ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:09 IST
Last Updated 13 ನವೆಂಬರ್ 2024, 23:09 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ: ಅತಿಥಿ: ಬಿ.ಆರ್. ಲಕ್ಷ್ಮಣರಾವ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

‘ನವೀಕರಿಸಲಾದ ಟಿ.ವಿ. ತಿಮ್ಮೇಗೌಡ ಸಭಾಂಗಣದ ಉದ್ಘಾಟನೆ: ಪುಟ್ಟಣ್ಣ, ಅಧ್ಯಕ್ಷತೆ: ಬಿ. ನರಸಿಂಹಮೂರ್ತಿ, ಅತಿಥಿಗಳು: ಎ.ಎಚ್. ಬಸವರಾಜು, ನೆ.ಲ. ನರೇಂದ್ರಬಾಬು, ಎಸ್.ಕೆ. ಸಿದ್ದಯ್ಯ, ರೇವಣಸಿದ್ದಯ್ಯ, ಆಯೋಜನೆ: ಕೆ.ಟಿ.ಎಸ್.ವಿ. ಸಂಘ, ಸ್ಥಳ: ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯ, ಐದನೇ ಬ್ಲಾಕ್, ರಾಜಾಜಿನಗರ, ಬೆಳಿಗ್ಗೆ 10.30

ADVERTISEMENT

‘71ನೇ ಅಖಿಲ ಭಾರತ ಸಹಕಾರ ಸಪ್ತಾಹ’ದ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಪ್ರಲ್ಹಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಕೆ.ಎನ್. ರಾಜಣ್ಣ, ಕೆ. ವೆಂಕಟೇಶ್, ಜಿ.ಟಿ. ದೇವೇಗೌಡ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಸಹಕಾರ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಬೆಳಿಗ್ಗೆ 11

ಸಾಹಿತ್ಯಕ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ: ಉದ್ಘಾಟನೆ: ವೆಂಕಟೇಶ್ ನೆಲ್ಲುಕುಂಟೆ, ಅಧ್ಯಕ್ಷತೆ: ಬಸವರಾಜ ಕಲ್ಗುಡಿ, ಆಯೋಜನೆ: ಕೇಂದ್ರ ಸಾಹಿತ್ಯ ಅಕಾಡೆಮಿ, ಸ್ಥಳ: ಸಾಹಿತ್ಯ ಅಕಾಡೆಮಿ, ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 11

‘ಕನ್ನಡ ಹಬ್ಬ’ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಶೋಭಾಯಾತ್ರೆ: ಅತಿಥಿಗಳು: ತೇಜಸ್ವಿ ಸೂರ್ಯ, ಸಿ.ಕೆ. ರಾಮಮೂರ್ತಿ, ಆಯೋಜನೆ: ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್, ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ. ಮಹಿಳಾ ಕಾಲೇಜು, ಮಧ್ಯಾಹ್ನ 2

ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘ಶ್ರೀಮನ್ಮೂಕವಾಗಿತ್ತು’ ನಾಟಕ ಪ್ರದರ್ಶನ: ರಚನೆ: ಕುವೆಂಪು, ನಿರ್ದೇಶನ: ಗಣಪತಿಗೌಡ, ಆಯೋಜನೆ: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಬಂಡೇಮಠ ವಿದ್ಯಾಸಂಸ್ಥೆ, ಕೆಂಗೇರಿ ಸ್ಯಾಟ್‌ಲೈಟ್‌ ಟೌನ್, ಕೊಮ್ಮಘಟ್ಟ ರಸ್ತೆ, ಮಧ್ಯಾಹ್ನ 2.30

ಜ್ಯೋತಿಬಾಫುಲೆ ಅವರ ‘ಗುಲಾಮಗಿರಿ’ಗೆ 150 ವರ್ಷಗಳು ‘ಸಬ್‌ವರ್ಷನ್‌ ಆ್ಯಂಡ್‌ ಫ್ರೀಡಂ–ಎ ರೀಡಿಂಗ್‌ ಆಫ್‌ ಜ್ಯೋತಿಬಾಫುಲೇಸ್‌ ಗುಲಾಮಗಿರಿ’ ಕುರಿತು ಉಪನ್ಯಾಸ: ವಲೇರಿಯನ್‌ ರಾಡ್ರಿಗಸ್‌, ಪ್ರತಿಕ್ರಿಯೆ: ಶಿಲ್ಪ ಮುಡುಬಿ, ಪ್ರವೀಣ್ ತಲ್ಲೆಪಲ್ಲಿ, ಕೆ.ಪಿ. ಲಕ್ಷ್ಮಣ್, ಉಪಸ್ಥಿತಿ: ವಿ.ಎಲ್. ನರಸಿಂಹಮೂರ್ತಿ, ಸ್ಥಳ: ದೇವರಾಜ ಅರಸು ಗ್ಯಾಲರಿ ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ಮಕ್ಕಳ ದಿನಾಚರಣೆ: ಬಹುಮಾನ ವಿತರಣೆ: ಕೆ. ಕುಮಾರ್, ಅತಿಥಿ: ಚೇತನ್‌ ಜಯಸಿಂಗ್ ಪಾಟೀಲ್ ಔಟಿ, ಅಧ್ಯಕ್ಷತೆ: ನರಸಿಂಹ ನಾಯ್ಕ, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್‌ ಲಲಿತ ಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಭಾರತ್‌ಎಲೆಕ್ಟ್ರಾನಿಕ್ಸ್‌, ಜಾಲಹಳ್ಳಿ, ಸಂಜೆ 6

‘ಆಡಳಿತದಲ್ಲಿ ಕನ್ನಡ–ಅಧಿಕಾರಿಗಳ ಪಾತ್ರ’ ಕುರಿತು ಉಪನ್ಯಾಸ: ಬಿ.ಆರ್. ಜಯರಾಮರಾಜೇ ಅರಸು, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ದಾಸವಾಣಿ: ಗಾಯನ: ವಾಣಿಶ್ರೀ ರಾಮಕೃಷ್ಣ, ಪಿಟೀಲು: ಅಭಯ್ ಸಂಪಿಗೆತಯ, ಮೃದಂಗ: ಆರ್. ಸುಧನ್ವ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.