‘ಸೇಫ್’ ವಾರ್ಷಿಕ ಸಮ್ಮೇಳನ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಆಯೋಜನೆ: ಎಸ್‌ಐಎಎಂ, ಎಸ್‌ಎಎಫ್‌ಇ, ಸ್ಥಳ: ಹೋಟೆಲ್ ತಾಜ್ ವೆಸ್ಟ್‌ಎಂಡ್, ಬೆಳಿಗ್ಗೆ 10
ಸುವರ್ಣ ಮಹೋತ್ಸವ: ಉದ್ಘಾಟನೆ: ಕೆ.ಎನ್. ರಾಜಣ್ಣ, ಅತಿಥಿ: ಎಸ್.ಆರ್. ವಿಶ್ವನಾಥ್, ಅಧ್ಯಕ್ಷತೆ: ತುಷಾರ್ ಕಾಂತಿ ಬೆಹೆರ, ಆಯೋಜನೆ: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘ, ಸ್ಥಳ: ಐಐಎಚ್‌ಆರ್ ಸಭಾಂಗಣ, ಹೆಸರಘಟ್ಟ, ಬೆಳಿಗ್ಗೆ 11
ಸಮತಾ ಸೈನಿಕ ದಳ ಶತಮಾನೋತ್ಸವ– ಶತದಿನಗಳ ಸಂಭ್ರಮ ಅಭಿಯಾನದ ಉದ್ಘಾಟನೆ: ಎಂ. ವೆಂಕಟಸ್ವಾಮಿ, ಅತಿಥಿ: ಇಂದಿರಾ ಕೃಷ್ಣಪ್ಪ, ಅಧ್ಯಕ್ಷತೆ: ಸತೀಶ್, ಆಯೋಜನೆ: ಸಮತಾ ಸೈನಿಕ ದಳ, ಸ್ಥಳ: ನಾಗಸೇನಾ ವಿದ್ಯಾಲಯ ಮೈದಾನ, ಸದಾಶಿವನಗರ, ಬೆಳಿಗ್ಗೆ 11
‘ನೈಸರ್ಗಿಕ ಅನಿಲ ಆಧಾರಿತ 370 ಮೆಗಾ ವಾಟ್ ಸಾಮರ್ಥ್ಯದ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರದ ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಕೆ.ಜೆ. ಜಾರ್ಜ್, ಆಯೋಜನೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಸ್ಥಳ: ಯಲಹಂಕ ಯೋಜನಾ ಪ್ರದೇಶ, ಕೆಪಿಸಿಎಲ್ ದೊಡ್ಡಬಳ್ಳಾಪುರ ರಸ್ತೆ, ಯಲಹಂಕ, ಸಂಜೆ 5
ಗಣೇಶ್ ಅಮೀನಗಡ ಅವರ ‘ರಂಗ ಬಾನಾಡಿ’ ಪುಸ್ತಕ ಬಿಡುಗಡೆ: ಉಮಾಶ್ರೀ, ಪುಸ್ತಕ ಪರಿಚಯ: ಜಯಲಕ್ಷ್ಮಿ ಪಾಟೀಲ, ಅತಿಥಿ: ಕೆ.ಎಸ್. ರಾಮಜಿ, ಅಧ್ಯಕ್ಷತೆ: ನಾ. ದಾಮೋದರ ಶೆಟ್ಟಿ, ‘ಮಿನುಗುತಾರೆ’ ನಾಟಕ ಪ್ರದರ್ಶನ: ನಿರ್ದೇಶನ: ಕೆಎಸ್‌ಡಿಎಲ್ ಚಂದ್ರು, ಆಯೋಜನೆ: ಸಾಹಿತಿ ಮತ್ತು ಕಲಾವಿದರ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.