ವಿಶ್ವ ಸಾಗರ ದಿನಾಚರಣೆಯ’ ಮುನ್ನ ದಿನ ಬುಧವಾರ ನಗರದ ಬ್ರಿಗೇಡ್ ರಸ್ತೆಯ ವೃತ್ತದಲ್ಲಿ ಪೇಟಾ ಇಂಡಿಯಾದ ಸ್ವಯಂ ಸೇವಕಿಯೊಬ್ಬರು ಮತ್ಸ್ಯಕನ್ಯೆಯ ವೇಷ ಧರಿಸಿ ‘ಮೀನುಗಳು ನಮ್ಮ ಸ್ನೇಹಿತರು ಆಹಾರವಲ್ಲ’ ಎಂಬ ಫಲಕ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.