ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 20:24 IST
Last Updated 24 ಜೂನ್ 2024, 20:24 IST
<div class="paragraphs"><p>ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ಬಿ. ಗಂಗಾಧರ ಅವರ ‘ಮಾನವೀಯತೆಯಡೆಗೆ ನನ್ನ ಓದು–2’ ಪುಸ್ತಕ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಜಯಕರ ಎಸ್.ಎಂ., ಅತಿಥಿಗಳು: ಎಚ್. ನಟರಾಜ್, ಎಚ್. ವಿಶ್ವನಾಥ್, ನಿಜಲಿಂಗಪ್ಪ ವೈ. ಮಟ್ಟಿಹಾಳ್, ಶೇಖ್ ಲತೀಫ್, ಡಿ. ಡೊಮಿನಿಕ್, ಸಿ. ರಮಾಕುಮಾರಿ ಸಿದ್ಧಲಿಂಗಯ್ಯ, ಪುಸ್ತಕದ ಕುರಿತು: ಎಚ್. ಲಕ್ಷ್ಮಿನಾರಾಯಣಸ್ವಾಮಿ, ಆಯೋಜನೆ: ಪ್ರೊ.ಬಿ. ಗಂಗಾಧರ ಶಿಷ್ಯ ಬಳಗ, ಸ್ಥಳ: ಪ್ರೊ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11

‘ಯಶೋಧರಮ್ಮ ದಾಸಪ್ಪ ಸಮಾಜರತ್ನ’ ಪ್ರಶಸ್ತಿ ಪ್ರದಾನ: ಬಿ.ಆರ್. ಪಾಟೀಲ, ಅತಿಥಿಗಳು: ಪಿ.ಜಿ.ಆರ್. ಸಿಂಧ್ಯ, ಬಸವರಾಜ ಗ. ಗಾರ್ಗಿ, ಪ್ರಶಸ್ತಿ ಪುರಸ್ಕೃತರು: ಮೀನಾಕ್ಷಿ ಬಾಳಿ, ಅಧ್ಯಕ್ಷತೆ: ರಾಮಣ್ಣ ಎಚ್. ಕೋಡಿಹೊಸಳ್ಳಿ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.15

ADVERTISEMENT

ಸಿಜಿಕೆ ಒಂದು ಮಾಂತ್ರಿಕ ಕ್ರಿಯೆ ‘ಮೂರು ದಿನಗಳ ಒಡಲಾಳ’ ನಾಟಕೋತ್ಸವ: ಉದ್ಘಾಟನೆ: ಕಾ.ತ. ಚಿಕ್ಕಣ್ಣ, ಅಧ್ಯಕ್ಷತೆ: ನರಸಿಂಹ ನಾಯ್ಕ, ಅತಿಥಿಗಳು: ಎಚ್. ದಿವಾಕರ್, ಸೂರ್ಯಕಾಂತ್ ಗುಣಕಿಮಠ್, ‘ಅಲ್ಲೇ ಇದ್ದೋರು’ ನಾಟಕ ಪ್ರದರ್ಶನ: ರಚನೆ: ಸಿಜಿಕೆ, ಕಾವ್ಯ: ಸಿದ್ಧಲಿಂಗಯ್ಯ, ಸಂಗೀತ: ವಾಸುದೇವ್ ಹೊಸಳ್ಳಿ, ಕೋಕಿಲರಾಜು, ನಿರ್ದೇಶನ: ಸಿದ್ದರಾಮ ಕೊಪ್ಪರ್, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಬಿಇಎಲ್ ಕಾರ್ಖಾನೆ ಆವರಣ, ಜಾಲಹಳ್ಳಿ, ಸಂಜೆ 6

ಜ್ಯೋತಿ ಸ್ಮಾರಣಾರ್ಥ ದತ್ತಿ ಕಾರ್ಯಕ್ರಮ: ಭರತನಾಟ್ಯ ಪ್ರದರ್ಶನ: ಚೇತನ್ ಗಂಗಟ್ಕರ್, ಚಂದ್ರಪ್ರಭ ಚೇತನ್‌ ಮತ್ತು ತಂಡ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಕೆ.ಆರ್.ಜಿ. ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.