ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 16 ಜೂನ್ 2024

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 20:03 IST
Last Updated 15 ಜೂನ್ 2024, 20:03 IST
<div class="paragraphs"><p>ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

‘ದೊಡ್ಡ ಆಲದಮರ ಉಳಿಸಿ’ ಯೂನಿವರ್ಸಲ್ ಮ್ಯಾರಥಾನ್: ಭಾಗವಹಿಸುವವರು: ಅ.ನ.ಯಲ್ಲಪ್ಪ ರೆಡ್ಡಿ, ಡಾ.ಪ್ರವೀಣ್ ಕುಮಾರ್, ಜಯರಾಮ್, ಆರ್. ಉಪೇಂದ್ರ ಶೆಟ್ಟಿ, ಅತಿಥಿ: ಸಾಲುಮರದ ತಿಮ್ಮಕ್ಕ, ಕಿರಣ್ ಶೆಟ್ಟಿ, ಆಯೋಜನೆ: ಯೂನಿವರ್ಸಲ್‌ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್, ಮ್ಯಾರಥಾನ್ ಪ್ರಾರಂಭವಾಗುವ ಸ್ಥಳ: ರಾಮೋಹಳ್ಳಿ ಗೇಟ್‌, ಮೈಸೂರು ರಸ್ತೆ, ಬೆಳಿಗ್ಗೆ 7

ಗುರುವಂದನ–2024 ಸಂಗೀತ ಕಛೇರಿ: ಉಸ್ತಾದ್ ಅಹಮದ್ ಜಾನ್ ತಿರಕ್ವ, ಲಾಲಜಿ ಗೋಖಲೆ, ಶೇಷಗಿರಿ ಹಾನಗಲ್, ಬಸವರಾಜ್ ಬೆಂಡಿಗೇರಿ, ಜಿ.ಜಿ.ಹೆಗಡೆ, ರವೀಂದ್ರ ಯಾವಗಲ್, ಗುರುಮೂರ್ತಿ ವೈದ್ಯ, ಅತಿಥಿಗಳು: ಶ್ರುತಿ ಕಾಮತ್, ಸುಬ್ರಾಯ ಭಟ್, ಆಯೋಜನೆ: ನಧಾ ಫೌಂಡೇಷನ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 9

ADVERTISEMENT

ಕಾಸೀಂ ಕನಸಾವಿ ನೆನಪಿನ ಕಲಾ ಬಾಗಿನ ಕಲಾಶಿಬಿರ: ಉದ್ಘಾಟನೆ: ಚಂದ್ರಕಾಂತ್ ಸರೋದೆ, ಅತಿಥಿಗಳು: ರವೀಂದ್ರ ಆಚಾರ್, ನಿರ್ಮಲ ನಾದನ್, ಪ್ರದೀಪ್ ತಿಪಟೂರು, ರವಿಕುಮಾರ್ ಬಿ.ಎಸ್., ಸರ್ವೇಶ್ ಹೆಣ್ಣೂರು, ಸಂಸ ಸುರೇಶ್, ಮುರಳೀಧರ ರಾಥೋಡ್, ಬೈರ ಎಸ್., ಆಯೋಜನೆ: ಕರ್ನಾಟಕ ರಂಗ ಪರಿಷತ್ತು, ಸ್ಥಳ: ಕೆ.ಆರ್.‍ಪಿ. ಇಂಟಿಮೆಂಟ್‌ ಥಿಯೇಟರ್‌, ಆರ್‌.ಆರ್.ನಗರ, ಬೆಳಿಗ್ಗೆ 10

‘ಗೋವಿಂದ ಜಾಲಿಹಾಳ್ ದತ್ತಿ’ ಭಕ್ತಿ ಗೀತೆಗಳ ಗಾಯನ ಸ್ಪರ್ಧೆ, ಬಹುಮಾನ ವಿತರಣೆ: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ಮಿಲಿಂದ್ ಜಿ. ಜಾಲಿಹಾಳ್, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಡಾ.ಎಲ್.ಹನುಮಂತಯ್ಯ–65: ಉದ್ಘಾಟನೆ: ಜಿ.ಪರಮೇಶ್ವರ, ಪುಸ್ತಕಗಳ ಬಿಡುಗಡೆ: ಎಚ್.ಎಸ್. ಶಿವಪ್ರಕಾಶ್, ಅತಿಥಿಗಳು: ಎಚ್.ಎನ್. ಆರತಿ, ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಬಿ.ಕೆ.ಚಂದ್ರಶೇಖರ್, ಪ್ರಾಸ್ತಾವಿಕ: ಎಲ್.ಎನ್.ಮುಕುಂದರಾಜ್, ಆಯೋಜನೆ: ಭಾಗವತರು, ಸ್ಥಳ:ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

2023–24ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ಸ್ಕೌಟ್ಸ್–ಗೈಡ್ಸ್‌, ರೋವರ್ಸ್‌–ರೇಂಜರ್ಸ್‌ಗಳಿಗೆ ಅಭಿನಂದನಾ ಸಮಾರಂಭ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಬಿ.ಬಿ.ಕಾವೇರಿ, ಕೊಂಡಜ್ಜಿ ಬ.ಷಣ್ಮುಖಪ್ಪ, ಪಿ.ಜಿ.ಆರ್.ಸಿಂಧ್ಯ, ಕೆ. ಗಂಗಪ್ಪಗೌಡ, ಅಧ್ಯಕ್ಷತೆ: ಬಿ.ಆರ್. ಪ್ರಸನ್ನಕುಮಾರ್, ಆಯೋಜನೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಸ್ಥಳ: ಆರ್.ಟಿ. ನಗರ ಪಬ್ಲಿಕ್ ಶಾಲೆ, ನಂ. 14 (ಪಿ), ಕೆ.ಎಚ್.ಎಂ.ಲೇಔಟ್, ದಿನ್ನೂರು ಮುಖ್ಯರಸ್ತೆ, ಆರ್.ಟಿ. ನಗರ, ಬೆಳಿಗ್ಗೆ 11

ಎ.ಎಸ್. ಶ್ರೀಕಾಂತಯ್ಯ ಸ್ಮಾರಕ ದತ್ತಿ, ಪ್ರೊ.ಎಂ.ಪಿ.ಎಲ್. ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ: ಆರ್.ಎಚ್. ಕುಲಕರ್ಣಿ, ಎಸ್.ಆರ್. ಲೀಲಾ, ಎಸ್. ಮುರಳೀಧರ ಶರ್ಮಾ, ಆಯೋಜನೆ ಮತ್ತು ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಸಿ.ಚಂದ್ರಶೇಖರ್ ಅವರ ‘ಕಾವೇರಿ ವಿವಾದ–ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ: ವಿ.ಗೋಪಾಲಗೌಡ, ಅಧ್ಯಕ್ಷತೆ: ವೂಡೇ ಪಿ.ಕೃಷ್ಣ, ಅತಿಥಿ: ದಿನೇಶ್ ಅಮಿನ್ ಮಟ್ಟು, ಉಪಸ್ಥಿತಿ: ಅಭಿರುಚಿ ಗಣೇಶ್, ಸ್ಥಳ: ಗಾಂಧಿ ಭವನ, ಮಹಾದೇವ ದೇಸಾಯಿ ಸಭಾಂಗಣ, ಕುಮಾರಪಾರ್ಕ್‌ ಪೂರ್ವ, ಬೆಳಿಗ್ಗೆ 11

‘ವಚನ ಗಾನ ಯಾನ–5’ ಸಮಾರೋಪ ಸಮಾರಂಭ: ಉದ್ಘಾಟನೆ: ಪ್ರಿಯಕೃಷ್ಣ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಪ್ರಶಂಸಾಪತ್ರ ಪ್ರದಾನ: ಮಹೇಶ ಬೆಲ್ಲದ, ಅತಿಥಿಗಳು: ವೇ.ವಿ. ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ, ಶಶಿ ವಿಶ್ವನಾಥ್, ವಿ. ರಾಮಾಂಜಿನಿ, ಆಯೋಜನೆ: ಪ್ರಪುಣ್ಯ ಸಂಗೀತ ಶಾಲೆ, ಸ್ಥಳ: ಡಾ.ಎಂ. ಚಿದಾನಂದಮೂರ್ತಿ ಸಭಾಂಗಣ, ಪಾಲಿಕೆ ಸೌಧ, ವಿಜಯನಗರ, ಮಧ್ಯಾಹ್ನ 12

‘ಚಿದ್ರೂಪದರ್ಶನಂ’ ನೃತ್ಯರೂಪಕ ಪ್ರದರ್ಶನ: ಅತಿಥಿಗಳು: ಎಸ್.ಆರ್. ವಿಜಯಶಂಕರ, ಆರ್. ಚಂದ್ರಶೇಖರ್, ಆಯೋಜನೆ: ನೃತ್ಯ ಸಂಜೀವಿನಿ ಅಕಾಡೆಮಿ, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಮಧ್ಯಾಹ್ನ 3.30

ಸಮರ್ಪಣಾ ಕಾರ್ಯಕ್ರಮ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್ ಬೃಂದಾವನ, ಕಾಡುಗೋಡಿ, ಸಂಜೆ 4

ಸಮರ್ಪಣಾ’ ಈಶಾವಾಸ್ಯ ಉಪನಿಷತ್ತು, ಬೆರಗಿನ ಬೆಳಕು ಭಾಗ–3 ಮತ್ತು ಭಾಗ–4 ಪುಸ್ತಕಗಳ ಬಿಡುಗಡೆ: ಅತಿಥಿಗಳು: ಶಿವರಾಜ ವಿ. ಪಾಟೀಲ, ಗುರುರಾಜ ಕರಜಗಿ, ವಿಶ್ವೇಶ್ವರ ಭಟ್, ಆಯೋಜನೆ: ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಸ್ಥಳ: ಬಿಜಿಎಸ್‌ ಸಭಾಂಗಣ, ಬಿಜಿಎಸ್‌ಸಿಇಟಿ ಕ್ಯಾಂಪಸ್‌, ಮಹಾಲಕ್ಷ್ಮೀಪುರ, ಸಂಜೆ 4

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಅಂಜಲಿ ಎಸ್., ಅತಿಥಿಗಳು: ರಕ್ಷಾ ಕಾರ್ತಿಕ್, ಎಚ್.ಎನ್. ಆರತಿ, ಪೂರ್ಣಿಮಾ ಗುರುರಾಜ್, ಪದ್ಮಿನಿ ಶ್ರೀಧರ್, ಆಯೋಜನೆ: ನಟನಂ ಇನ್‌ಸ್ಟಿಟ್ಯೂಟ್‌ ಆಫ್‌ ಡಾನ್ಸ್‌, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ, ಸಂಜೆ 4.30

‘ಸಲಾಕೆ ಸೂತ್ರದ ಬೊಂಬೆಯಾಟ’ ಪ್ರದರ್ಶನ: ಕಥಾ ಪ್ರಸಂಗ: ಪ್ರಹ್ಲಾದ ಚರಿತ್ರ, ನಿರ್ದೇಶನ: ರವೀಂದ್ರ ನರಹರಿ, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್‌, ಸ್ಥಳ: ಬಾಲಮೋಹನ ವಿದ್ಯಾಮಂದಿರ, 1ನೇ ಬ್ಲಾಕ್, ರಾಜಾಜಿನಗರ, ಸಂಜೆ 5

‘ಲಾಸ್ಯ ಪುರುಷ’: ಸನ್ಮಾನಿತರು: ಮುರಳಿ ಮೋಹನ್, ಪುಲಕೇಶಿ ಕಸ್ತೂರಿ, ಸುಗ್ಗನಹಳ್ಳಿ ಷಡಕ್ಷರಿ, ಚೇತನ ಗಂಗಟ್ಕರ್, ಅತಿಥಿಗಳು: ಆರ್.ವಿ. ರಾಘವೇಂದ್ರ, ಟಿ.ಎನ್. ಶಿವಕುಮಾರ್, ಕೃಪಾ ಫಡ್ಕೆ, ಆಯೋಜನೆ: ಲಾಸ್ಯ ಅಕಾಡೆಮಿ ಆಫ್ ಡಾನ್ಸ್‌, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಅನಘಾ ಎಸ್. ಬೀಡು, ಅತಿಥಿ: ಮಾನಸ ಪಿ., ಆಯೋಜನೆ: ಮನೋಜ್ಞ ನೃತ್ಯ ಕಲಾ ಅಕಾಡೆಮಿ, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 5.30

ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ನಂದಾ ನರೇಂದ್ರಾ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.