ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಮತ್ತು ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 19 ಮತ್ತು 20ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
19:ಬೆಲ್ಮಾರ್ ಬಡಾವಣೆ, ಎಚ್‌ಎಂಟಿ ಬಡಾವಣೆ, ವಿನಾಯಕ ನಗರ, ಜಾಲಹಳ್ಳಿ ಅಡ್ಡರಸ್ತೆ, ಶೋಭಾ ಅಪಾರ್ಟ್‌ಮೆಂಟ್ಸ್, ಗೃಹಲಕ್ಷ್ಮಿ ಬಡಾವಣೆ, ಶಿವಪುರ, ಪೀಣ್ಯ ಎರಡನೇ ಹಂತ, ತಿಗಳರ ಪಾಳ್ಯ ಮುಖ್ಯರಸ್ತೆ, ರುಕ್ಷ್ಮಿಣಿ ನಗರ ಹಾಗೂ ಸುತ್ತ–ಮುತ್ತಲಿನ ಪ್ರದೇಶಗಳು.
ಸಹಕಾರ ನಗರ, ಬ್ಯಾಟರಾಯನಪುರ, ಬಿ.ಬಿ. ರಸ್ತೆ, ತಲಕಾವೇರಿ ಬಡಾವಣೆ, ಚಿತ್ರಕೂಟ, ವಿದ್ಯಾಶಿಲ್ಪ, ಶೋಭಾ ಡೆವಲಪರ್ಸ್, ಜಕ್ಕೂರು ಬಡಾವಣೆ, ಕೃಷಿ ವಿಶ್ವವಿದ್ಯಾಲಯ ಬಡಾವಣೆ, ಅಮೃತನಗರ, ಕಾಶಿನಗರ, ಭುವನೇಶ್ವರಿ ನಗರ, ವರ್ಮಾ ಬಡಾವಣೆ, ಅಮೃತಹಳ್ಳಿ, ಶ್ರೀರಾಮಪುರ, ಟೆಲಿಕಾಂ ಬಡಾವಣೆ, ಶಿವರಾಮಕಾರಂತ ನಗರ, ಜವಹರಲಾಲ್ ಸಂಸ್ಥೆ, ರಕ್ಷಣಾ ಬಡಾವಣೆ, ನವ್ಯನಗರ, ವಿಆರ್‌ಎಲ್, ಸಂಪಿಗೆಹಳ್ಳಿ, ತಿರುಮನಹಳ್ಳಿ, ಚೊಕ್ಕನಹಳ್ಳಿ, ಹೆಗ್ಡೆ ನಗರ, ಅಗ್ರಹಾರ ಬಡಾವಣೆ, ಕೋಗಿಲು ಬಡಾವಣೆ, ಡಯಾನ ಕಾಲೇಜು.
ವಿದ್ಯಾರಣ್ಯಪುರ, ಅಟ್ಟೂರು ಬಡಾವಣೆ, ಸಂತೋಷ ನಗರ, ಮುನೇಶ್ವರ ಬಡಾವಣೆ, ವೀರಸಾಗರ, ಕೆಂಪನಹಳ್ಳಿ, ಶಾಮರಾಜಪುರ, ಬಸವ ಸಮಿತಿ, ನಂಜಪ್ಪ ವೃತ್ತ, ವೆಂಕಟೇಶ್ವರ ಬಡಾವಣೆ, ಗುರುದರ್ಶನ ಬಡಾವಣೆ, ಗಣೇಶ್ವರ ಬಡಾವಣೆ, ಸಪ್ತಗಿರಿ ಬಡಾವಣೆ, ತಿಂಡ್ಲು, ಎಎಂಎಸ್ ಬಡಾವಣೆ, ಬಾಲಾಜಿ ಬಡಾವಣೆ, ರಾಘವೇಂದ್ರ ಕಾಲೊನಿ, ಕೆಎಂಎಫ್, ಉನ್ನಿಕೃಷ್ಣನ್ ರಸ್ತೆ, ಶೇಷಾದ್ರಿಪುರ ಕಾಲೇಜು ರಸ್ತೆ, ಚಂದ್ರ ಕೆಫೆ ರಸ್ತೆ, ಟಿಎಂ ಎನ್‌ಕ್ಲೇವ್, ಡೇರಿ ವೃತ್ತ, ಮಾತೃ ಬಡಾವಣೆ, ಸೋಮೇಶ್ವರ ನಗರ, ನ್ಯಾಯಾಂಗ ಬಡಾವಣೆ, ಪುರವಂಕರ, ಸಗ್ಗಪ್ಪ ಬಡಾವಣೆ, ಚೌಡೇಶ್ವರಿ ಬಡಾವಣೆ, ಕಾಮಾಕ್ಷಿಪುರ ಬಡಾವಣೆ, ಎನ್‌ಸಿಬಿಎಸ್.
ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷ್ಮೀಪುರ, ವಡೇರಹಳ್ಳಿ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ವಾಯುಪಡೆ, ಸಿಂಗಪುರ, ಪೈಪ್‌ಲೈನ್ ರಸ್ತೆ, ನಿಸರ್ಗ ಬಡಾವಣೆ, ಕೆಂಪೇಗೌಡ ಬಡಾವಣೆ, ಕಲ್ಯಾಣನಗರ ಮುಖ್ಯರಸ್ತೆ, ವಿಶ್ವೇಶ್ವರಯ್ಯ ಬಡಾವಣೆ, ಎಚ್‌ವಿವಿ ಬಡಾವಣೆ, ಕುವೆಂಪು ನಗರ, ಕಾನ್ಶಿರಾಮ್ ನಗರ, ವರದರಾಜ ನಗರ, ಎಂ.ಎಸ್. ಪಾಳ್ಯ ವೃತ್ತ, ವಿನಾಯಕನ ನಗರ, ಸೋಮಣ್ಣ ಗಾರ್ಡನ್, ಶ್ರೀನಿಧಿ ಬಡಾವಣೆ, ನಾರಾಯಣ ಬಡಾವಣೆ, ಎನ್‌ಟಿಐ ಬಡಾವಣೆ, ಮೇಡಿ ಅಗ್ರಹಾರ, ಲಕ್ಕಪ್ಪ ಬಡಾವಣೆ ಮತ್ತು ಸುತ್ತ–ಮುತ್ತಲಿನ ಪ್ರದೇಶ.
ಅಯ್ಯಪ್ಪ ನಗರ, ಎಸ್.ಎಂ. ರಸ್ತೆ, ಶಬರಿನಗರ, ಸಿದ್ಧಾರ್ಥ ನಗರ, ಕಾಳಹಸ್ತಿ ನಗರ, ಕಾಫಿಡೇ, ಎಸ್.ಎಂ. ರಸ್ತೆ, ಕೆಎಸ್‌ಆರ್‌ಟಿಸಿ ಬಡಾವಣೆ, ತ್ರಿವೇಣಿ, ಜೆಮಿನಿ ಇಂಡಸ್ಟ್ರೀಸ್, ರವಿ ಕಿರ್ಲೋಸ್ಕರ್ ಆಸ್ಪತ್ರೆ, ಜಾನ್ ಕ್ರೇನ್, ಪ್ರಿಂಟಿಂಗ್ ಪ್ರೆಸ್, ಸಿಎಂಟಿಐ ಕ್ವಾರ್ಟರ್ಸ್, ರವೀಂದ್ರ ನಗರ, ಪ್ರಶಾಂತ ನಗರ, ರವೀಂದ್ರ ನಗರ, ಸಂತೋಷ ನಗರ, ಜಾಲಹಳ್ಳಿ ಪಶ್ಚಿಮ, ವಿಪ್ರೊ, ಐಟಿಸಿ, ವೋಲ್ವೊ, ಹಿಟಾಚಿ ಮತ್ತು ಸುತ್ತ–ಮುತ್ತಲಿನ ಪ್ರದೇಶ.
ರಿಲಯನ್ಸ್ ಕೈಗಾರಿಕೆ, ಕರ್ಲಾನ್, ಜೈಭಾರತ್ ಕೈಗಾರಿಕಾಪ್ರದೇಶ, ಟಾಟಾ ಪ್ರದೇಶ, ರಾಘವೇಂದ್ರ ಬಡಾವಣೆ, ಆರ್‌ಎನ್‌ಎಸ್ ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್ಸ್ ಸಮುಚ್ಚಯ, ಇಸ್ರೊ, ದೂರದರ್ಶನ, ಆದಾಯ ತೆರಿಗೆ ಕ್ವಾರ್ಟರ್ಸ್, ಪೀಣ್ಯ, ಹನುಮಾನ್ ಕಾರ್ಖಾನೆ, ಎಚ್‌ಎಂಟಿ ರಸ್ತೆ, ಜಲಸೌಧ ಮತ್ತು ಸುತ್ತ–ಮುತ್ತಲಿನ ಪ್ರದೇಶ.
20:ಐಟಿಐ ಬಡಾವಣೆ, ಗುರುಸಾರ್ವಭೌಮ ಬಡಾವಣೆ, ನಗರಹಳ್ಳಿ, ಓಂ ಶಕ್ತಿ ದೇವಸ್ಥಾನ, ಮಹಾವೀರ ಅಪಾರ್ಟ್‌ಮೆಂಟ್ಸ್, ಜಲಮಂಡಳಿ ಕಚೇರಿ, ಗೃಹಲಕ್ಷ್ಮಿ ಬಡಾವಣೆ, ಸುವರ್ಣ ನಗರ, ಸರ್ ಎಂ.ವಿ. ಬಡಾವಣೆ 1ನೇ ಹಂತ, ಉಲ್ಲಾಳ ನಗರ, ಮಾರುತಿ ನಗರ, ಆರ್‌ಎಚ್‌ಸಿಎಸ್ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ಹೆಲ್ತ್ ಬಡಾವಣೆ, ಡಿ ಗ್ರೂಪ್ ಬಡಾವಣೆ, ವಿನಾಯಕ ಬಡಾವಣೆ, ನಾಗರಬಾವಿ 9ನೇ ಹಂತ.
ಶೋಭಾ ಅಪಾರ್ಟ್‌ಮೆಂಟ್ಸ್ ಸಮುಚ್ಚಯ, ಸರ್ಜಾಪುರ ರಸ್ತೆಯ ಇಬ್ಬಲೂರು ಗ್ರಾಮ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.