ADVERTISEMENT

ನಗರದಲ್ಲಿ ಇಂದು: ಆರೋಗ್ಯ ಮತ್ತು ಸ್ಮಾರ್ಟ್‌ ಟೆಕ್ನಾಲಜಿ ಕೇಂದ್ರದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 23:30 IST
Last Updated 10 ಆಗಸ್ಟ್ 2023, 23:30 IST
 ಡಾ.ಸಿ.ಎನ್. ಮಂಜುನಾಥ್
 ಡಾ.ಸಿ.ಎನ್. ಮಂಜುನಾಥ್   

ಯು.ಆರ್. ಅನಂತಮೂರ್ತಿ ರಾಷ್ಟ್ರೀಯ ಕಲಾ ಪ್ರತಿಭೋತ್ಸವ: ಸಾನ್ನಿಧ್ಯ: ಗುರುಬಸವ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಉದ್ಘಾಟನೆ: ಕೆ. ವಿರೂಪಾಕ್ಷಪ್ಪ, ಸಮ್ಮೇಳನಾಧ್ಯಕ್ಷ: ಪುಸ್ತಕಮನೆ ಹರಿಹರಪ್ರಿಯ, ಪ್ರಶಸ್ತಿ ಪ್ರದಾನ: ಶಶಿಕಾಂತ ಅಕ್ಕಪ್ಪನಾಯಕ್, ನೆ.ಲ. ನರೇಂದ್ರಬಾಬು, ಎಂ.ಎ. ಪೊನ್ನಪ್ಪ, ಆಯೋಜನೆ: ಸುರ್ವೆ ಕಲ್ಚರಲ್ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

ಆರೋಗ್ಯ ಮತ್ತು ಸ್ಮಾರ್ಟ್‌ ಟೆಕ್ನಾಲಜಿ ಕೇಂದ್ರದ ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ನಾರಾಯಣ ರಾವ್ ಆರ್. ಮಾನಯ್, ಆಯೋಜನೆ ಮತ್ತು ಸ್ಥಳ: ಬಿ.ಎನ್‌.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10.15

ಎಲ್ಲರಿಗೂ ಆರೋಗ್ಯ: ಆಯೋಜನೆ ಮತ್ತು ಸ್ಥಳ: ಕುವೆಂಪು ಕಲಾಕ್ಷೇತ್ರ, ಕಿಮ್ಸ್ ಆಸ್ಪತ್ರೆ ಆವರಣ, ವಿ.ವಿ. ಪುರ, ಬೆಳಿಗ್ಗೆ 10.30

ADVERTISEMENT

ಚೈತನ್ಯ ಸಂಜೆ ‘ಶಿವಶರಣೆ ಅಕ್ಕನಾಗಮ್ಮ ಜಯಂತಿ’ ಕುರಿತು ಉಪನ್ಯಾಸ: ಶಿವಾನಂದ, ಅಧ್ಯಕ್ಷತೆ: ಪಿ. ವಿಜಯಕುಮಾರ್, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ಕೇಶವಮೂರ್ತಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆ.ಎಸ್.ಎಸ್. ಕಾಲೇಜು ಸಭಾಂಗಣ, ಜಯನಗರ, ಸಂಜೆ 5.30

ಪ್ರವಚನ ವಾಹಿನಿ: ‘ಶ್ರೀರಾಮ ಕೃಷ್ಣ ವಚನ ವೇದ’ ಕುರಿತ ಉಪನ್ಯಾಸ: ಸ್ವಾಮಿ ಯೋಗೇಶ್ವರಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಹರಿದಾಸ ಮಂಜರಿ: ಗಾಯನ: ಅನಘಾ ಎಚ್.ಜೆ., ಹಾರ್ಮೋನಿಯಂ: ಚಿನ್ಮಯಿ ಭಾರಧ್ವಾಜ್, ತಬಲಾ: ಸುದರ್ಶನ್, ಆಯೋಜನೆ ಮತ್ತು ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6.30

‘ಕಲಿಯುಗ ದೈವ ಕೊರಗಜ್ಜ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಸಾಲಿಗ್ರಾಮ ಮೇಳ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 10ರಿಂದ

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.