ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟ ಅವರ 103ನೇ ವಾರ್ಷಿಕ ಆರಾಧನಾ ಮಹೋತ್ಸವ: ಅತಿಥಿಗಳು: ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಉದಯ್ ಸಿ. ಗರುಡಾಚಾರ್, ಅಧ್ಯಕ್ಷತೆ: ಸುರೇಶ್ ಎಸ್., ಆಯೋಜನೆ: ಲಕ್ಷ್ಮಿ ನರಸಿಂಹಸ್ವಾಮಿ ಧರ್ಮಸಂಸ್ಥೆ, ಸ್ಥಳ: ಜನೋಪಕಾರಿ ದೊಡ್ಡಣಶೆಟ್ಟರ ಬಯಲು ರಂಗಮಂದಿರ, ಕೋಟೆ, ಚಾಮರಾಜಪೇಟೆ. ಬೆಳಿಗ್ಗೆ 10
‘ಚೇಂಜಿಂಗ್ ಡಯಾಬಿಟಿಸ್ ಬಾರೊಮೀಟರ್’: ಅತಿಥಿಗಳು: ದಿನೇಶ್ ಗುಂಡೂರಾವ್, ಹರ್ಷ ಗುಪ್ತ, ಡಿ. ರಂದೀಪ್, ವಿಕ್ರಾಂತ್ ಶ್ರೋತ್ರಿಯ, ನವೀನ್ ಭಟ್ ವೈ., ಆಯೋಜನೆ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಸ್ಥಳ: ರ್‍ಯಾಡಿಸನ್ ಬ್ಲ್ಯೂ ಹೋಟೆಲ್, ಅರಮನೆ ರಸ್ತೆ, ಬೆಳಿಗ್ಗೆ 11.30
ಶ್ರಾವಣ ಸಂಭ್ರಮ: ಸಂಜೆ 4ಕ್ಕೆ ‘ಚಂದ್ರಹಾಸ’ ನಾಟಕ ಪ್ರದರ್ಶನ: ನಿರ್ದೇಶನ: ವೆಂಕಟರಮಣಯ್ಯ ಡಿ., ಸಂಜೆ 6ಕ್ಕೆ ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಚನ್ನಬಸಯ್ಯ ಗುಬ್ಬಿ, ರಂಗ ಸಮ್ಮಾನ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಎಸ್.ಎನ್. ಶಂಕರ್, ಆರ್. ಚಂದ್ರಶೇಖರ, ನ.ಶ್ರೀಸುಧೀಂದ್ರರಾವ್, ಸಂಜೆ 7ಕ್ಕೆ ‘ಶ್ಮಶಾನ ಕುರುಕ್ಷೇತ್ರಂ’ ನಾಟಕ ಪ್ರದರ್ಶನ: ನಿರ್ದೇಶನ: ಎಚ್.ಎನ್. ಆನಂದಮೂರ್ತಿ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ
ಶ್ರಮ ಸಂಸ್ಕೃತಿ ನಾಟಕೋತ್ಸವ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಪ್ರಕಾಶರಾಜ್, ಕೆ. ಮಹಾಂತೇಶ್, ರಂಗ ಗೌರವ: ಮಾಲತೇಶ ಬಡಿಗೇರ, ಸುಮತಿ ಕೆ.ಆರ್., ಮೈಕೊ ಶಿವಶಂಕರ್, ಸೋಮಶೇಖರ್, ಹು.ದಾ. ಮುತ್ತುರಾಜು, ಅಚ್ಯುತ, ‘ಜಲಗಾರ’ ನಾಟಕ ಪ್ರದರ್ಶನ: ರಚನೆ: ಕುವೆಂಪು, ನಿರ್ದೇಶನ: ಮೈಕೊ ಶಿವಶಂಕರ್, ಸಂಗೀತ: ವಿ.ಎನ್. ಅಶ್ವತ್ಥ್, ನಿರ್ವಹಣೆ: ಸಂಜೀವ್ ಕೊನ್ನೂರು, ‘ನ್ಯಾಯ ಕೇಳಿದ ನಿಂಗವ್ವ’ ನಾಟಕ ಪ್ರದರ್ಶನ: ರಚನೆ: ರಾಜಪ್ಪ ದಳವಾಯಿ, ನಿರ್ದೇಶನ: ಸುಮತಿ ಕೆ.ಆರ್., ‘ಕಾಮ್ರೇಡ್ ಸೂರಿ’ ನಾಟಕ ಪ್ರದರ್ಶನ: ನಿರ್ದೇಶನ: ಮಾಲತೇಶ ಬಡಿಗೇರ, ಆಯೋಜನೆ: ಕಾಂ. ಸೂರ್ಯನಾರಾಯಣ ರಾವ್ ಜನ್ಮಶತಮಾನೋತ್ಸವ ಆಚರಣ ಸಮಿತಿ, ಸ್ಥಳ: ರವಿಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 2ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.