ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 27 ಅಕ್ಟೋಬರ್ 2024

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 0:08 IST
Last Updated 27 ಅಕ್ಟೋಬರ್ 2024, 0:08 IST
<div class="paragraphs"><p><strong>ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ</strong></p></div>

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ

   

ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ: ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಅಮಿತ್ ಕುಲಕರ್ಣಿ, ಜಿ.ಟಿ. ಸುಭಾಷ್, ಆಯೋಜನೆ: ವರ್ಲ್ಡ್‌ ಸ್ಟ್ರೋಕ್‌ ಆರ್ಗನೈಸೇಷನ್, ಸ್ಥಳ: ಡಿ.ಎ. ಪಾಂಡು ಮೆಮೊರಿಯಲ್ ಆರ್.ವಿ. ಡೆಂಟಲ್ ಕಾಲೇಜು, ಬೆಳಿಗ್ಗೆ 9

‘ಹಳ್ಳಿಕಾರ ಸಮುದಾಯದ ಸಮಾವೇಶ–2024 ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅತಿಥಿಗಳು: ಎಂ. ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ, ಡಿ. ಸುಧಾಕರ್, ಟಿ.ಬಿ. ಜಯಚಂದ್ರ, ಎಚ್.ಎಂ. ರೇವಣ್ಣ, ಅಶೋಕ್ ಎಂ. ಪಟ್ಟಣ, ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಆಯೋಜನೆ: ಕರ್ನಾಟಕ ರಾಜ್ಯ ಹಳ್ಳಿಕಾರ ಸಂಘ, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಮೈಸೂರು ರಸ್ತೆ, ಬೆಳಿಗ್ಗೆ 9.30

ADVERTISEMENT

ದು. ಸರಸ್ವತಿ ಅವರ ಅನುವಾದಿಸಿದ ‘ಜಾತಿ ಮತ್ತು ಲಿಂಗತ್ವ’ ಪುಸ್ತಕ ಬಿಡುಗಡೆ: ಕೆ.ವಿ. ನೇತ್ರಾವತಿ, ಉಮಾ ಚಕ್ರವರ್ತಿ, ಅತಿಥಿಗಳು: ಧಮ್ಮ ಸಂಘಿನಿ ರಮಾಘೋರಕ್, ಅನಘ ತಾಂಬೆ, ಪುಸ್ತಕದ ಕುರಿತು: ಭಾರತಿ ದೇವಿ ಪಿ., ಉಪಸ್ಥಿತಿ: ಮಮತಾ ಕೆ.ಎನ್., ಆಯೋಜನೆ: ಕೌದಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ಗೆಜ್ಜೆಗಾರ ಘಟ್ಟಿವಾಳಯ್ಯ ಜಯಂತಿ: ಉದ್ಘಾಟನೆ: ಡಿ. ಗಂಗಾಧರಪ್ಪ, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಅತಿಥಿಗಳು: ಬಸವರಾಜಣ್ಣ, ಸುರೇಶ್, ‘ವಚನ ಚಳವಳಿಯ ಗೆಜ್ಜೆಗಾರ ಘಟ್ಟಿವಾಳಯ್ಯ’ ಉಪನ್ಯಾಸ: ಸುಜಾತ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಗುರು ಬಸವೇಶ್ವರ ಅಂಗಳ, ಬಾಗಲಗುಂಟೆ, ಬೆಳಿಗ್ಗೆ 10

ಭರತನಾಟ್ಯ ಪ್ರದರ್ಶನ: ಐಶ್ವರ್ಯ ಎನ್., ಮಾನ್ವಿ ಎಂ. ಸಿಂಚನಾ ಬಿ.ಎಲ್., ತನ್ಮಯಿ ಎಂ.ಆರ್., ಅತಿಥಿಗಳು: ನಿರ್ಮಲಾ ಸಿ. ಯಲಿಗಾರ್, ದೀಪಾ ಭಟ್, ಮಂಜುನಾಥ್ ಪುತ್ತೂರ್, ಆಯೋಜನೆ: ಶ್ರೀಗಣೇಶ ನೃತ್ಯಾಲಯ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ:  ರಾ.ಕೆ. ಹನುಮಂತಯ್ಯ, ಉಪಸ್ಥಿತಿ: ಎಂ.ಆರ್. ವೆಂಕಟಾಚಲ ಅಯ್ಯಂಗಾರ್, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರನಗರ, ಬೆಳಿಗ್ಗೆ 10

‘ಲಿಪಿಗಳ ಉಗಮ ಮತ್ತು ವಿಕಾಸ’ ಉಪನ್ಯಾಸ: ಕೆ.ಪಿ. ರಾವ್, ‘ಭಾರತೀಯ ಪ್ರಾಚೀನ ಲಿಪಿಗಳು’ ಉಪನ್ಯಾಸ, ಸಂವಾದ: ಅತಿಥಿ: ಸಂತೋಷ್ ತಮ್ಮಯ್ಯ, ಮಹೇಂದ್ರ ಡಿ., ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

ಕೆ.ಪಿ. ಸುರೇಶ ಅವರು ಅನುವಾದಿಸಿದ ‘ದಕ್ಷಿಣ Vs ಉತ್ತರ’ ಪುಸ್ತಕ ಬಿಡುಗಡೆ: ಅತಿಥಿಗಳು: ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಿ.ಎಂ. ಫೈಜ್, ಅಧ್ಯಕ್ಷತೆ: ಕವಿರಾಜ್, ಆಯೋಜನೆ: ಕಾನ್ಕೇವ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

‘ಒಳಮೀಸಲಾತಿ@30’ ಮುಂದಿನ ಸವಾಲುಗಳು: ಉದ್ಘಾಟನೆ: ಕೆ.ಎಚ್. ಮುನಿಯಪ್ಪ, ಸಾನ್ನಿಧ್ಯ: ಷಡಕ್ಷರಿಮುನಿ ಸ್ವಾಮೀಜಿ, ಗದ್ದಿಗೆಪ್ಪ ಅಜ್ಜ, ಅತಿಥಿಗಳು: ಎ. ನಾರಾಯಣಸ್ವಾಮಿ, ಎಲ್. ಹನುಮಂತಯ್ಯ, ಶ್ರೀನಿವಾಸ್, ಡಿ. ತಿಮ್ಮಯ್ಯ, ಸುಧಾಮದಾಸ್, ಆರ್. ಧರ್ಮಸೇನಾ, ಜಿ.ಎಸ್. ಮಂಜುನಾಥ್, ಮುಂಡರಗಿ ನಾಗರಾಜ್, ಮಾರಸಂದ್ರ ಮುನಿಯಪ್ಪ, ಆಯೋಜನೆ: ಮೂಲ ಮಾದಿಕ ಮೂವ್‌ಮೆಂಟ್‌–ಎಂ3 ಕರ್ನಾಟಕ, ಸ್ಥಳ: ಬಾಬೂಜಿ ಸಭಾಂಗಣ, ಲಿಡ್ಕರ್ ಭವನ, ವಸಂತನಗರ, ಬೆಳಿಗ್ಗೆ 11

‘ಕನ್ನಡ ತಂತ್ರಾಂಶ ಬಳಕೆಯಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ’ ಸಮಾವೇಶ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಎಂ. ನಾಗರಾಜು, ಡಾ. ವಸುಂಧರಾ ಭೂಪತಿ, ಅಧ್ಯಕ್ಷತೆ: ಎಸ್.ಎಲ್. ಗಂಗಾಧರಪ್ಪ, ಆಯೋಜನೆ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ಟ್ರಸ್ಟ್‌ನ 36ನೇ ವಾರ್ಷಿಕೋತ್ಸವ, ‘ಮೂರನೇ ಆದರ್ಶ ಜೈನ ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ, 25ನೇ ಪ್ರತಿಭಾ ಪುರಸ್ಕಾರ ಪ್ರದಾನ: ಸಾನ್ನಿಧ್ಯ: ದೇವೆಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಉದ್ಘಾಟನೆ: ಸುರೇಂದ್ರ ಕುಮಾರ್, ಅಧ್ಯಕ್ಷತೆ: ಎಸ್. ಜಿತೇಂದ್ರ ಕುಮಾರ್, ಪ್ರಶಸ್ತಿ ಪುರಸ್ಕೃತರು: ಅನುರಾಧ ಬಿ. ದೇಸಾಯಿ, ಅತಿಥಿ: ಅನಿತ ಸುರೇಂದ್ರ ಕುಮಾರ್, ಆಯೋಜನೆ: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್, ಸ್ಥಳ: ಕರ್ನಾಟಕ ಜೈನ ಭವನ, ಕೆ.ಆರ್. ರಸ್ತೆ, ಶಂಕರಪುರ, ಮಧ್ಯಾಹ್ನ 2.30

ದಸರಾ ಉಪನ್ಯಾಸ ಮಾಲಿಕೆ: ರಮಾನಂದ ಚಕ್ರವರ್ತಿ, ಆಯೋಜನೆ ಮತ್ತು ಸ್ಥಳ: ಜವಾಹರಲಾಲ್‌ ನೆಹರೂ ತಾರಾಲಯ, ಹೈಗ್ರೌಂಡ್ಸ್‌, ಸಂಜೆ 4

‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಶಿವಾನಂದ ಕೋಟ, ಅತಿಥಿಗಳು: ಕಿರಣ್‌ ಕುಮಾರ್ ಕೊಡ್ಗಿ, ರವಿ ಬಸ್ರೂರ್, ಗಣೇಶ್ ಕಾಸರಗೋಡು, ಕೃಷ್ಣಮೂರ್ತಿ ಅಡಿಗ, ಗಣಪಯ್ಯ ನಾವಡ, ರಾಧಾಕೃಷ್ಣ ಉರಾಳ, ‘ಕಾಲನೇಮಿ ಕಾಳಗ’ ಯಕ್ಷಗಾನ ಪ್ರದರ್ಶನ, ಆಯೋಜನೆ: ಕಲಾ ಕದಂಬ ಆರ್ಟ್‌ ಸೆಂಟರ್, ಸ್ಥಳ: ಉದಯಭಾನು ಕಲಾ ಸಂಘ, ಗವಿಪುರ ಚಾಮರಾಜಪೇಟೆ, ಸಂಜೆ 4

ಭರತನಾಟ್ಯ ರಂಗಪ್ರವೇಶ: ಶುಭಶ್ರೀ ಎಂ.ಪಿ., ಅತಿಥಿಗಳು: ಪ್ರಸನ್ನ ಕಸ್ತೂರಿ, ಬ್ಯಾಂಕ್ ಜನಾರ್ಧನ್, ನಿರ್ಮಲಾ ಪ್ರಸನ್ನ, ಎಂ.ಆರ್. ಕಮಲ, ಸ್ಥಳ: ಶ್ರೀಕೃಷ್ಣ ದೇವರಾಯ ಕಲಾಮಂದಿರ, ಚೌಡಯ್ಯ ಸ್ಮಾರಕ ಭವನದ ಹಿಂಭಾಗ, ಮಲ್ಲೇಶ್ವರ, ಸಂಜೆ 5

‌‌22ನೇ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪುರಸ್ಕಾರ: ಉದ್ಘಾಟನೆ: ಬಲವಂತರಾವ ಪಾಟೀಲ, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಪ್ರಶಸ್ತಿ ಪ್ರದಾನ: ಕೆ.ಪಿ. ಪುತ್ತೂರಾಯ, ಪ್ರಶಸ್ತಿ ಪುರಸ್ಕೃತರು: ಸಂಜೀವ ಯು. ಪೋತದಾರ, ಅತಿಥಿಗಳು: ಡಾ. ಅರ್ಚನಾ ಮಡ್ಡಿ, ದತ್ತರಾಜ್ ಜ. ಕುಲಕರ್ಣಿ, ಆಯೋಜನೆ: ಗುರು ಸಮರ್ಥ ಸಂಗೀತ ವಿದ್ಯಾಲಯ ಟ್ರಸ್ಟ್, ಸ್ಥಳ: ಪತ್ತಿ ಸಭಾಂಗಣ, ರಾಮಮಂದಿರ ಎನ್.ಆರ್. ಕಾಲೊನಿ, ಸಂಜೆ 6

ಕೆ.ಎನ್. ವಿಜಯಲಕ್ಷ್ಮಿ ಅನುವಾದ ಕಾವ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ ಶಿಬಿರದ ಸಮಾರೋಪ ಸಮಾರಂಭ: ಪ್ರಶಸ್ತಿ ಪ್ರದಾನ: ಶೂದ್ರ ಶ್ರೀನಿವಾಸ್, ಪ್ರಶಸ್ತಿ ಪುರಸ್ಕೃತರು: ಮಲರ್‌ವಿಳಿ ಕೆ., ಅತಿಥಿಗಳು: ಕೆ.ಎನ್. ಸಹನ, ಕೆ.ಎನ್. ಕವನ, ಕೆ.ಎನ್. ಚಂದನ, ಕೂಡ್ಲೂರು ವೆಂಕಟಪ್ಪ, ಎಂ. ಜಯರಾಮು, ಆಯೋಜನೆ: ಸಂಸ ಥಿಯೇಟರ್, ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

ಭರತನಾಟ್ಯ ರಂಗಪ್ರವೇಶ: ಅನನ್ಯಾ ವೆಂಕಟೇಶ್, ಅತಿಥಿಗಳು: ರೂಪಶ್ರೀ ಮಧುಸೂಧನ್, ಟಿ.ಜಿ. ನರಸಿಂಹಮೂರ್ತಿ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.