ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು:

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 20:38 IST
Last Updated 28 ಜೂನ್ 2024, 20:38 IST
<div class="paragraphs"><p>ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ರಾಷ್ಟ್ರೀಯ ಮಹಿಳಾ ಗ್ರಾಹಕ ಜಾಗರಣ ಸಮಾವೇಶ: ಉದ್ಘಾಟನೆ: ಅನುಪಮಾ ಹೊಸಕೆರೆ, ಅತಿಥಿಗಳು: ಸಿ. ಸೋಮಶೇಖರ್, ಆಶಾ ಸಿಂಗ್, ಅರುಣ ರಾವ್ ದೇಶಪಾಂಡೆ, ತಿಪ್ಪೇಸ್ವಾಮಿ, ಆಯೋಜನೆ: ಅಖಿಲ ಭಾರತೀಯ ಪಂಚಾಯತ್, ಸ್ಥಳ: ರಿಜಿನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೋ–ಆಪರೇಟಿವ್ ಮ್ಯಾನೇಜ್‌ಮೆಂಟ್, ಪದ್ಮನಾಭನಗರ, ಬೆಳಿಗ್ಗೆ 8.30

ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾಗೃತಿ ಕಮ್ಮಟ–2024: ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ಡಿ.ಕೆ. ಕೋದಂಡರಾಮ, ಅತಿಥಿ: ಶಾಂತಿ ವಾಸು, ಉಪಸ್ಥಿತಿ: ಎಸ್. ರಾಮಲಿಂಗೇಶ್ವರ, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಸ್ಥಳ: ವಿನಾಯಕ ವಿದ್ಯಾಸಂಸ್ಥೆಯ ಆವರಣ, ಶ್ರೀನಿವಾಸನಗರ, ಬೆಳಿಗ್ಗೆ 10

ADVERTISEMENT

ಜಾರ್ಜ್‌ ಫರ್ನಾಂಡಿಸ್‌ ಅವರ ಜನ್ಮದಿನಾಚರಣೆ: ಸನ್ಮಾನಿತರು: ಎಸ್.ಕೆ. ಕಾಂತಾ, ಮೈಕಲ್ ಫರ್ನಾಂಡಿಸ್‌, ಅತಿಥಿಗಳು: ಸಿದ್ದರಾಮಯ್ಯ, ಶಿವಾನಂದ ಪಾಟೀಲ, ಜೆ.ಸಿ. ಮಾಧುಸ್ವಾಮಿ, ಬಿ. ಸೋಮಶೇಖರ್, ಮಲ್ಲನಗೌಡ ಸಿ. ನಾಡಗೌಡ, ಆಯೋಜನೆ: ಜಾರ್ಜ್‌ ಫರ್ನಾಂಡಿಸ್‌ ಸೋಷಿಯಲ್ ಎಜುಕೇಷನ್ ಟ್ರಸ್ಟ್, ಸ್ಥಳ: ಬಸವ ಭವನದ ಸಭಾಂಗಣ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ಬೆಳಿಗ್ಗೆ 10.30

ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ: ಉದ್ಘಾಟನೆ: ವಿ. ಅನ್ಬುಕುಮಾರ್, ಅತಿಥಿಗಳು: ವೈ.ಎಸ್. ಪಾಟೀಲ, ಗಿರೀಶ್ ಎಚ್.ಸಿ., ಜಿ.ಟಿ. ಪುತ್ರ, ಎಸ್.ಜಿ. ಸಿದ್ಧರಾಮಯ್ಯ, ಆಯೋಜನೆ: ಕೃಷಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಸಂಗಮ ಸಭಾಂಗಣ, ಕೃಷಿ ಆಯುಕ್ತ ಕಚೇರಿ, ಶೇಷಾದ್ರಿ ರಸ್ತೆ, ಬೆಳಿಗ್ಗೆ 11

ಲಿಂಗತ್ವ ಅಲ್ಪಸಂಖ್ಯಾತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಆಶ್ರಯ ಮನೆ ಉದ್ಘಾಟನೆ: ಆಯೋಜನೆ: ರಾಹಿ: ಎ ಜರ್ನಿ ಟುವರ್ಡ್ಸ್ ಡಿಗ್ನಿಟಿ ಸಂಸ್ಥೆ, ಸ್ಥಳ: ನಾಟ್ಯಪ್ರಿಯ ನೃತ್ಯಕ್ಷೇತ್ರ, ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್, ಹೊಯ್ಸಳನಗರ, ರಾಮಮೂರ್ತಿನಗರ, ಬೆಳಿಗ್ಗೆ 11

ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಿಕೋತ್ಸವ: ಅತಿಥಿಗಳು: ಥಾವರಚಂದ್ ಗೆಹಲೋತ್, ಟಿ.ಜಿ. ಸೀತಾರಾಮ್, ಡಾ.ಎಂ.ಸಿ. ಸುಧಾಕರ್, ಲಿಂಗರಾಜ ಗಾಂಧಿ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 11.30

‘ಬ್ರಿಡ್ಜಿಂಗ್‌ ದಿ ಗ್ಯಾಪ್‌’: ಅತಿಥಿಗಳು: ಡಾ. ಶ್ರೀನಿವಾಸ್ ಎಸ್., ಬೆಜೊನ್ ಕುಮಾರ್ ಮಿಶ್ರಾ, ಡಾ.ಆರ್.ವಿ. ಅಶೋಕನ್, ವಜಹತ್ ಹಬೀಬ್‌ ಉಲ್ಲಾಹ್, ಡಾ. ಯೋಗಾನಂದ ರೆಡ್ಡಿ, ಆಯೋಜನೆ: ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್, ಸ್ಥಳ: ಹೋಟೆಲ್ ಅಟ್ಟಿದೆ ಬೋಟಿಕ್ ಯಲಹಂಕ, ಮಧ್ಯಾಹ್ನ 12

‘ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟೋರ್ಕ್’ ಸಮಾವೇಶ: ಭಾಷಣಕಾರರು: ಡಾ.ಹಿದರ್ ಫುಲ್ಲರ್‌ಟನ್‌, ಡಾ.ಮಜ ಸ್ಟೆನ್‌ಲಿನ್‌, ಆಯೋಜನೆ: ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್, ಸ್ಥಳ: ಜೆ.ಡಬ್ಲ್ಯೂ ಮ್ಯಾರಿಯಟ್‌ ಹೋಟೆಲ್, ವಿಠ್ಠಲ್ ಮಲ್ಯ ರಸ್ತೆ, ಮಧ್ಯಾಹ್ನ 2.15

ಸಂಗೀತೋತ್ಸವ, ಗೌರವ ಸನ್ಮಾನ: ಉದ್ಘಾಟನೆ: ಥಾವರಚಂದ್ ಗೆಹಲೋತ್, ಉಪಸ್ಥಿತಿ: ಚಂದ್ರಶೇಖರ ಕಂಬಾರ, ಕೃಷ್ಣ ಎಸ್. ದೀಕ್ಷಿತ್, ಚಿರಂಜೀವಿ ಸಿಂಘ್, ಬಲವಂತರಾವ್ ಪಾಟೀಲ್, ಸನ್ಮಾನಿತರು: ಭಾರತಿದೇವಿ ರಾಜಗುರು, ವಿನಾಯಕ ತೊರವಿ, ವೆಂಕಟೇಶ್ ಕುಮಾರ್, ಆಯೋಜನೆ: ಸ್ವರ ಫೌಂಡೇಷನ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

ಅಬ್ದುಲ್ ಅಜೀಜ್‌ ಅವರೊಂದಿಗೆ ‘ಮಾತುಕತೆ’: ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ಕೆಂಪೇಗೌಡನಗರ, ಸಂಜೆ 4.30

ರಾಘವೇಶ್ವರಭಾರತೀ ಸ್ವಾಮೀಜಿ ಅವರ ‘ಭಾವರಾಮಾಯಣ ರಾಮಾವತರಣ’ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಸುಬುಧೇಂದ್ರತೀರ್ಥ ಶ್ರೀಪಾದ ಸ್ವಾಮೀಜಿ, ಉಪಸ್ಥಿತಿ: ಶಿವರಾಜ ವಿ. ಪಾಟೀಲ, ಎಂ.ಆರ್. ದೊರೆಸ್ವಾಮಿ, ಆಯೋಜನೆ: ಶ್ರೀರಾಮಚಂದ್ರಾಪುರ ಮಠ, ಸ್ಥಳ: ಜಿ.ಜೆ.ಬಿ.ಸಿ. ಸಭಾಂಗಣ, ಪಿಇಎಸ್ ವಿಶ್ವವಿದ್ಯಾಲಯ, ಹೊಸಕೆರೆಹಳ್ಳಿ, ಸಂಜೆ 5

ವಿಕ್ರಮ ಬಿ.ಕೆ. ಅವರು ಸಂಪಾದಿಸಿರುವ ‘ಕಾಣುವಂತೆ ಕಾಣದಂತೆ’ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ಅತಿಥಿ: ಬಿ. ಮಂಜಮ್ಮ ಜೋಗತಿ, ಆಯೋಜನೆ: ತ್ರಿಲೋಕ ಬರಹ, ಸ್ಥಳ: ನಾಣಿ ಅಂಗಳ, ಸುಚಿತ್ರ ಸಿನಿಮಾ ಅಕಾಡೆಮಿ, ಬನಶಂಕರಿ, ಸಂಜೆ 5

ಚಂದ್ರಶೇಖರಯ್ಯ ಅವರಿಗೆ ಜೀವಮಾನ ಸಾಧನೆ ಅಭಿನಂದನಾ ಸಮಾರಂಭ, ‘ಮಣ್ಣಿನ ಮಕ್ಕಳ ಹೆಮ್ಮೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಟಿ.ಜಿ. ಶಿವಶಂಕರೇಗೌಡ, ಅಧ್ಯಕ್ಷತೆ: ಡಿ.ವಿ. ಸದಾನಂದಗೌಡ, ಅತಿಥಿಗಳು: ಕೃಷ್ಣಬೈರೇಗೌಡ, ಸಿ.ಟಿ. ರವಿ, ರಾಘವೇಂದ್ರ ಸುಹಾಸ್, ಸಜೀತ್ ವಿ.ಜೆ., ಎನ್.ಎಸ್. ನಾಗೇಶ್, ಆಯೋಜನೆ: ಒಕ್ಕಲಿಗ ಯುವ ಬ್ರಿಗೇಡ್, ಸ್ಥಳ: ಕೊಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌, ಅರಮನೆ ರಸ್ತೆ, ಸಂಜೆ 5.30

ಕರ್ನಾಟಕ ಸಂಗೀತ ರಂಗಪ್ರವೇಶ: ಪ್ರಸ್ತುತಿ: ಅಕುಲ್ ಗೊಂಚಿಗರ್, ಮೃದಂಗ: ಆನೂರು ಶ್ಯಾಮ್, ಪಿಟೀಲು: ಕೇಶವ್ ಮೋಹನ್‌ಕುಮಾರ್, ಘಟ: ರಘುನಂದನ್ ಬಿ.ಎಸ್., ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ 4ನೇ ಟಿ ಬ್ಲಾಕ್, ಸಂಜೆ 5.30

25ನೇ ವಾರ್ಷಿಕೋತ್ಸವ ‘ಮಾನವ್ ರತ್ನ ಪ್ರಶಸ್ತಿ’ ಪ್ರದಾನ: ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ಅತಿಥಿ: ಎನ್. ಕುಮಾರ್, ಆಯೋಜನೆ: ಮಾನವ್ ಚಾರಿಟೀಸ್, ಸ್ಥಳ: ಬಸವೇಶ್ವರ ಸುಗಣನ್ ಮಂಟಪ, ಗೋವಿಂದರಾಜನಗರ, ಸಂಜೆ 5.30

‘ಅಮೃತ ಮಂಥನಂ’ ನೃತ್ಯ ಪ್ರದರ್ಶನ: ನಿರ್ದೇಶನ: ಶತವಧಾನಿ ಆರ್. ಗಣೇಶ್, ಸಂಗೀತ: ಪ್ರವೀಣ್ ಡಿ. ರಾವ್, ನೃತ್ಯ ಸಂಯೋಜನೆ: ಶಮಾ ಕೃಷ್ಣನ್, ಉಪಸ್ಥಿತಿ: ಕರುಣಾ ವಿಜಯೇಂದ್ರ, ಶೇಷಾದ್ರಿ ಅಯ್ಯಂಗಾರ್, ನವ್ಯ ನಟರಾಜನ್, ಆಯೋಜನೆ: ಶ್ರದ್ಧಾ ಡಾನ್ಸ್ ಸೆಂಟರ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಸಂಜೆ 6

‘ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ ಸಂಗೀತ ಕಾರ್ಯಕ್ರಮ: ಸಂಗೀತೋತ್ಸವದ ವಿಶೇಷ ಗೌರವ: ಐ.ಎಂ. ವಿಠ್ಠಲಮೂರ್ತಿ, ಆರ್.ಎನ್. ಸ್ವಾಮಿ, ಗಾಯನ: ಹರಿಣಿ ಶ್ರೀಧರ್, ಪಿಟೀಲು: ಆದಿತ್ಯ ಮಣಿಕರ್ಣಿಕೆ, ಮೃದಂಗ: ಎಸ್.ಪಿ. ನಾಗೇಂದ್ರ ಪ್ರಸಾದ್, ಪಿಟೀಲು ಸೋಲೋ: ಜೆ.ಕೆ. ಶ್ರೀಧರ್, ಮೃದಂಗ: ರವಿಶಂಕರ್ ಶರ್ಮಾ, ಆಯೋಜನೆ: ಸಂಗೀತ ಸಂಭ್ರಮ–ಕಪ್ಪಣ್ಣ ಅಂಗಳ, ಸ್ಥಳ: ಜಿ.ವಿ. ಸಭಾಂಗಣ, ಜಯರಾಮ ಸೇವಾ ಮಂಡಳಿ, ಜಯನಗರ 6ನೇ ಬ್ಲಾಕ್, ಸಂಜೆ 6

‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಭಾಸ್ಕರ್ ನೀನಾಸಂ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 7

‘ಕಾಯುವ ಕಾಯಕ’ ನಾಟಕ ಪ್ರದರ್ಶನ: ಆಯೋಜನೆ: ಅಂತರಂಗ ತಂಡ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 7.15

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.