ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಬುಧವಾರ, 23 ಅಕ್ಟೋಬರ್ 2024

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 23:27 IST
Last Updated 22 ಅಕ್ಟೋಬರ್ 2024, 23:27 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

ದಲಿತ ಸಂಘರ್ಷ ಸಮಿತಿ ಚಳವಳಿಗೆ 50 ವರ್ಷದ ಸಂಭ್ರಮಾಚರಣೆ ಮತ್ತು ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸುವ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ: ಬುದ್ಧ ವಂದನೆ: ಸುಗತ ಪಾಲ ಭಂತೇಜಿ, ಉದ್ಘಾಟನೆ: ಸತೀಶ ಜಾರಕಿಹೊಳಿ, ಅಧ್ಯಕ್ಷತೆ: ಎಂ. ಗೋವಿಂದರಾಜ್, ಅತಿಥಿಗಳು: ಶ್ರೀಧರ ಕಲಿವೀರ, ಸಿ.ಎಸ್. ದ್ವಾರಕನಾಥ್, ಕೋಟಿಗಾನಹಳ್ಳಿ ರಾಮಯ್ಯ, ವಿನಿತಾ ಬಿ., ಅರವಿಂದ್ ಬೌದ್ಧ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್‌ ಭವನ, ವಸಂತನಗರ, ಬೆಳಿಗ್ಗೆ 10.30

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉದ್ಘಾಟನೆ: ಸಿದ್ದರಾಮಯ್ಯ, ಸಾನಿಧ್ಯ: ಶಿವರುದ್ರ ಸ್ವಾಮೀಜಿ, ಜಯಬಸವ ಮೃತ್ಯುಂಜಯ ಸ್ವಾಮೀಜಿ, ಉಪಸ್ಥಿತಿ: ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಹತ್ತಿರ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಬೆಳಿಗ್ಗೆ 11

ADVERTISEMENT

ಕರ್ನಾಟಕದ ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಸಂಪುಟ–1ರ ಉದ್ಘಾಟನೆ: ಅತಿಥಿಗಳು: ಜೆ.ಎಸ್. ಖಂಡೇರಾವ್, ಎಂ.ಎಸ್. ಮೂರ್ತಿ, ಕೆ.ವಿ. ಸುಬ್ರಹ್ಮಣ್ಯ, ಬಿ.ಎಲ್. ಶಂಕರ್, ಎಸ್.ಎನ್. ಶಶಿಧರ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ಪದವಿ ದಿನ: ಅತಿಥಿಗಳು: ಬಿ.ಎಸ್. ರಾಗಿಣಿ ನಾರಾಯಣ್, ಸಿ.ಎಂ. ತ್ಯಾಗರಾಜ, ದೇಬದತ್ತ ಮಹಾರಾಣಾ, ದಯಾನಂದ ಪೈ, ಅವಿರಾಮ್ ಶರ್ಮ, ರವಿ ವೆಂಕಟೇಸಮ್‌, ಆಯೋಜನೆ: ಬಿ.ಎಂ.ಎಸ್. ಕಾಲೇಜ್‌ ಫಾರ್‌ ವುಮೆನ್‌, ಸ್ಥಳ: ಬಿ.ಎಂ.ಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್, ಮಧ್ಯಾಹ್ನ 12.30

ಸುಶೀಲಾ ವಾಸುದೇವರಾವ್ ಹಳದೀಪುರ ವಾಸುದೇವರಾವ್ ದತ್ತಿ ಕಾರ್ಯಕ್ರಮ: ‘ನವೋದಯ ಸಾಹಿತ್ಯ–ಒಂದು ಮರುನೋಟ’ ಕುರಿತು ಉಪನ್ಯಾಸ: ಶತಾವಧಾನಿ ಆರ್. ಗಣೇಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಬಿ.ಎಂ.ಶ್ರೀ ಕಲಾಭವನ,
ಎನ್.ಆರ್. ಕಾಲೊನಿ, ಸಂಜೆ 5

‘ಪಾದುಕ ಪ್ರದಾನ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಕೊಳಗಿ ಕೇಶವ ಹೆಗಡೆ, ಕಾರ್ತಿಕ್ ಧಾರೇಶ್ವರ, ಚಿನ್ಮಯ ಹೆಗಡೆ ಅಂಬಾರಗೋಡ್ಲು, ಮುಮ್ಮೇಳ: ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ ಭಟ್, ಶಶಾಂಕ ಅರ್ನಾಡಿ, ಅಶ್ವಿನಿ ಆಚಾರ್ಯ, ಆಯೋಜನೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಲಾಸ್ಯ ಅಕಾಡೆಮಿ ಆಫ್‌ ಡಾನ್ಸ್‌, ಅನುಗ್ರಹ ಕೇಂದ್ರ ಸಂಜಯ ನಗರ, ಸಂಜೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.