ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

7 ಜುಲೈ 2024, ಭಾನುವಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 19:30 IST
Last Updated 6 ಜುಲೈ 2024, 19:30 IST
   

ಯೂಥ್‌ ಸೆನ್ಸೇಷನ್ಸ್‌ ಆಫ್‌ ಯೂಟ್ಯೂಬ್‌: ಗಾಯನ: ಸ್ಪೂರ್ತಿ ರಾವ್, ಸೂರ್ಯ ಗಾಯತ್ರಿ, ವಿಘ್ನೇಶ್, ರಾಹುಲ್ ವೆಲ್ಲಲ್, ಆಯೋಜನೆ: ಎಂ.ಎ. ನರಸಿಂಹಚಾರ್ ಮ್ಯೂಸಿಕ್ ಫೌಂಡೇಷನ್, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 9.45ರಿಂದ

ಬುದ್ಧಪ್ರಿಯ ಗಂಗಾಧರ್ ಮಾವಳ್ಳಿ ಅವರ ‘ಜಲ ಸ್ವಾತಂತ್ರ್ಯ’ ಪುಸ್ತಕ ಬಿಡುಗಡೆ: ಎಂ. ನಾರಾಯಣ, ಉದ್ಘಾಟನೆ: ಸಂತೋಷ್ ಎಸ್. ಲಾಡ್, ಅಧ್ಯಕ್ಷತೆ: ಎಸ್.ಎನ್. ನಾರಾಯಣಸ್ವಾಮಿ, ಉಪನ್ಯಾಸ: ಮಾವಳ್ಳಿ ಶಂಕರ್, ಅತಿಥಿಗಳು: ಲಕ್ಷ್ಮೀದೇವಿ ಆರ್., ಎ. ಅಮೃತ್‌ ರಾಜ್, ರಾಜಶೇಖರ್ ಮೂರ್ತಿ ಬಿ., ಮಹಾನಂದ್, ಸಿದ್ಧಾರ್ಥ ಆನಂದ್ ಮಾಲೂರು, ಆಯೋಜನೆ: ಸ್ಯಾಮ್ ಪಬ್ಲಿಕೇಶನ್ಸ್‌, ಸ್ಥಳ: ಟೌನ್‌ಹಾಲ್‌, ಜೆ.ಸಿ. ರಸ್ತೆ, ಬೆಳಿಗ್ಗೆ 10

‘ಕಾವ್ಯ ಸೌಗಂಧಿಕಾ ಡಾ.ಎಚ್.ಎಸ್. ವೆಂಕಟೇಶಮೂರ್ತಿ–80’ ಅಭಿನಂದನೆ–ಗೀತ ಗೌರವ: ಅಭಿನಂದನಾ ನುಡಿ: ನಾ. ದಾಮೋದರ ಶೆಟ್ಟಿ, ಗಾಯನ: ವೈ.ಕೆ. ಮುದ್ದಕೃಷ್ಣ, ಎಂ.ಡಿ. ಪಲ್ಲವಿ, ಪ್ರೇಮಲತಾ ದಿವಾಕರ್, ಪ್ರವೀಣ್ ಬಿ.ವಿ., ಸುನೀತಾ ಮುರಳಿ, ಡೇವಿಡ್ ಪ್ರತಿಭಾಂಜಲಿ, ಮಧು ಮನೋಹರನ್, ಮಹೇಶ್ ಪ್ರಿಯಾದರ್ಶನ್, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ADVERTISEMENT

ಕಾವ್ಯಾ ಕಡಮೆ ಅವರ ‘ಸಂಜೀವಿನಿ ಸ್ಟೋರ್ಸ್‌’, ‘ತೊಟ್ಟು ಕ್ರಾಂತಿ’ ಪುಸ್ತಕಗಳ ಬಿಡುಗಡೆ: ಉಪಸ್ಥಿತಿ: ಕೆ.ವೈ. ನಾರಾಯಣಸ್ವಾಮಿ, ದು. ಸರಸ್ವತಿ, ಹುಲಿಕುಂಟೆ ಮೂರ್ತಿ, ಆಯೋಜನೆ: ಡಿಮ್‌ ಎನ್‌ ಡಿಪ್‌ ಸ್ಟುಡಿಯೋಸ್‌, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಹಾಲ್, ನ್ಯಾಷನಲ್‌ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸ್ಮರಣೆ: ಉಪನ್ಯಾಸ: ಶ್ರೀನಿವಾಸಯ್ಯ, ಅತಿಥಿ: ರೂಪಶ್ರೀ, ಮೋಹನ್, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಗುರುಪ್ರಸಾದ ಕಾಗಿನೆಲೆ ಅವರ ‘ಸತ್ಕುಲಪ್ರಸೂತರು’, ಸಂತೋಷ್ ಅನಂತಪುರ ಅವರ ‘ತೃಷೆ’, ಮೌನೇಶ ಬಡಿಗೇರ ಅವರ ‘ಜೀವ ಜಾತ್ರೆ, ಸುಶೀಲಾ ಡೋಣೂರ ಅವರ ‘ಪೀಜಿ’ ಪುಸ್ತಕಗಳ ಬಿಡುಗಡೆ: ನಾಗತಿಹಳ್ಳಿ ಚಂದ್ರಶೇಖರ್, ಅತಿಥಿಗಳು: ಜೋಗಿ, ರಶ್ಮಿ ಎಸ್., ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಜಲ ಸಂರಕ್ಷಣೆ ಕಾರ್ಯಾಗಾರ: ಆಯೋಜನೆ: ವಿಶ್ವ ಸಂವಾದ ಕೇಂದ್ರ, ಸ್ಥಳ: ರಾಷ್ಟ್ರೋತ್ಥಾನ ಯೋಗ ಕೇಂದ್ರ, ಸದಾಶಿವನಗರ, ಬೆಳಿಗ್ಗೆ 10.30

ಮಾಸದ ಮಂಥನ: ‘ನಾನು ಸೀಮಂತ ಡಾಕ್ಟರ್‌ ಹೇಗಾದೆ?’ ಕುರಿತು: ಡಾ.ಬಿ.ಬಿ. ರಘುನಾಥ್, ಆಯೋಜನೆ ಮತ್ತು ಸ್ಥಳ: ನಂ. 17, ಸಾನಿಧ್ಯ 1ನೇ ಅಡ್ಡರಸ್ತೆ ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ಪ್ರಭಾ ಮಲ್ಲೇಶ್ ಅವರ ‘ಟ್ರೆಡಿಷನಲ್ ಮೈಸೂರು ಪೇಂಟಿಂಗ್ಸ್‌’ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪ್ರದರ್ಶನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಕಿ.ರಾ. ಕೃಷ್ಣಸ್ವಾಮಿ ಸಂಗ್ರಹಿಸಿದ ‘ಅಶ್ವರೇಖೆ–ಅಶ್ವತ್ಥ ಅವರ ವ್ಯಂಗ್ಯಚಿತ್ರಗಳ ಗುಚ್ಛ’ ಪುಸ್ತಕ ಬಿಡುಗಡೆ: ಸ್ಥಳ: ಚಿತ್ರಕಲಾ ಪರಿಷತ್, ಗ್ಯಾಲರಿ ಸಂಖ್ಯೆ–7, ಕುಮಾರಕೃಪಾ ರಸ್ತೆ, ಮಧ್ಯಾಹ್ನ 3

‘ದೃಶ್ಯಾವಳಿ ಕರೋಕೆ ರಸ ಸಂಜೆ’ ಆಯೋಜನೆ: ಕಲಾಭೂಮಿ, ಸ್ಥಳ: ಸುಚಿತ್ರ ಫಿಲ್ಮ್‌ ಸೊಸೈಟಿ, ಬನಶಂಕರಿ 2ನೇ ಹಂತ, ಸಂಜೆ 4

ಹಾಡು ಹೊಸ ಹಾಡು: ಚಾಲನೆ: ಎಲ್.ಎನ್. ಮುಕುಂದರಾಜ್, ಅತಿಥಿ: ಧರಣಿದೇವಿ ಮಾಲಗತ್ತಿ, ಅಧ್ಯಕ್ಷತೆ: ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಅಭಿಜ್ಞಾ ಸರಸ್ವತಿ ದೀಕ್ಷಿತ್‌, ಅತಿಥಿಗಳು: ಜಗದೀಶ್ ಶರ್ಮ ಸಂಪ, ಆರ್.ವಿ. ರಾಘವೇಂದ್ರ, ನಂದಿನಿ ಕೆ. ಮೆಹ್ತಾ, ಆಯೋಜನೆ: ನೃತನಂ ಸೆಂಟರ್‌ ಫಾರ್ ಪರ್ಫಾಮಿಂಗ್ ಆರ್ಟ್ಸ್‌, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ, ಸಂಜೆ 5

ಸಪ್ತಸ್ವರ ಸಂಗೀತ ಸಂಜೆ: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಕೆ.ಎನ್. ರಮೇಶ್, ಅತಿಥಿಗಳು: ಗುರುಕಿರಣ್, ಅರುಣ್ ಚಕ್ರವರ್ತಿ, ಎನ್. ಮುರಳಿಕೃಷ್ಣ, ಶಿವರಾಜ್ ಗೌಡ, ಮಹೇಂದ್ರ ಮುನ್ನೋತ್, ಆಯೋಜನೆ: ವಿಜಯ ಮ್ಯೂಸಿಕ್ ಸ್ಕೂಲ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಅಮೋಘ ಸಂಗೀತ ಕಛೇರಿ: ಗಾಯನ: ಎಚ್.ಆರ್. ರಾಘವೇಂದ್ರ ರಾವ್, ಎಚ್.ಆರ್. ಮಂಜುನಾಥ್, ಪಿಟೀಲು: ಎಸ್. ಯಶಸ್ವಿ, ಮೃದಂಗ: ದತ್ತಾತ್ರೇಯ ಶರ್ಮ, ಘಟ: ಎ. ಸೋಮಶೇಖರ್, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀರಮ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ. ನಗರ, ಸಂಜೆ 5.30

ನೃತ್ಯ ರಂಗೋಲಿ: ‘ಕೃಷ್ಣ ಫೈರ್‌ ಟು ಫ್ರೋಸ್ಟ್‌’ ನೃತ್ಯ: ನಿರುಪಮಾ–ರಾಜೇಂದ್ರ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6.30

‘ಮರಣ ಮೃದಂಗ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಸವನಗುಡಿ, ಸಂಜೆ 7

‘‍ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಬಿ. ಅಶೋಕ್, ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.