ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 24 ಅಕ್ಟೋಬರ್ 2024

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:10 IST
Last Updated 23 ಅಕ್ಟೋಬರ್ 2024, 23:10 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

‘ಮಾಹಿತಿ ಹಕ್ಕು ದಿನಾಚರಣೆ’ ಐದನೇ ವಾರ್ಷಿಕೋತ್ಸವ:

ಸಾನಿಧ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಉದ್ಘಾಟನೆ: ಎನ್. ಸಂತೋಷ ಹೆಗ್ಡೆ, ಅತಿಥಿ: ಡಿ. ರೂಪಾ ಮೌದ್ಗಿಲ್, ಅಧ್ಯಕ್ಷತೆ: ರಮೇಶ್ ಕುಣಿಗಲ್, ಉಪಸ್ಥಿತಿ: ಚನ್ನಯ್ಯ ಎಂ. ವಸ್ತ್ರದ್, ಓಂಕಾರಪ್ಪ, ಆಯೋಜನೆ: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30 

ADVERTISEMENT

‘ವಾಮನ ಚರಿತ್ರೆ’ ಯಕ್ಷಗಾನ ಪ್ರದರ್ಶನ:

ಹಿಮ್ಮೇಳ: ಕೊಳಗಿ ಕೇಶವ ಹೆಗಡೆ, ಕಾರ್ತಿಕ ಧಾರೇಶ್ವರ, ಚಿನ್ಮಯ ಹೆಗಡೆ ಅಂಬಾರಗೋಡ್ಲು, ಮುಮ್ಮೇಳ: ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ ಭಟ್, ಶಶಾಂಕ ಅರ್ನಾಡಿ, ಆಯೋಜನೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಹಿಂದೂ ಧಾರ್ಮಿಕ ಸಭಾಭವನ,
ಪಾಪರೆಡ್ಡಿ ಪಾಳ್ಯ, ನಾಗರಬಾವಿ, ಸಂಜೆ 5

'ಪ್ರೊ. ಸತೀಶ್ ಧವನ್ ಸ್ಮಾರಕ ದತ್ತಿ ಉಪನ್ಯಾಸ:

ಎಸ್. ಸೀತಾರಾಮು, ಉಪಸ್ಥಿತಿ: ಎಂ. ನಾಗರಾಜ್, ಎಂ. ಲಕ್ಷ್ಮಣ, ಆಯೋಜನೆ ಮತ್ತು ಸ್ಥಳ: ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌, ಡಾ.ಬಿ.ಆರ್. ಅಂಬೇಡ್ಕರ್ ವೀಧಿ,
ಸಂಜೆ 5.30

42ನೇ ಬಹುಭಾಷಾ ಸಂಗೀತ ಸ್ಪರ್ಧೆಯ ಉದ್ಘಾಟನೆ:

ಚೇತನ್ ಜಯಸಿಂಗ್ ಪಾಟೀಲ್ ಔಟಿ, ಅಧ್ಯಕ್ಷತೆ: ನರಸಿಂಹ ನಾಯ್ಕ್, ಆಯೋಜನೆ:ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6

‘ದುರ್ಯೋಧನ ವಿಲಾಪ’ ಕುರಿತು ಉಪನ್ಯಾಸ:

ಎಚ್.ಸಿ. ಮಲ್ಲೇಶ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ್ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಹರಿನಾಮ ಸಂಕೀರ್ತನೆ:

ಗಾಯನ: ಮಾನಸ, ಪಿಟೀಲು: ಸುಬೋಧ ಎಂ. ಶ್ರೀವತ್ಸ, ಮೃದಂಗ: ಆರ್.ಎಸ್. ಪ್ರಶಾಂತ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಸಂಜೆ 7

ಭರತನಾಟ್ಯ ಪ್ರದರ್ಶನ:

ಸಮುದ್ಭವ ಕಲೆ ಮತ್ತು ಸಂಸ್ಕೃತ ಸಂಸ್ಥೆಯ ವಿದ್ಯಾರ್ಥಿಗಳು, ನಿರ್ದೇಶನ: ಪ್ರಿಯಾ ಗಣೇಶ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ ಜಯನಗರ, ಸಂಜೆ 7.30

ಕಾ.ತ.ಚಿಕ್ಕಣ್ಣ ಅವರ ‘ಸಮಗ್ರ ಸಾಹಿತ್ಯ ಸಂಪುಟಗಳ’ ಬಿಡುಗಡೆ:

ಹಂ.ಪ. ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ಆಶಯ ನುಡಿ: ಜಾಣಗೆರೆ ವೆಂಕಟರಾಮಯ್ಯ, ಆಯೋಜನೆ: ಬಿ.ವಿ ಕಾರಂತ ಇಂಡಿಯನ್ ಆಕ್ಟಿಂಗ್ ಅಕಾಡೆಮಿ ಟ್ರಸ್ಟ್, ಜನಮನ ಪ್ರತಿಷ್ಠಾನ, ಸಿರವರ ಕಲ್ಚರಲ್‌ ಅಕಾಡೆಮಿ, ಸ್ಥಳ: ನಯನ ಸಭಾಂಗಣ,
ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

****

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.