ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 1:09 IST
Last Updated 15 ನವೆಂಬರ್ 2024, 1:09 IST
   

ವೀರಲೋಕ ಪುಸ್ತಕ ಸಂತೆ: ಕನ್ನಡ ಧ್ವಜಾರೋಹಣ: ಶಿವರಾಜ್ ತಂಗಡಗಿ, ಅಧ್ಯಕ್ಷತೆ: ಸಿ.ಕೆ. ರಾಮಮೂರ್ತಿ, ಕಾರ್ಯಕ್ರಮ ಉದ್ಘಾಟನೆ: ಅಂಕೇಗೌಡ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ: ತೇಜಸ್ವಿ ಸೂರ್ಯ, ಪುಸ್ತಕ ಮಳಿಗೆ ಉದ್ಘಾಟನೆ: ಟಿ.ಎ. ನಾರಾಯಣಗೌಡ, ಮಕ್ಕಳ ಮೇಳ ಉದ್ಘಾಟನೆ: ಪ್ರೊ.ಜಯಕರ್ ಎಸ್.ಎಂ., ಆಹಾರ ಮೇಳ ಉದ್ಘಾಟನೆ: ವಿ.ಎಸ್. ಉಗ್ರಪ್ಪ, ಮುಖ್ಯ ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಮಾನಸ, ಉಪಸ್ಥಿತಿ: ವೀರಕಪುತ್ರ ಶ್ರೀನಿವಾಸ, ಆಯೋಜನೆ: ವೀರಲೋಕ, ಸ್ಥಳ: ಶಾಲಿನಿ ಮೈದಾನ, ಜಯನಗರ, ಬೆಳಿಗ್ಗೆ 10

‘ಕುರುಬ್ಕಿ’ ಕುರುಬರ ಜತೆಗೊಂದು ಪಯಣ: ಅತಿಥಿಗಳು: ನೀಲಕಂಠ ಮಾಮ, ಕೋಟಿಗಾನಹಳ್ಳಿ ರಾಮಯ್ಯ, ಚಂದ್ರಪ್ಪ ಸೊಬಟಿ, ಗೋಪಿಕೃಷ್ಣ, ‘ರತ್ನಪಕ್ಷಿ’, ‘ಟಗರಜೋಗಿ ತಲ್ಲಣಗಳು’ ಪುಸ್ತಕ ಬಿಡುಗಡೆ, ಛಾಯಾಚಿತ್ರ ಹಾಗೂ ಕಲಾಕೃತಿ ಪ್ರದರ್ಶನ, ಆಯೋಜನೆ: ದಖ್ಖನಿ ಡೈರೀಸ್, ಸ್ಥಳ: ಸಮಗತ ಫೌಂಡೇಷನ್, 4ನೇ ಮಹಡಿ, ಚರ್ಚ್‌ ಸ್ಟ್ರೀಟ್, ಬೆಳಿಗ್ಗೆ 11

ಕರುನಾಡ ಸಂಭ್ರಮ, 69ನೇ ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಕೆ.ಪುಟ್ಟರಾಜು, ಅಧ್ಯಕ್ಷತೆ: ಸುರೇಶ್ ಎಸ್., ಮುಖ್ಯ ಭಾಷಣ: ಅಮರೇಂದ್ರ ಹೊಲ್ಲಂಬಳ್ಳಿ, ಆಯೋಜನೆ: ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ, ಸ್ಥಳ: ಶ್ರೀ ಲ.ನ. ಬಯಲು ರಂಗಮಂದಿರ, ಕೋಟೆ, ಬೆಳಿಗ್ಗೆ 10

ADVERTISEMENT

ಚಿಣ್ಣರ ಉತ್ಸವ: ಅತಿಥಿಗಳು: ಭಾವನಾ ರಾಮಣ್ಣ, ಬಿ.ಆರ್. ನಾಯ್ಡು, ನಿಶ್ಚಲ್ ಬಿ.ಎಚ್., ಧನಲಕ್ಷ್ಮಿ, ಆಯೋಜನೆ: ಎ.ಎಂ.ಎಸ್. ಗ್ರೂಪ್, ಸ್ಥಳ: ಜವಾಹರ್ ಬಾಲಭವನ, ಕಬ್ಬನ್ ಉದ್ಯಾನ, ಮಧ್ಯಾಹ್ನ 12

ಕನ್ನಡ ರಾಜ್ಯೋತ್ಸವ, ನಾಟಕೋತ್ಸವ: ‘ರಣದುಂದುಭಿ’ ನಾಟಕ ಪ್ರದರ್ಶನ: ರಚನೆ: ಎನ್‌.ಎನ್.ರಾವ್, ನಿರ್ದೇಶನ: ವೆಂಕಟರಮಣಯ್ಯ ಡಿ., ಆಯೋಜನೆ: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶಾರದ ಕಾಲೇಜು, ಮಾಗಡಿ ಮುಖ್ಯರಸ್ತೆ, ತಾವರೆಕೆರೆ, ಸಂಜೆ 4

200ರ ಹುಣ್ಣಿಮೆ ಹಾಡು ಮತ್ತು 8ನೇ ರೈತಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ: ಉದ್ಘಾಟನೆ: ವೀರಪ್ಪ ಮೊಯಿಲಿ, ಅತಿಥಿಗಳು: ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಶಿವರಾಜ್ ತಂಗಡಗಿ, ಬಿ.ಕೆ. ಹರಿಪ್ರಸಾದ್, ಉಪಸ್ಥಿತಿ: ಶೋಭಾ ಕರಂದ್ಲಾಜೆ, ಸಿ.ಎನ್. ಅಶ್ವತ್ಥ ನಾರಾಯಣ, ಮುನಿರತ್ನ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸಂಪಿಗೆ ರಸ್ತೆ, ಮಲ್ಲೇಶ್ವರ, ಸಂಜೆ 4.30

ಹನುಮಗಿರಿ ಬೆಟ್ಟದ ಮೇಲೆ ಕಾರ್ತಿಕ ಹುಣ್ಣಿಮೆ ದಿಪೋತ್ಸವ: ಆಶೀರ್ವಚನ: ಶಿವರುದ್ರ ಸ್ವಾಮೀಜಿ, ಮಧುಸೂದನಾನಂದಪುರಿ ಸ್ವಾಮೀಜಿ, ನಿರ್ಭಯಾನಂದ ಸ್ವರಸ್ವತಿ, ಆಯೋಜನೆ: ಅರ್ಕೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನ, ಸ್ಥಳ: ಹನುಮಗಿರಿ ಬೆಟ್ಟ, ಎಜಿಎಸ್ ಬಡಾವಣೆ, ಅರೇಹಳ್ಳಿ, ಸಂಜೆ 5

ತಿಂಗಳ ಉಪನ್ಯಾಸ ಕಾರ್ಯಕ್ರಮ: ಪ್ರಸ್ತಾವನೆ: ಡಿ.ಕೆ. ಚಿತ್ತಯ್ಯ ಪೂಜಾರ್, ‘ಕುವೆಂಪು ಕಾದಂಬರಿಗಳಲ್ಲಿ ಮಹಿಳಾ ಲೋಕ’ ವಿಷಯದ ಬಗ್ಗೆ ಉಪನ್ಯಾಸ: ಗುರುಪಾದಪ್ಪ ಮರಿಗುದ್ದಿ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಹಾಗೂ ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

ಮರೆಯಲಾಗದ ಮಹನೀಯರು ಸರಣಿಯಲ್ಲಿ ವಿ.ಸೀತಾರಾಮಯ್ಯ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಮೈಸೂರು ಅನಂತಸ್ವಾಮಿ ಅವರಿಗೆ ನುಡಿನಮನ: ಎಸ್.ದಿವಾಕರ್, ಬಿ.ಆರ್. ಲಕ್ಷ್ಮಣರಾವ್, ನಗರ ಶ್ರೀನಿವಾಸ ಉಡುಪ, ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಗೀತ ಗೌರವ, ಅಧ್ಯಕ್ಷತೆ: ವೈ.ಕೆ. ಮುದ್ದುಕೃಷ್ಣ, ಉಪಸ್ಥಿತಿ: ಶಾಂತಾ ಅನಂತ ಸ್ವಾಮಿ, ಹೇಮಾ ಪಟ್ಟಣಶೆಟ್ಟಿ, ಜ್ಯೋತಿ ಲಕ್ಷ್ಮೀನಾರಾಯಣ ಭಟ್ಟ, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5 

‘ಕನ್ನಡ ಕಾರ್ಯಕರ್ತರು ಕಂಡಂತೆ ಎಲ್.ಎಸ್.ಎಸ್.’ ವಿಚಾರ ಸಂಕಿರಣ: ಅಧ್ಯಕ್ಷತೆ: ಶೇಷಶಾಸ್ತ್ರಿ, ನಿರ್ವಹಣೆ: ಬಾ.ಹ. ಉಪೇಂದ್ರ, ಆಯೋಜನೆ: ಕನ್ನಡ ಗೆಳೆಯರ ಬಳಗ, ಸ್ಥಳ: ರವೀಂದ್ರ ಕಲಾಕ್ಷೇತ್ರ ಮಹಿಳಾ ವಿಶ್ರಾಂತಿ ಕೊಠಡಿ, ಜೆ.ಸಿ.ರಸ್ತೆ, ಸಂಜೆ 5.30

ಶರಣೆ ನೀಲಾಂಬಿಕೆ ಜಯಂತಿ: ಉದ್ಘಾಟನೆ: ಎಸ್. ಮಹದೇವಯ್ಯ, ಅಧ್ಯಕ್ಷತೆ: ಕೆ.ವಿ.ನಾಗರಾಜಮೂರ್ತಿ, ಉಪನ್ಯಾಸ: ಪ್ರಮೀಳಾ ಫಾಲನೇತ್ರ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಯನಗರ ಘಟಕ, ಕದಳಿ ಮಹಿಳಾ ವೇದಿಕೆ, ಸ್ಥಳ: ಜೆ.ಎಸ್.ಎಸ್. ಕಾಲೇಜು ಸಭಾಂಗಣ, ಜಯನಗರ 8ನೇ ವಿಭಾಗ, ಸಂಜೆ 5.30 

ವಿದ್ವಾನ್‌ ಎಂ.ಎ. ನರಸಿಂಹಾಚಾರ್‌ ಅವರ ಜನ್ಮ ಶತಮಾನೋತ್ಸವ ಸಮಾರಂಭ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿ: ಮಧುರೈ ಟಿ.ಎನ್. ಶೇಷಗೋಪಾಲನ್, ಶತಮಾನೋತ್ಸವ ವಿಶೇಷ ಪ್ರಶಸ್ತಿ: ರಂಜನಿ ಗಾಯತ್ರಿ, ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ಮಲ್ಲೇಶ್ವರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.