ADVERTISEMENT

ನಗರದಲ್ಲಿ ಇಂದು: ‘ಪಂಚವರ್ಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 21:52 IST
Last Updated 29 ಅಕ್ಟೋಬರ್ 2024, 21:52 IST
ಸೃಷ್ಟಿ ಟ್ರಸ್ಟ್ ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸೃಷ್ಟಿ ವಿಶ್ವ ನೃತ್ಯ, ನಾಟಕ, ಸಂಗೀತ ಹಾಗೂ ಯೋಗ ಉತ್ಸವ’ದಲ್ಲಿ ಕಲಾವಿದೆ ರಮ್ಯಾ ಶಾಸ್ತ್ರಿ ಅವರು ಭರತನಾಟ್ಯ ಪ್ರದರ್ಶನ ನೀಡಿದರು ಪ್ರಜಾವಾಣಿ ಚಿತ್ರ
ಸೃಷ್ಟಿ ಟ್ರಸ್ಟ್ ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸೃಷ್ಟಿ ವಿಶ್ವ ನೃತ್ಯ, ನಾಟಕ, ಸಂಗೀತ ಹಾಗೂ ಯೋಗ ಉತ್ಸವ’ದಲ್ಲಿ ಕಲಾವಿದೆ ರಮ್ಯಾ ಶಾಸ್ತ್ರಿ ಅವರು ಭರತನಾಟ್ಯ ಪ್ರದರ್ಶನ ನೀಡಿದರು ಪ್ರಜಾವಾಣಿ ಚಿತ್ರ   

ದರ್ಶನ್‌ ಬಳ್ಳೇಶ್ವರ ಅವರ ‘ದೆಹಲಿ ತಲ್ಲಣಗಳು’, ‘ಹೆಳವರ ಸಂವಹನ’ ಪುಸ್ತಕಗಳ ಬಿಡುಗಡೆ: ಹಂ.ಪ. ನಾಗರಾಜಯ್ಯ, ಉದ್ಘಾಟನೆ: ಡಿ. ಸುಧಾಕರ್, ಅಧ್ಯಕ್ಷತೆ: ಡಿ.ಜಿ. ಶಾಂತನಗೌಡ, ಪುಸ್ತಕಗಳ ಕುರಿತು: ಜಿ.ಎನ್. ಧನಂಜಯ ಮೂರ್ತಿ, ಮುತ್ತಯ್ಯ, ಅತಿಥಿಗಳು: ಜಿ.ಎಸ್. ಮಂಜುನಾಥ್, ಕೀರ್ತಿ ಗಣೇಶ್, ಯೋಗೀಶ್ ಬಾಬು, ಆಯೋಜನೆ: ಅವಿರತ ಪುಸ್ತಕ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

‘ಪಂಚವರ್ಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ: ಪ್ರಸ್ತುತಿ: ಮೀರಾ ಎಚ್.ಎನ್., ನಿರ್ದೇಶನ: ಬೇಲೂರು ರಘುನಂದನ್, ಸಂಗೀತ: ಶ್ರೀನಿವಾಸ್ ಪಿ.ಎಚ್., ಬೆಳಕಿನ ನಿರ್ವಹಣೆ: ರವಿಶಂಕರ್, ಸಂಗೀತ ನಿರ್ವಹಣೆ: ಸಂಪತ್ ಲಕ್ಷ್ಮಿ, ಸ್ಥಳ: ಎಂ.ಎಲ್‌.ಎ. ಕಾಲೇಜಿನ ಸಭಾಂಗಣ, ಮಲ್ಲೇಶ್ವರ, ಸಂಜೆ 5.30

***

ADVERTISEMENT

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.