ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರುನಾಡ ಉತ್ಸವ ‘ನಮ್ಮ ಹಬ್ಬ’: ಮುಖ್ಯ ಅತಿಥಿ: ವೆಂಕಟೇಶ್ ಜಿ., ಅಧ್ಯಕ್ಷತೆ: ಎಚ್.ಜಿ. ಹರ್ಷ, ಆಯೋಜನೆ ಹಾಗೂ ಸ್ಥಳ: ಎಸ್.ಎಸ್.ಆರ್.ವಿ.ಎಂ. ಪಿಯು ಕಾಲೇಜು, ಕನಕಪುರ ರಸ್ತೆ, ಬೆಳಿಗ್ಗೆ 9
‘ಯೂಥ್ ಇನ್‌ಸ್ಪೈರ್ಸ್’ ರಾಜ್ಯಮಟ್ಟದ ವಿದ್ಯಾರ್ಥಿಗಳ ಸಮಾವೇಶ: ಮುಖ್ಯ ಅತಿಥಿಗಳು: ಎ.ಎಸ್. ಕಿರಣ್ ಕುಮಾರ್, ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ದಿಶಾ ಭಾರತ್, ಸ್ಥಳ: ಡಾ.ಡಿ. ಪ್ರೇಮಚಂದ್ರ ಸಾಗರ್ ಸಭಾಂಗಣ, ದಯಾನಂದ್ ಸಾಗರ್ ಸಂಸ್ಥೆಗಳು, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 9.30
ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘ಮಿ. ಡೂಪ್ಲಿಕೇಟ್’ ನಾಟಕ ಪ್ರದರ್ಶನ, ರಚನೆ: ಯು.ಗೋವಿಂದೇಗೌಡ, ನಿರ್ದೇಶನ: ಸುರೇಶ್ ಜಿ., ಧನ್ವಂತ್ರಿ ಬಿ.ಎ., ಆಯೋಜನೆ: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಎಲ್.ಎನ್.ಆರ್.ಶಾಲೆ, ರಾಮೋಹಳ್ಳಿ, ಕೆಂಗೇರಿ, ಬೆಳಿಗ್ಗೆ 10
‘ಸಶಕ್ತ ಮತ್ತು ಸಮೃದ್ಧ ಭಾರತಕ್ಕಾಗಿ’ ಸಮ್ಮೇಳನ: ಮುಖ್ಯ ಅತಿಥಿಗಳು: ಯೋಗೇಂದ್ರ ಸಿಂಗ್ ಯಾದವ್, ಪ್ರತಾಪ್ ರೆಡ್ಡಿ, ಶ್ರೀಕಾಂತ್ ಶರ್ಮ, ಕಲಾ ಪ್ರದರ್ಶನ: ವಿಲಾಸ್ ನಾಯಕ್, ಆಯೋಜನೆ: ಪಿಎಂಐ ಬೆಂಗಳೂರು ಇಂಡಿಯಾ ಚಾಪ್ಟರ್, ಸ್ಥಳ: ಎಚ್‌ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ, ಮಾರತ್ತಹಳ್ಳಿ, ಬೆಳಿಗ್ಗೆ 10
ವೀರಲೋಕ ಪುಸ್ತಕ ಸಂತೆ: ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ‘ಕಥೆ ಕಟ್ಟೋಣ ಬನ್ನಿ...’ ನಿರ್ವಹಣೆ: ಶಿವಕುಮಾರ ಮಾವಲಿ, ಶ್ರೀಧರ ಬನವಾಸಿ, ಆರು ಪುಸ್ತಕಗಳ ಬಿಡುಗಡೆ: ಕಾ.ತ. ಚಿಕ್ಕಣ್ಣ, ಅನಂತ್ ಚಿನಿವಾರ್, ರವಿ ಡಿ. ಚನ್ನಣ್ಣನವರ್, ಜಯಪ್ರಕಾಶ್ ಶೆಟ್ಟಿ, ‘ಭಾವ ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ: ವೀರಲೋಕ ಪ್ರಕಾಶನ, ಸ್ಥಳ: ಶಾಲಿನಿ ಮೈದಾನ, ಜಯನಗರ, ಬೆಳಿಗ್ಗೆ 10ರಿಂದ
‘ಪೀಪಲ್ಸ್ ಪ್ಲಾನೆಟ್’ ಸರ್ಕಾರೇತರ ಸಂಸ್ಥೆಗೆ ಚಾಲನೆ: ಎನ್.ಎ. ಹ್ಯಾರಿಸ್, ಸ್ಥಳ: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲ್ಯಾಂಗ್ಫೋರ್ಡ್ ರಸ್ತೆ, ಬೆಳಿಗ್ಗೆ 10.30
ಮಕ್ಕಳ ದಿನಾಚರಣೆ ಪ್ರಯುಕ್ತ ರೋಟರಿ ನಡಿಗೆ ಚಿಣ್ಣರ ಕಡೆಗೆ: ಸಮುದಾಯ ಸೇವಾ ಯೋಜನೆಗೆ ಚಾಲನೆ, ಆಯೋಜನೆ: ರೋಟರಿ ಡಿಸ್ಟ್ರಿಕ್ಟ್, ಸ್ಥಳ: ಲಾಲ್‌ಬಾಗ್, ಬೆಳಿಗ್ಗೆ 11
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮೂರು ಪುಸ್ತಕಗಳ ಬಿಡುಗಡೆ: ಸ್ವಾಮಿ ವೀರೇಶಾನಂದ ಸರಸ್ವತಿ, ಪುಸ್ತಕಗಳ ಬಗ್ಗೆ ಮಾತು: ಚಕ್ರವರ್ತಿ ಸೂಲಿಬೆಲೆ, ಉಪಸ್ಥಿತಿ: ಮಂಜುನಾಥ್ ಅಜ್ಜಂಪುರ, ಬಿ.ಪಿ. ಪ್ರೇಮಕುಮಾರ್, ನಾ.ದಿನೇಶ್ ಹೆಗ್ಡೆ, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ, ಬೆಳಿಗ್ಗೆ 11
‘ಮ್ಯೂಸಿಯಂ ಆಫ್ ಮೆಮೋರಿಸ್’ ಹವಾಮಾನ ಬಿಕ್ಕಟ್ಟಿನ ಬಗ್ಗೆ ಪ್ರದರ್ಶನ: ಆಯೋಜನೆ: ಗ್ರೀನ್‌ಪೀಸ್ ಇಂಡಿಯಾ, ಸ್ಥಳ: ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೋಗ್ರಫಿ, ಕಸ್ತೂರಿ ಬಾ ರಸ್ತೆ, ಶಾಂತಲಾನಗರ, ಬೆಳಿಗ್ಗೆ 11
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ‘ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ’ ವಿಚಾರಸಂಕಿರಣ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಪ್ರಾಸ್ತಾವಿಕ ನುಡಿ: ಆಯೇಶಾ ಖಾನಂ, ಆಶಯ ನುಡಿ: ಎಂ. ವೀರಪ್ಪ ಮೊಯಿಲಿ, ಪ್ರಧಾನ ಭಾಷಣ: ಎ. ನಾರಾಯಣ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಮುಖ್ಯ ಅತಿಥಿಗಳು: ಪಿ.ಸಿ. ಮೋಹನ್, ಕೆ.ವಿ. ಪ್ರಭಾಕರ್, ಆಯೋಜನೆ: ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಥಳ: ಮಹಾತ್ಮ ಗಾಂಧಿ ಸಭಾಂಗಣ, ವಾರ್ತಾ ಸೌಧ, ಇನ್‌ಫೆಂಟ್ರಿ ರಸ್ತೆ, ಬೆಳಿಗ್ಗೆ 11
‘ಸಂವಿಧಾನ’ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಅತಿಥಿಗಳು: ನ್ಯಾ.ಎಚ್.ಎನ್. ನಾಗಮೋಹನದಾಸ್, ಪಿ.ಟಿ. ಶ್ರೀನಿವಾಸ ನಾಯಕ, ಆಯೋಜನೆ: ಸಂವಿಧಾನ ಓದು ಅಭಿಯಾನ–ಕರ್ನಾಟಕ, ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ವೀಧಿ, ಬೆಳಿಗ್ಗೆ 11
ಎನ್. ಶ್ರೀದೇವಿ ಅವರ ‘ಹಾರ್ಮೋನಿಯಸ್ ಹೊರೈಜನ್’, ‘ಜಾಯ್ ಆಫ್ ಸ್ಟ್ಯಾಂಪ್ ಕಲೆಕ್ಟಿಂಗ್’, ‘ಸಾಗಾ ಆಫ್ ಬುದ್ಧಿಸಂ’ ಪುಸ್ತಕಗಳ ಬಿಡುಗಡೆ: ಹಂ.ಪ. ನಾಗರಾಜಯ್ಯ, ಕಾರ್ಯಕ್ರಮ ಉದ್ಘಾಟನೆ: ರಾಣಿ ಸತೀಶ್, ಅಧ್ಯಕ್ಷತೆ: ಎಸ್.ಜಿ. ಸುಶೀಲಮ್ಮ, ಮುಖ್ಯ ಅತಿಥಿಗಳು: ವೂಡೇ ಪಿ. ಕೃಷ್ಣ, ಎಸ್. ಶ್ರೀದೇವಿ, ಆಯೋಜನೆ: ಸುಮಂಗಲಿ ಸೇವಾ ಆಶ್ರಮ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 11
ಸಾಹಿತ್ಯ ಕಾರ್ಯಕ್ರಮ ಹಾಗೂ ಪುಸ್ತಕ ಪ್ರದರ್ಶನ: ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯ, ಮೋನೋಗ್ರಾಫ್ ಕುರಿತು ಉಪನ್ಯಾಸ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ: ಭಾಷಣ: ಎನ್. ಮನು ಚಕ್ರವರ್ತಿ, ಎಚ್.ಎಲ್.ಪುಷ್ಪ, ಅಧ್ಯಕ್ಷತೆ: ಮನು ಬಳಿಗಾರ್, ಆಯೋಜನೆ ಹಾಗೂ ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕಲಾಗ್ರಾಮದ ಎದುರು, ಜ್ಞಾನಜ್ಯೋತಿ ನಗರ, ಮಲ್ಲತ್ತಹಳ್ಳಿ, ಬೆಳಿಗ್ಗೆ 11
‘ಕುರುಬ್ಕಿ’ ಕುರುಬರ ಜತೆಗೊಂದು ಪಯಣ: ಉಣ್ಣೆಯ ಕಾರ್ಯಾಗಾರ, ವಿಚಾರಸಂಕಿರಣ, ಛಾಯಾಚಿತ್ರ ಹಾಗೂ ಕಲಾಕೃತಿ ಪ್ರದರ್ಶನ, ಆಯೋಜನೆ: ದಖ್ಖನಿ ಡೈರೀಸ್, ಸ್ಥಳ: ಸಮಗತ ಫೌಂಡೇಷನ್, 4ನೇ ಮಹಡಿ, ಚರ್ಚ್ ಸ್ಟ್ರೀಟ್, ಬೆಳಿಗ್ಗೆ 11
ಚಿಣ್ಣರ ಉತ್ಸವ: ಚಿತ್ರಕಲೆ, ಸಂಗೀತ, ನೃತ್ಯ, ಮ್ಯಾಜಿಕ್ ಶೊ, ಆಯೋಜನೆ: ಎ.ಎಂ.ಎಸ್. ಗ್ರೂಪ್, ಸ್ಥಳ: ಜವಾಹರ್ ಬಾಲಭವನ, ಕಬ್ಬನ್ ಉದ್ಯಾನ, ಮಧ್ಯಾಹ್ನ 12
ಮಕ್ಕಳ ದಿನಾಚರಣೆ ಪ್ರಯುಕ್ತ ‘ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ವಿಜ್ಞಾನಕ್ಕೆ ನೀಡಿದ ಕೊಡುಗೆಗಳು’ ವಿಷಯದ ಬಗ್ಗೆ ಉಪನ್ಯಾಸ: ಶ್ರೀನಾಥ್ ರತ್ನ ಕುಮಾರ್, ಉದ್ಘಾಟನೆ: ಶ್ರೀನಿವಾಸಲು, ರೇಖಾ ಶ್ರೀನಿವಾಸಲು, ಅಧ್ಯಕ್ಷತೆ: ನಾ. ಶ್ರೀಧರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ, ಸ್ಥಳ: ಸೆಂಟ್ ಕ್ಯಾಥರೀನ್ ಪ್ರೌಢಶಾಲೆ, ಕಾಟನ್‌ಪೇಟೆ ಮುಖ್ಯರಸ್ತೆ, ಮಧ್ಯಾಹ್ನ 2.30
‘ಆರ್.ಬಿ.ಮೋರೆ ಮೊದಲ ದಲಿತ ಕಮ್ಯುನಿಸ್ಟ್’ ಪುಸ್ತಕ ಬಿಡುಗಡೆ ಹಾಗೂ ‘ಅಂಬೇಡ್ಕರ್, ಮೋರೆ ಮತ್ತು ಇಂದಿನ ಸಮರಶೀಲ ದಲಿತ ಚಳವಳಿ: ಸವಾಲುಗಳು, ಸಾಧ್ಯತೆಗಳು’ ವಿಚಾರಸಂಕಿರಣ: ಆಶಯ ಭಾಷಣ: ಅಶೋಕ್ ಧವಳೆ, ವಿಷಯ ಮಂಡನೆ: ಮೂಡ್ನಾಕೂಡು ಚಿನ್ನಸ್ವಾಮಿ, ಪುಸ್ತಕ ಪರಿಚಯ: ಬಂಜಗೆರೆ ಜಯಪ್ರಕಾಶ್, ಆಯೋಜನೆ: ಕ್ರಿಯಾ ಮಾಧ್ಯಮ, ಸ್ಥಳ: ಸೌಹಾರ್ದ, ಐಸಿಇಯು, 1ನೇ ಅಡ್ಡರಸ್ತೆ, ಸಿಎಸ್‌ಐ ಕಾಂಪೌಂಡ್, ಮಧ್ಯಾಹ್ನ 3
ನಾದ ಲಹರಿ: ಗುರು ವಂದನೆ: ಆರ್.ಕೆ. ಪದ್ಮನಾಭ, ಸತೀಶ್ ಹಂಪಿಹೋಳಿ, ಆನೂರು ಅನಂತಕೃಷ್ಣಶರ್ಮ, ಎಚ್.ಎಸ್. ವೇಣುಗೋಪಾಲ್, ರವಿ ಕಶ್ಯಪ್, ಅರುಣ್ ಕುಮಾರ್, ಕರ್ನಾಟಕ ಸಂಗೀತ ಕಛೇರಿ, ಆಯೋಜನೆ ಹಾಗೂ ಸ್ಥಳ: ಆರ್ಟ್ ಆಫ್ ಮ್ಯೂಸಿಕ್, ಸಿದ್ದಣ್ಣ ಲೇಔಟ್, ಮಧ್ಯಾಹ್ನ 3.30
ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಉಮಾಶ್ರೀ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 4
ಕನ್ನಡ ಸೌರಭ ಸಂಭ್ರಮ: ಕೃತಿ ಲೋಕಾರ್ಪಣೆ, ಪತ್ರಿಕೋದ್ಯಮದ ಸ್ಥಿತ್ಯಂತರಗಳು–ನೆನಪಿನಂಗಳದ ಮಾತು ಹಾಗೂ ಚುಟುಕು ಕವಿಗೋಷ್ಠಿ, ಉದ್ಘಾಟನೆ: ಈಶ್ವರ ದೈತೋಟ, ಅಧ್ಯಕ್ಷತೆ: ಎಸ್. ಷಡಕ್ಷರಿ, ಪುಸ್ತಕ ಬಿಡುಗಡೆ: ವನಮಾಲಾ ಸಂಪನ್ನಕುಮಾರ್, ಕೃತಿ ಬಗ್ಗೆ ಮಾತು: ಭಾಗ್ಯಲಕ್ಷ್ಮಿ ಮಗ್ಗೆ, ಸ್ಥಳ: ಹಿರಿಯ ನಾಗರೀಕರ ಕೇಂದ್ರ, 5ನೇ ಅಡ್ಡ ರಸ್ತೆ, ಕಿರ್ಲೋಸ್ಕರ್ ಕಾಲೊನಿ, ಬಸವೇಶ್ವರನಗರ, ಸಂಜೆ 4
26ನೇ ಕಾರ್ತಿಕ ಸಂಗೀತೋತ್ಸವ ಮತ್ತು ವಾರ್ಷಿಕೋತ್ಸವ: ಉದ್ಘಾಟನೆ: ಬಿ.ಕೆ. ಅನಂತರಾಮ್, ವಂಶಿ ಪುರಸ್ಕಾರ: ಚಿದಾನಂದ, ಸಂಗೀತ ಕಛೇರಿ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಶ್ರೀ ರಾಮಮಂದಿರ, ಮಲ್ಲೇಶ್ವರ, ಸಂಜೆ 4
ಸರ್.ಸಿ.ವಿ. ರಾಮನ್ ವಿಜ್ಞಾನ ಉಪನ್ಯಾಸ ದತ್ತಿ ಕಾರ್ಯಕ್ರಮ: ‘ವಿಜ್ಞಾನ ಮತ್ತು ವೇದಾಂತ’ ವಿಷಯದ ಬಗ್ಗೆ ಉಪನ್ಯಾಸ: ಪ್ರೊ.ಶ್ರೀಕಂಠ ಎ.ಎಸ್., ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಸಂಜೆ 5
5ನೇ ಸಾಂಸ್ಕೃತಿಕ ಉತ್ಸವ: ಉದ್ಗಾಟನೆ: ಆರ್.ಕೆ. ಪದ್ಮನಾಭ, ಉಪಸ್ಥಿತಿ: ಎಚ್.ಎಸ್. ವೇಣುಗೋಪಾಲ್, ಕೊಳಲು ವಾದನ: ಗೋಕುಲಂ ಸಂಗೀತ ಶಾಲೆ ವಿದ್ಯಾರ್ಥಿಗಳು, ಕರ್ನಾಟಕ ಶಾಸ್ತ್ರೀಯ ಸಂಗೀತ: ಪ್ರವರ್ಧನ್, ವಾಸ್ಯವರ್ಧನ ಟ್ರಸ್ಟ್‌ನಿಂದ ನೃತ್ಯ ವೈಭವ, ಆಯೋಜನೆ: ರಂಗವಿಜಯಾ, ಸ್ಥಳ: ರಂಗವಿಠಲ, 5ನೇ ಮುಖ್ಯರಸ್ತೆ, ವೈಯಾಲಿಕಾವಲ್, ಸಂಜೆ 5.45
23ನೇ ವಾರ್ಷಿಕ ಸಂಗೀತ ಉತ್ಸವ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಸಂಗೀತ ಕಛೇರಿ: ಸಂಪಗೋಡು ವಿಘ್ನರಾಜ ಮತ್ತು ತಂಡ, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30
ಆನೂರ್ ಎಸ್. ರಾಮಕೃಷ್ಣ ಅವರ ಸ್ಮರಣಾರ್ಥ ಸಂಗೀತ ಕಛೇರಿ: ವೇಣುವಾದನ: ಜಿ. ರವಿಕಿರಣ್, ಪಿಟೀಲು: ಕೇಶವ ಮೋಹನ್ ಕುಮಾರ್, ಮೃದಂಗ: ಆನೂರು ದತ್ತಾತ್ರೇಯ ಶರ್ಮ, ಘಟ: ಎ.ಸೋಮಶೇಖರ್, ಆಯೋಜನೆ: ವಿದ್ವಾನ್ ಶ್ರೀ ಕೆ.ಎನ್. ಕೃಷ್ಣಮೂರ್ತಿ ಗುರುವಂದನಾ ಟ್ರಸ್ಟ್, ಸ್ಥಳ: ಶ್ರೀ ಜಯಮಾರುತಿ ಸೇವಾ ಸಮಿತಿ, ಕಮಲಾನಗರ ಮುಖ್ಯರಸ್ತೆ, ಬಸವೇಶ್ವರನಗರ, ಸಂಜೆ 6
200ರ ಹುಣ್ಣಿಮೆ ಹಾಡು ‘ಹಾಡು ಮಲ್ಲೇಶ್ವರ’: ಹಂಸಲೇಖ ಮತ್ತು ತಂಡ, ಆಯೋಜನೆ: ಕಾಡು ಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸಂಪಿಗೆ ರಸ್ತೆ, ಮಲ್ಲೇಶ್ವರ, ಸಂಜೆ 6.30
ತಿಂಗಳ ನಾಟಕ ಸಂಭ್ರಮ: ಕುಣಿಗಲ್‌ನ ಮಧುರಿಮ ಥಿಯೇಟರ್ ಅಭಿನಯಿಸುವ, ದೇವನೂರು ಮಹಾದೇವ ಅವರ ‘ಒಡಲಾಳ’ ನಾಟಕ ಪ್ರದರ್ಶನ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30
‘ತುಳಸಿ ವಿವಾಹ’ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.