ADVERTISEMENT

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 20:02 IST
Last Updated 30 ಏಪ್ರಿಲ್ 2024, 20:02 IST
   

ನಮ್ಮ ನೆರವು ಸೇವಾ ಟ್ರಸ್ಟ್ ವಾರ್ಷಿಕೋತ್ಸವ, ಸರ್ವ ಸದಸ್ಯರ ಮಹಾಸಭೆ: ಉದ್ಘಾಟನೆ: ಪಂಚನಾಥನ್, ಅಧ್ಯಕ್ಷತೆ: ಮುನಿದಾಸಪ್ಪ ಎಸ್., ಅತಿಥಿಗಳು: ಸಂಪತ್ ಕುಮಾರ್, ಮಂಜುನಾಥ್ ಎಚ್., ರೇಣುಕಾ ಲಕ್ಷ್ಮೇಶ್ವರ, ಸ್ಥಳ: ರೋಟರಿ ಬೆಂಗಳೂರು ಉದ್ಯೋಗ ಭವನ,
ಪೀಣ್ಯ 2ನೇ ಹಂತ, ಬೆಳಿಗ್ಗೆ 9ರಿಂದ

ಕುರುಬ ಸಮಾಜದ ಯುಪಿಎಸ್‌ಸಿ ಸಾಧಕರಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ಸಿದ್ಧರಾಮಾನಂದ ಸ್ವಾಮೀಜಿ, ಕಾರ್ಯಾಗಾರದ ಉದ್ಘಾಟನೆ: ಕೆ.ಎ. ದಯಾನಂದ್, ಅಧ್ಯಕ್ಷತೆ: ಮಲ್ಲಿಕಾರ್ಜುನ ಬಾಲದಂಡಿ, ಅತಿಥಿಗಳು: ಬಿ. ಶಿವಸ್ವಾಮಿ, ಪಿ. ರೇವಣ್ಣ, ಬಸವರಾಜು, ಎಂ.ಕೆ. ಜಗದೀಶ್, ಅಮರೇಶ್, ಬಿ. ಕುಪ್ಪರಲಿಂಗಯ್ಯ, ಆಯೋಜನೆ: ಕನಕ ಎಕ್ಸ್‌ಪ್ರೆಸ್‌ ಮೀಡಿಯಾ ಗ್ರೂಪ್ಸ್,
ಸ್ಥಳ: ಕನಕ ಭವನ, ಚಂದ್ರಾ ಲೇಔಟ್, ಬೆಳಿಗ್ಗೆ 9

365 ದಿನಗಳ ನಿರಂತರ ಭಜನೋತ್ಸವದ (2019–20) ಸಮಾರೋಪ ಸಮಾರಂಭ: ಅಧ್ಯಕ್ಷತೆ: ತಿಪ್ಪೇಸ್ವಾಮಿ, ಭಾಷಣ: ಜಿ.ಎಸ್. ಉಮಾಪತಿ, ಸಾನ್ನಿಧ್ಯ: ಮಧುಸೂದನಾನಂದಪುರಿ ಸ್ವಾಮಿ, ಶಿವರುದ್ರ ಸ್ವಾಮೀಜಿ, ಚಂದ್ರೇಶಾನಂದ, ಅತಿಥಿಗಳು: ತೇಜಸ್ವಿನಿ ಅನಂತಕುಮಾರ್, ಮಮತಾ ದೇವರಾಜ್, ಆಯೋಜನೆ: ಅಖಿಲ ಕರ್ನಾಟಕ ಭಜನಾ ಪರಿಷತ್ತು, ಸ್ಥಳ: ಓಂಕಾರಾಶ್ರಮ ಉತ್ತರಹಳ್ಳಿ ಮುಖ್ಯರಸ್ತೆ, ಶ್ರೀನಿವಾಸಪುರ, ಕೆಂಗೇರಿ, ಬೆಳಿಗ್ಗೆ 9.30

ADVERTISEMENT

ಮೇ ದಿನಾಚರಣೆ: ಆಯೋಜನೆ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10

ದೇಸಾಯಿಗೌಡ ಮತ್ತು ಮಡಿವಾಳಪ್ಪಗೌಡ ಪೊಲೀಸ್‌ ಪಾಟೀಲ ದರ್ಶನಾಪುರ ದತ್ತಿ: ಅಧ್ಯಕ್ಷತೆ: ಸಿ. ಸೋಮಶೇಖರ್, ಅತಿಥಿ: ವೈ.ಸಿ. ಕಮಲ, ‘ಮಡಿವಾಳ ಮಾಚಿದೇವರ ಬದುಕು ಮತ್ತು ಕಾಯಕ ಸಂದೇಶ’ ಕುರಿತು ಉಪನ್ಯಾಸ: ರುದ್ರೇಶ್ ಅದರಂಗಿ, ಉಪಸ್ಥಿತಿ: ಬಾಪುಗೌಡ ಪಾಟೀಲ, ಆಯೋಜನೆ: ಶರಣ ಸಾಹಿತ್ಯ ಪರಿಷತ್ತು ಮೈಸೂರು, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜಯನಗರ 8ನೇ ವಿಭಾಗ, ಬೆಳಿಗ್ಗೆ 11

ವಿಶ್ವ ನೃತ್ಯ ದಿನಾಚರಣೆ, ಮಾಯಾರಾವ್ ಸ್ಮರಣಾರ್ಥ ಕಥಕ್ ಉತ್ಸವ, ‘ಸೃಷ್ಟಿ ರಾಷ್ಟ್ರೀಯ ನೃತ್ಯ ಪರಿಣಿತಿ’ ಪ್ರಶಸ್ತಿ ಪ್ರದಾನ: ನೃತ್ಯ ಪ್ರದರ್ಶನ: ನಿತ್ಯಾ, ರಶ್ಮಿ ವಿಜಯ, ಶ್ರೀದೇವಿ, ಶ್ರೀವಾಣಿ, ಸೌಮ್ಯ ಕುಚಿಪುಡಿ, ಶೋಭಾರಾಣಿ ಬೋಳಾರ್, ನಿಮಿಷಾ ಪ್ರಕಾಶ್, ಸೌಮ್ಯ ರಂಗಸ್ವಾಮಿ, ರಶ್ಮಿ ಅಗರವಾಲ್, ರೇಖಾ ಜಗದೀಶ್ ಮತ್ತು ತಂಡ, ಶ್ರೀಲಕ್ಷ್ಮಿ ಮತ್ತು ತಂಡ, ಅನುಪಮಾ ಭೂಷಣ್, ಶರ್ಮಿಳಾ ಗುಪ್ತಾ ಮತ್ತು ತಂಡ, ನಂದಿನಿ ಮೆಹ್ತಾ, ಪ್ರಶಸ್ತಿ ಪ್ರದಾನ: ಪ್ರಮೋದಾ ದೇವಿ ಒಡೆಯರ್, ಪ್ರಶಸ್ತಿ ಪುರಸ್ಕೃತರು: ಲಕ್ಷ್ಮಿ ಗೋಪಾಲಸ್ವಾಮಿ, ಅತಿಥಿಗಳು: ರಾಧಾ ಶ್ರೀಧರ್, ‘ಬಾಜಾ ಗೋವಿಂದಂ’ ನೃತ್ಯ ನಿರ್ದೇಶನ: ಎ.ವಿ. ಸತ್ಯ ನಾರಾಯಣ, ಆಯೋಜನೆ: ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಮಧ್ಯಾಹ್ನ 3ರಿಂದ

ಹಾರ್ಮೋನಿಯಂ ಹಬ್ಬ: ಹಾರ್ಮೋನಿಯಂ: ಸೂರಜ್ ಪದರಿಯ, ಶಾರಂಗಧರ್ ಸಾಠ, ಹಾರ್ಮೋನಿಯಂ–ರೆಜೋನಿಯಂ: ಓಂಕಾರ್ ಅಗ್ನಿಹೋತ್ರಿ, ಗಾಯನ: ವಾಸುದೇವ್ ಶರ್ಮ, ಜುಗಲ್‌ಬಂದಿ: ರವಿಂದ್ರ ಕಾಟೋಟಿ, ಸಮೀರ್ ರಾವ್, ತಬಲಾ: ಮೇಘಶ್ಯಾಮ್ ಕೇಶವ್, ಹಾರ್ಮೋನಿಯಂ: ನೀತಾ ಅಜಯ್, ಆಯೋಜನೆ: ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 4

ರಾಮನವಮಿ ಸಂಗೀತೋತ್ಸವ: ಗಾಯನ: ರಾಧಾ ಕಣ್ಣನ್, ಪಿಟೀಲು: ಸನತ್‌ ಕುಮಾರ್ ನೈಭಿ, ಮೃದಂಗ: ಶ್ರೀವತ್ಸ ಎಸ್., ಗಾಯನ: ಪ್ರಿನ್ಸ್‌ ರಾಮ ವರ್ಮ, ಪಿಟೀಲು: ಎಸ್.ಆರ್. ಅವನೀಶ್ವರಮ್ ವಿನು, ಮೃದಂಗ: ತ್ರಿಚಿ ಬಿ. ಹರಿಕುಮಾರ್, ಮೋರ್ಸಿಂಗ್: ಭಾರದ್ವಾಜ್ ಆರ್. ಸಾತವಳ್ಳಿ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 4.15ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಶ್ರೇಯಾ ವಿ. ಮೂರ್ತಿ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಪ್ರಿಯಾ ಸಹೋದರಿಯರು, ಮೈಸೂರು ಶ್ರೀಕಾಂತ್, ಸಾಯಿ ಗಿರಿಧರ್, ಮಧಿಪಕ್ಕಂ ಮುರಳಿ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

‘ಕಾಯಕ’ ದಿನಾಚರಣೆ: ಉದ್ಘಾಟನೆ: ಸಿಂ.ರಾ. ಹೊನ್ನಲಿಂಗಯ್ಯ, ಕಾಯಕ ದಿನ ಗೌರವ ಸಮರ್ಪಣೆ: ಜೆ. ಲೋಕೇಶ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಚೆನ್ನಕೇಶವ ಮೂರ್ತಿ, ಬಸವಣ್ಣ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಪೂರ್ಣಚಂದ್ರ ತೇಜಸ್ವಿ ರಂಗಮಂದಿರ, ಡಿ ಗ್ರೂಪ್ ಬಡಾವಣೆ ನಾಗರಬಾವಿ ರಸ್ತೆ, ಸಂಜೆ 5.30

‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.