ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಮಂಗಳವಾರ, 22 ಅಕ್ಟೋಬರ್ 2024

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:57 IST
Last Updated 21 ಅಕ್ಟೋಬರ್ 2024, 23:57 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

‘ಶೇಪಿಂಗ್‌ ದಿ ಫ್ಯೂಚರ್‌ ಆಫ್‌ ಬಯೋಡೈನಮಿಕ್ಸ್‌ ಇನ್‌ ಇಂಡಿಯ’: ಉದ್ಘಾಟನೆ: ಕೆ. ಚಂದ್ರಶೇಖರನ್‌, ಎಚ್.ಕೆ. ಪಾಟೀಲ, ಮಹೇಶ್ ಮೆಲ್ವಿನ್‌, ಅತಿಥಿಗಳು: ಕೃಷ್ಣ ಬೈರೇಗೌಡ, ಆಯೋಜನೆ: ಬಯೋಡೈನಮಿಕ್ ಅಸೋಸಿಯೇಷನ್‌ ಆಫ್‌ ಇಂಡಿಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10

‘ದೇಶದ ಸುಭಿಕ್ಷೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ‘ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಕಾರ್ಯಾಗಾರ: ಅತಿಥಿಗಳು: ಬಿ.ಎಸ್. ಪಾಟೀಲ್, ಬಿ. ವೀರಪ್ಪ, ಮಹಾಂತೇಶ ಬೀಳಗಿ, ರಮೇಶ ಎಚ್.ಜೆ., ದಯಾ ನಂದ ಬಿ.ಆರ್., ಆಯೋಜನೆ: ಹೆಸ್ಕಾಂ, ಸ್ಥಳ: ಕೆಇಬಿ ಎಂಜಿನಿಯರ್ಸ್‌ ಅಸೋಸಿಯೇಷನ್‌, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10.15

ADVERTISEMENT

‘ನಾನೇಕೆ ಐಎಎಸ್ ಅಧಿಕಾರಿಯಾದೆ?’: ಅತಿಥಿ: ಅನಿಲ್ ಗೋಕಾಕ್, ಉಪಸ್ಥಿತಿ: ವತ್ಸಲಾ ಮೋಹನ್, ನ. ರವಿಕುಮಾರ್, ಕೆ.ಎನ್.ವೀಣಾ, ಆಯೋಜನೆ: ವಿ.ಕೃ. ಗೋಕಾಕ್‌ ವಾಙ್ಮಯ ಟ್ರಸ್ಟ್‌, ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ರಸ್ತೆ, ಬೆಳಿಗ್ಗೆ 10.30

‘ಅನ್ವೇಷಣೆ‘ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ: ಅತಿಥಿಗಳು: ಪ್ರಿಯಾಂಕಾ ಉಪೇಂದ್ರ, ರೋಹಿಣಿ ರಘುನಂದನ್, ಅಧ್ಯಕ್ಷತೆ: ವಿಷ್ಣು ಭರತ್ ಎ.ಎಸ್., ಆಯೋಜನೆ ಮತ್ತು ಸ್ಥಳ: ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

‘ರಾಮ ದರ್ಶನ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಕಾವ್ಯಶ್ರೀನಾಯಕ್ ಅಜೇರು, ಪೃಥ್ವಿ ಬಡೆಕ್ಕಿಲ, ಅಂಬಾತನಯ ಅರ್ನಾಡಿ, ಮುಮ್ಮೇಳ: ಉಮಾಕಾಂತ್ ಭಟ್ ಕೆರೇಕೈ, ಅಶೋಕ ಭಟ್, ಶಶಾಂಕ ಅರ್ನಾಡಿ, ಸುಧನ್ವಾ ದೇರಾಜೆ ಆಯೋಜನೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಶಬರಿಗಿರಿ, ಎರಡನೇ ಕ್ರಾಸ್, ಎಸ್‌ಎಲ್‌ಎನ್‌ ಬಡಾವಣೆ ಅಂದ್ರಹಳ್ಳಿ ಮುಖ್ಯರಸ್ತೆ, ಕರಿಹೋಬನಹಳ್ಳಿ, ಸಂಜೆ 5

‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ: ಸಾನಿಧ್ಯ:ರಾಜಶೇಖರಾನಂದ ಸ್ವಾಮೀಜಿ, ಆಯೋಜನೆ: ಸಾಯಿ ದುರ್ಗಾ ಟ್ರಸ್ಟ್, ಸ್ಥಳ: ಪ್ರಸನ್ನ ದುರ್ಗಾ ಪರಮೇಶ್ವರಿ ಹಾಗೂ ಶಿರಡಿ ಸಾಯಿ ಬಾಬಾ ದೇವಸ್ಥಾನ ನವಿಲು ನಗರ, ಅಂದ್ರಹಳ್ಳಿ ಮುಖ್ಯರಸ್ತೆ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.