ADVERTISEMENT

Lalbagh Flower Show; ಗಾಜಿನ ಮನೆಯಲ್ಲಿ ಅರಳಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2024, 15:21 IST
Last Updated 8 ಆಗಸ್ಟ್ 2024, 15:21 IST
<div class="paragraphs"><p>78ನೇ&nbsp;ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪರಿಕಲ್ಪನೆಯಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.</p></div>

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪರಿಕಲ್ಪನೆಯಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

   

ಪ್ರಜಾವಾಣಿ ಚಿತ್ರ / ಎಸ್‌.ಕೆ ದಿನೇಶ್‌ 

ಹೂವುಗಳಿಂದ ಕಂಗೊಳಿಸಿದ ಸಂಸತ್ತು ಭವನ

ADVERTISEMENT

ಹೂವುಗಳಿಂದ ಕಂಗೊಳಿಸಿದ ಸಂಸತ್ತು ಭವನ

ಜಗತ್ತಿಗೆ ಶಾಂತಿಯ ಪಾಠ ಬೋಧಿಸಿದ ಗೌತಮ ಬುದ್ಧ

ಹೂವುಗಳಿಂದ ರಚಿಸಲ್ಪಟ್ಟ ಪೀಠದಲ್ಲಿ  ಡಾ.ಬಿ.ಆರ್‌. ಅಂಬೇಡ್ಕರ್‌

ಹೂವುಗಳಿಂದ ರಚಿಸಲ್ಪಟ್ಟ ಪೀಠದಲ್ಲಿ  ಡಾ.ಬಿ.ಆರ್‌. ಅಂಬೇಡ್ಕರ್‌

ಸಂಸತ್‌ ಭವನದ ಎದುರು ಡಾ.ಬಿ.ಆರ್‌. ಅಂಬೇಡ್ಕರ್‌

ಸಂಸತ್‌ ಭವನದ ಎದುರು ಡಾ.ಬಿ.ಆರ್‌. ಅಂಬೇಡ್ಕರ್‌

ಫಲಪುಷ್ಪ ಪ್ರದರ್ಶನದಲ್ಲಿ ಯುವತಿಯರು ಸೆಲ್ಫಿ ಹಿಡಿದುಕೊಂಡು ಸಂಭ್ರಮಿಸಿದರು

ಲಾಲ್‌ಬಾಗ್‌ನ ಸುಂದರ ನೋಟ

ಆಗಸ್ಟ್‌ 8ರಿಂದ 19ರವರೆಗೆ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 

ಫಲಪುಷ್ಪ ಪ್ರದರ್ಶನದಲ್ಲಿ  ಮಹಿಳೆಯರು ಸೆಲ್ಫಿ ಹಿಡಿದುಕೊಂಡ ಬಗೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.