಂಟರ್‌ ಫಾರ್‌ ಪರ್ಫಾಮಿಂಗ್‌ ಆರ್ಟ್‌, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5.30

ಮಧ್ವ ನವರಾತ್ರಿ ಪ್ರವಚನ ಮಾಲಿಕೆ: ‘ಉಪನಿಷತ್ತುಗಳಲ್ಲಿ ವಾಯುದೇವರ ಚಿಂತನೆ’ ಕುರಿತು ಉಪನ್ಯಾಸ: ವಿಜಯೀಂದ್ರಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 6.30

‘ಮಿಸ್ಟರ್‌ ರಾವ್‌ ಆ್ಯಂಡ್‌ ಅಸೋಸಿಯೇಟ್ಸ್‌’ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್‌ ರಾಘವೇಂದ್ರ, ರಚನೆ: ಭೀಷ್ಮ ರಾಮಯ್ಯ, ಸಂಗೀತ: ದೇಸಿ ಮೋಹನ್, ಪ್ರಸ್ತುತಿ: ಅಂತರಂಗ ಬಹಿರಂಗ ತಂಡ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಪ್ಸಿ ‍ಪನ್ನು
ಸಾಹಿತಿ ಬಿ.ಆರ್ ಲಕ್ಷ್ಮಣರಾವ್
ಎಚ್.ಎನ್. ನಾಗಮೋಹನದಾಸ್
ಎಚ್.ಎಸ್. ವೆಂಕಟೇಶಮೂರ್ತಿ
ಜಯತೀರ್ಥ ಮೇವುಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.