ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 20:25 IST
Last Updated 7 ನವೆಂಬರ್ 2024, 20:25 IST
ಶಿವರಾಜ ವಿ. ಪಾಟೀಲ
ಶಿವರಾಜ ವಿ. ಪಾಟೀಲ   

ಎಂಟನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಎಸ್.ಎಸ್. ಅಯ್ಯಂಗಾರ್, ಚೈತ್ರಾ ವೆದುಲ್ಲಪಲ್ಲಿ, ವಿನೋದ್ ರಾಜಮಣಿ, ಟಿ. ಶ್ರೀನಿವಾಸ್, ಎಂ.ಪಿ. ಶ್ಯಾಮ್, ಆಯೋಜನೆ ಮತ್ತು ಸ್ಥಳ: ಆರ್‌.ವಿ. ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಮೈಸೂರು ಮುಖ್ಯರಸ್ತೆ, ಬೆಳಿಗ್ಗೆ 9.30

ಬೆಂಗಳೂರು ಪೊಲೀಸ್‌ ಐ ಕೇರ್‌ ಪ್ರಾಜೆಕ್ಟ್–2024: ಅತಿಥಿಗಳು: ಬಿ. ದಯಾನಂದ, ಡಾ. ಗಣೇಶ್, ಸತೀಶ್ ಮಾಧವನ್, ಹರೀಶ್ ವಿ.ಎಸ್., ಸ್ಥಳ: ಸಿಎಆರ್‌ ಪರೇಡ್‌ ಮೈದಾನ, ಆಡುಗೋಡಿ, ಬೆಳಿಗ್ಗೆ 9.45

ನ್ಯಾಷನಲ್‌ ಕಾಲೇಜು ಸಾಹಿತ್ಯ ಹಬ್ಬದ ಉದ್ಘಾಟನೆ: ಚಂದ್ರಶೇಖರ ಕಂಬಾರ, ಗೋಷ್ಠಿಗಳು: ‘ಜನಪದ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು’: ಕೆ.ಆರ್. ಸಂಧ್ಯಾರೆಡ್ಡಿ, ‘ವಚನಗಳ ಹೊಸ ಓದಿನ ಅವಶ್ಯಕತೆ’: ಓ.ಎಲ್. ನಾಗಭೂಷಣಸ್ವಾಮಿ, ‘ಜೆಯಮೋಹನ್‌ ಅವರ ಕಥಾ ಸಾಹಿತ್ಯ’: ಟಿ.ಪಿ. ಅಶೋಕ, ‘ದಲಿತ ಬಂಡಾಯ ಸಾಹಿತ್ಯದ ಅವಲೋಕನ’: ಬಂಜಗೆರೆ ಜಯಪ್ರಕಾಶ, ‘ಜೈನ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು’: ಲಲಿತಾಂಬ, ‘ಆನೆ ಡಾಕ್ಟರ್‌’ ಕಥಾ ಪ್ರಸ್ತುತಿ: ಶ್ರೀಕಾಂತ್‌ ಎನ್.ವಿ., ಸೌಮ್ಯ ಭಾಗವತ್‌, ನೀನಾಸಂ ಕಲಾವಿದರು, ‘ಮಂಟೇಸ್ವಾಮಿ ಪದಗಳು’: ತಂಬೂರಿ ಶಿವಣ್ಣ ಮತ್ತು ತಂಡ, ‘ಜಾನಪದ ಪ್ರಕಾರಗಳ ನೃತ್ಯ’: ನ್ಯಾಷನಲ್ ಎಜುಕೇಶನ್‌ ಸೊಸೈಟಿಯ ವಿದ್ಯಾರ್ಥಿಗಳು, ‘ತಾಳಮದ್ದಳೆ’: ಸುಧಾಕರ್ ಜೈನ್‌ ಮತ್ತು ತಂಡ, ಆಯೋಜನೆ: ನ್ಯಾಷನಲ್‌ ಕಾಲೇಜು ಸಾಹಿತ್ಯ ಹಬ್ಬ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ, ಬೆಳಿಗ್ಗೆ 10ರಿಂದ

ADVERTISEMENT

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ಎಂ.ಎಸ್. ನಟರಾಜ್, ಅತಿಥಿಗಳು: ಕೆ.ಪಿ. ಪುತ್ತೂರಾಯ, ಎಸ್. ರಾಮಲಿಂಗೇಶ್ವರ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಆಂಗ್ಲ ಪ್ರೌಢಶಾಲೆ, ಕುಮಾರ ಪಾರ್ಕ್‌ ಪಶ್ಚಿಮ, ಬೆಳಿಗ್ಗೆ 10

2024–25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಯುವ ರೆಡ್‌ಕ್ರಾಸ್, ಕನ್ನಡ ಸಂಘ, ಇಕೋ ಕ್ಲಬ್ ಚಟುವಟಿಕೆಗಳ ಉದ್ಘಾಟನೆ: ಎಂ. ಸತೀಶ್ ರೆಡ್ಡಿ, ಅತಿಥಿಗಳು: ಅರ್ಜುನ್ ದೇವಯ್ಯ ತೀತಮಾಡ, ಪಿಚ್ಚಳ್ಳಿ ಶ್ರೀನಿವಾಸ, ಅಧ್ಯಕ್ಷತೆ: ಪಾಪಣ್ಣ ಸಿ., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಚ್‌ಎಸ್‌ಆರ್‌ ಬಡಾವಣೆ, ಬೆಳಿಗ್ಗೆ 10.30

‘ಸ್ಪೋಮಿನಾಯ ರೋರಿಚ್‌@150’ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ: ಬಸವರಾಜ ಹೊರಟ್ಟಿ, ಅತಿಥಿಗಳು: ವ್ಯಾಲೆರಿ ಕಾಝೀವ್‌, ಎಸ್.ಎನ್. ಅಗರವಾಲ್, ಬಿ.ಎಲ್. ಶಂಕರ್, ಶಶಿಧರ ರಾವ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

‘ಸಂಸ್ಕೃತಿ ಸಿರಿ–2024’ ಪ್ರಶಸ್ತಿ ಪ್ರದಾನ: ಶಿವರಾಜ ವಿ. ಪಾಟೀಲ, ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಅತಿಥಿಗಳು: ಹಿ.ಚಿ. ಬೋರಲಿಂಗಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಬಿ.ಕೆ. ಶಿವರಾಂ, ಪ್ರಶಸ್ತಿ ಪುರಸ್ಕೃತರು: ದೊಡ್ಡರಂಗೇಗೌಡ, ಎ.ಎನ್. ಯಲ್ಲಪ್ಪರೆಡ್ಡಿ, ಮಲ್ಲೇಪುರಂ ಜಿ. ವೆಂಕಟೇಶ್, ಎಸ್.ಜಿ. ಸಿದ್ಧರಾಮಯ್ಯ, ಸಿ. ಬಸವಲಿಂಗಯ್ಯ, ಜಯಶ್ರೀ ಅರವಿಂದ್, ಆರ್.ಕೆ. ಶೆಟ್ಟಿ, ಆಯೋಜನೆ: ಡಾ. ವೇಮಗಲ್‌ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ಕನ್ನಡ ರಾಜ್ಯೋತ್ಸವ: ಅತಿಥಿಗಳು: ಪ್ರಿಯಾಂಕಾ ಉಪೇಂದ್ರ, ಡಾ.ಸಿ.ಆರ್. ಚಂದ್ರಶೇಖರ್, ಅಧ್ಯಕ್ಷತೆ: ಎಂ.ಜಿ. ಬಾಲಕೃಷ್ಣ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸ್ಥಳ: ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣ, ಎಫ್‌ಕೆಸಿಸಿಐ, ಕೆ.ಜಿ. ರಸ್ತೆ, ಸಂಜೆ 5

ಸಹನಾ ವಿಜಯಕುಮಾರ ಅವರ ‘ಮಾಗಧ’ ಪುಸ್ತಕ ಬಿಡುಗಡೆ: ಪುಸ್ತಕ ಪರಿಚಯ: ಶತವಧಾನಿ ಆರ್. ಗಣೇಶ್, ಗಜಾನನ ಶರ್ಮ, ಪ್ರಕಾಶ್ ಬೆಳವಾಡಿ, ಅಧ್ಯಕ್ಷತೆ: ಪ್ರಧಾನ ಗುರುದತ್ತ, ಉಪಸ್ಥಿತಿ: ಎಸ್.ಎಲ್. ಭೈರಪ್ಪ, ಆಯೋಜನೆ: ಸಾಹಿತ್ಯ ಭಂಡಾರ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು, ಜಯನಗರ ಏಳನೇ ಬ್ಲಾಕ್‌, ಸಂಜೆ 5.30

ಅಜಿತ್‌ಕುಮಾರ್‌ ಸ್ಮಾರಕ ‘ನಾಟ್ಯಶ್ರೀ’, ‘ಯೋಗಶ್ರೀ’, ‘ಅಜಿತಶ್ರೀ’ ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಮೋಹನ್‌ ಆಳ್ವ, ಅತಿಥಿ: ಮಾ. ವೆಂಕಟರಾಮು, ಅಜೀತಶ್ರೀ ಪ್ರಶಸ್ತಿ ಪುರಸ್ಕೃತರು: ಲಲಿತಾ ಶ್ರೀನಿವಾಸನ್, ನಾಟ್ಯಶ್ರೀ ಪ್ರಶಸ್ತಿ ಪುರಸ್ಕೃತರು: ಪುಲಿಕೇಶಿ ಕಸ್ತೂರಿ, ಬಿ.ಎನ್.ಎಸ್. ಮುರಳಿ, ಹುಲಿಗಪ್ಪ ಕಟ್ಟಿಮನಿ, ಯೋಗಶ್ರೀ ಪ್ರಶಸ್ತಿ ಪುರಸ್ಕೃತರು: ಎ.ಎಸ್. ಚಂದ್ರಶೇಖರ್, ಆಯೋಜನೆ: ಅಜಿತ್‌ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.45

ಕನ್ನಡ ಪುಸ್ತಕ ಹಬ್ಬ: ‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ: ಭಾಗವತರು: ಅನಂತ ಪದ್ಮನಾಭ ಫಾಟಕ್, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಸಂಜೆ 6

‘ಬ್ರೈಡ್‌ ಇನ್‌ ದಿ ಹಿಲ್ಸ್‌’ ಪುಸ್ತಕದ ಕುರಿತು ಚರ್ಚೆ: ಭಾಗವಹಿಸುವವರು: ಅಮಿತ್ ಚೌಧರಿ, ರಾಜೇಂದ್ರ ಚೆನ್ನಿ, ಅರವಿಂದ ನರೈನ್, ವನಮಾಲಾ ವಿಶ್ವನಾಥ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಚಂದ್ರಶೇಖರ ಕಂಬಾರ
ಪ್ರಿಯಾಂಕಾ ಉಪೇಂದ್ರ
ಎಸ್.ಎಲ್ ಭೈರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.