ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 21:30 IST
Last Updated 20 ಜೂನ್ 2024, 21:30 IST
   

ಭಾರತೀಯ ಆಹಾರ ಸುರಕ್ಷತಾ ಸಮಾವೇಶ, ಉದ್ಘಾಟನೆ: ದಿನೇಶ್‌ ಗುಂಡುರಾವ್‌, ಉಪಸ್ಥಿತಿ: ಶ್ರೀನಿವಾಸ್‌.ಕೆ, ಮುಖ್ಯ ಭಾಷಣ: ದೀಪೇಂದರ್‌ ಸಚ್‌ದೇವ್, ಆಯೋಜನೆ: ಫುಡ್ ಸೆಫ್ಟಿ ವರ್ಕ್ಸ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 9

‘ಪರಿಸರ ಕಾನೂನಿನ ಮೂಲಕ ಮಾನವ ಹಕ್ಕುಗಳ ರಕ್ಷಣೆ’ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ: ಉದ್ಘಾಟನೆ: ಜಿ.ಎಸ್‌. ಸಂಗ್ರೇಶಿ, ಅಧ್ಯಕ್ಷತೆ: ಎಚ್‌.ಜಿ. ಬಾಲಗೋಪಾಲ, ಅತಿಥಿಗಳು: ಕೆ. ದ್ವಾರಕಾನಾಥ್‌ ಬಾಬು, ಎಸ್‌.ಟಿ. ನಾರಾಯಣ ಗೌಡ, ಎಂ.ಆರ್‌. ಲಕ್ಷ್ಮೀ ಮನೋಹರ್‌, ಆಯೋಜನೆ ಹಾಗೂ ಸ್ಥಳ: ಎಸ್‌.ಟಿ. ನಾರಾಯಣ ಗೌಡ ಸಭಾಂಗಣ, ವಿವೇಕಾನಂದ ಕಾನೂನು ಕಾಲೇಜು, ಗಾಯತ್ರಿನಗರ,
ಬೆಳಿಗ್ಗೆ 9.30

ಭೂಮಿಕೆ ಥಿಯೇಟರ್ ಕ್ಲಬ್‌ನ ರಂಗ ತರಬೇತಿ ಮತ್ತು ಪ್ರದರ್ಶನ ಕಾರ್ಯಾಗಾರದ ಸಮಾರೋಪ ಸಮಾರಂಭ: ಮುಖ್ಯ ಅತಿಥಿಗಳು: ಲಕ್ಷ್ಮಣ್ ಕೆ.‍ಪಿ., ಶರತ್ ಕಾರಂತ್ ಎಂ.ಜಿ., ಅಧ್ಯಕ್ಷತೆ: ರಘು ಸಿ., ಸ್ಥಳ: ಸರ್ಕಾರಿ ಪ್ರಥಮದರ್ಜೆ ಕಾಲೇಜು, ಎಚ್.ಎಸ್.ಆರ್. ಬಡಾವಣೆ, ಬೆಳಿಗ್ಗೆ 10.30

ADVERTISEMENT

ವಿಶ್ವ ರಕ್ತದಾನಿ ದಿನಾಚರಣೆ: ಉದ್ಘಾಟನೆ: ಆರ್. ನಿರ್ಮಲ್ ಕುಮಾರ್, ಅಧ್ಯಕ್ಷತೆ: ಬಿ.ಸಿ. ಶಿವಲಿಂಗೇಗೌಡ, ಪ್ರಶಸ್ತಿ ಪ್ರದಾನ: ಜಯರಾಮ್ ರಾಯಪುರ, ಆಯೋಜನೆ: ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್, ಭಾರತ್ ವಿದ್ಯಾ ಸಂಸ್ಥೆ, ಸ್ಥಳ: ಸೆಮಿನಾರ್ ಹಾಲ್, ಬಿ.ಇ.ಎಸ್. ಕಾಲೇಜು, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 11

ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಸಂತ ಸತ್ಪಾಲ್‌ ಮಹಾರಾಜ್‌ಗೆ ಅಭಿನಂದನೆ, ಭೈರವಿ ಮಾತಾಜಿ ಪದಗ್ರಹಣ, ಸಭೆಯು ನೇತೃತ್ವ: ಚಿ.ನಾ. ರಾಮು, ಆಯೋಜನೆ: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 11

‘ಭಾರತೀಯ ರಂಗಭೂಮಿಯನ್ನು ಪುನರುಜ್ಜೀವನಗೊಳಿಸಲು ದೇವಾಲಯದ ನೃತ್ಯ ಮತ್ತು ಸಂಗೀತದ ಮರುಪರಿಶೀಲನೆ’ ವಿಷಯದ ಬಗ್ಗೆ ಉಪನ್ಯಾಸ: ಭರತ್ ಗುಪ್ತ, ಆಯೋಜನೆ: ಸಂಸ್ಕೃತಿ ಸಚಿವಾಲಯ, ಜೈನ್ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನ ವಿಭಾಗ, ಇಂದಿರಾಗಾಂಧಿ ಅಂತರರಾಷ್ಟ್ರೀಯ ಕಲಾ ಕೇಂದ್ರ, ಸ್ಥಳ: ಜೈನ್ ವಿಶ್ವವಿದ್ಯಾಲಯ, ಶೇಷಾದ್ರಿ ರಸ್ತೆ, ಗಾಂಧಿ ನಗರ, ಮಧ್ಯಾಹ್ನ 2

ಕುವೆಂಪು ಸಿರಿಗನ್ನಡ ದತ್ತಿ ಹಾಗೂ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ: ರಾಮಲಿಂಗಾರೆಡ್ಡಿ, ಮುಖ್ಯ ಅತಿಥಿ: ಬಿ.ಕೆ. ಶಿವರಾಮ್, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪುರಸ್ಕೃತರು: ಸಾ.ರಾ. ಗೋವಿಂದು, ಜೆ. ಹುಚ್ಚಪ್ಪ, ಆಯೋಜನೆ ಹಾಗೂ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

‘ರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ: ಅರ್ಥದಾರಿಗಳು: ಉಮಾಕಾಂತ ಭಟ್‌ ಕೆರೆಕೈ, ವಾಸುದೇವ ರಂಗ ಭಟ್‌, ಶೇಣಿ ವೇಣುಗೋಪಾಲ ಭಟ್‌, ಅಜಿತ್‌ ಕಾರಂತ, ಸುಹಾಸ್‌ ಮರಾಠೆ, ಭಾಗವತರು: ವಿದ್ವಾನ್‌ ಗಣಪತಿ ಭಟ್‌, ಮದ್ದಳೆ: ಎ.ಪಿ. ಫಾಟಕ್‌,  ಆಯೋಜನೆ: ಶ್ರೀಸ್ವರ್ಣವಲ್ಲಿ ಸೇವಾ ಪ್ರತಿಷ್ಠಾನ, ಸ್ಥಳ: ಅಭ್ಯುದಯ ಶ್ರೇಯೋಧಾಮ, ವಿದ್ಯಾರಣ್ಯಪುರ, ಸಂಜೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.