ADVERTISEMENT

ಬೆಂಗಳೂರಿನಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 23:05 IST
Last Updated 17 ನವೆಂಬರ್ 2024, 23:05 IST
   

ಸಂತಶ್ರೇಷ್ಠ ಕನಕದಾಸರ ಜಯಂತಿ: ಬೆಳಿಗ್ಗೆ 9.30ಕ್ಕೆ ಶಾಸಕರ ಭವನದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ: ಸಿದ್ದರಾಮಯ್ಯ, ಮಧ್ಯಾಹ್ನ 3ಕ್ಕೆ ಗಾಂಧಿನಗರದ ಕನಕದಾಸ ವೃತ್ತದಿಂದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದವರೆಗೆ ಮೆರವಣಿಗೆ, ಸಂಜೆ 4ಕ್ಕೆ ಕನಕದಾಸರ ಕುರಿತು ನೃತ್ಯ ರೂಪಕ ಮತ್ತು ಕೀರ್ತನೆಗಳ ಗಾಯನ, ಸಂಜೆ 5.30ಕ್ಕೆ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಸಿದ್ಧರಾಮಾನಂದ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ ಜೆ.ಸಿ. ರಸ್ತೆ

‘ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ–2024’, ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು–ಭಾಗ 14’ ಪುಸ್ತಕ ಬಿಡುಗಡೆ: ಉದ್ಘಾಟನೆ: ಸಿದ್ದರಾಮಯ್ಯ, ಪ್ರಶಸ್ತಿ ಪ್ರದಾನ: ಬಸವರಾಜ ಬೊಮ್ಮಾಯಿ, ಪುಸ್ತಕ ಬಿಡುಗಡೆ: ವಿ. ಸೋಮಣ್ಣ, ಉಪಸ್ಥಿತಿ: ಗೊ.ರು. ಚನ್ನಬಸಪ್ಪ, ಮನು ಬಳಿಗಾರ್, ವಿಶ್ವೇಶ್ವರ ಭಟ್, ರವಿ ಹೆಗಡೆ, ಸಿ. ಸೋಮಶೇಖರ್, ಪ್ರಶಸ್ತಿ ಪುರಸ್ಕೃತರು: ಎಚ್.ಎಸ್. ಸಿದ್ದಗಂಗಪ್ಪ, ಗುರುಲಿಂಗಪ್ಪ ಧಬಾಲೆ, ಚಿದಾನಂದ ಪ. ಸಿದ್ಧಾಶ್ರಮ, ಸುಶೀಲಾ ಸೋಮಶೇಖರ್, ಎಂ.ಎಸ್. ಶೀಲಾ, ಎಂ.ವಿ. ತ್ಯಾಗರಾಜ್, ಬೆಂಗಳೂರಿನ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಅಂದಯ್ಯ ಅರವಟಗಿಮಠ, ಕಾತ್ಯಾಯಿನಿ ಕುಂಜಿಬೆಟ್ಟು, ರಂಜನಿ ವಾಸುಕಿ, ವಡವಾಟಿ ಶಾರದಾ ಭರತ್, ಓಂಶಿವಪ್ರಕಾಶ್ ಎಚ್.ಎಲ್., ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನ, ಸ್ಥಳ: ಹೋಟೆಲ್ ರಮಣಶ್ರೀ, ರಿಚ್ಮಂಡ್‌, ನಂ. 16, ರಾಜಾರಾಮ್ ಮೋಹನ್‌ ರಾಯ್‌ ರಸ್ತೆ, ರಿಚ್ಮಂಡ್‌ ವೃತ್ತ, ಬೆಳಿಗ್ಗೆ 11.30

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ‘ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಘಟಕ’ದ ಉದ್ಘಾಟನೆ: ನಾ. ಶ್ರೀಧರ್, ಅಧ್ಯಕ್ಷತೆ: ಯೋಗಶ್ರೀ ವರ್ಧಮಾನ ಕಳಸೂರು, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಲಾಸ್ಯ ರಂಜನಿ ಕಲಾಕ್ಷೇತ್ರ, ನೆಹರೂ ರಸ್ತೆ, ಕಾಚರಕನಹಳ್ಳಿ, ಮಧ್ಯಾಹ್ನ 1

ADVERTISEMENT

ಹುಣ್ಣಿಮೆ ಹಾಡು, ಕಾಡುಮಲ್ಲೇಶ್ವರ ಕಡಲೆಕಾಯಿ ಪರಿಷೆ: ಸಂಜೆ 4.30ಕ್ಕೆ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ‘ಕಡಲೆಕಾಯಿ ಅಭಿಷೇಕ’, ಸಂಜೆ 6ಕ್ಕೆ ಹುಣ್ಣಿಮೆ ಹಾಡು–204: ಸಾರಂಗಿ ವಾದನ: ಫಯಾಜ್‌ಖಾನ್, ಅತಿಥಿಗಳು: ಬಿ.ಕೆ. ಹರಿಪ್ರಸಾದ್, ಗಣೇಶ ಅಮೀನಗಡ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಸಂಪಿಗೆ ರಸ್ತೆ, ಮಲ್ಲೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.