ADVERTISEMENT

ಔರಾದ್‍ನ ಶಾವನಿಗೆ ಜೂನಿಯರ್ ಮಿಸ್ ಇಂಡಿಯಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:36 IST
Last Updated 18 ಜೂನ್ 2024, 14:36 IST
ಗೋವಾದಲ್ಲಿ ಈಚೆಗೆ ನಡೆದ ಜೂನಿಯರ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಔರಾದ್ ತಾಲ್ಲೂಕಿನ ಎಕಂಬಾದ ಬಾಲಕಿ ಶಾವನಿ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಾರೆ
ಗೋವಾದಲ್ಲಿ ಈಚೆಗೆ ನಡೆದ ಜೂನಿಯರ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಔರಾದ್ ತಾಲ್ಲೂಕಿನ ಎಕಂಬಾದ ಬಾಲಕಿ ಶಾವನಿ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಾರೆ   

ಔರಾದ್: ಗೋವಾದಲ್ಲಿ ಈಚೆಗೆ ನಡೆದ ಡಿವಿಎಸ್ ಜೂನಿಯರ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ತಾಲ್ಲೂಕಿನ ಎಕಂಬಾ ಗ್ರಾಮದ 10 ವರ್ಷ ಬಾಲಕಿ ಶಾವನಿ ಆತ್ಮಾರಾಮ ಪಾಟೀಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

18 ವರ್ಷದೊಳಗಿನ ಈ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಶಾವನಿ 20 ಸ್ಪರ್ಧಳುಗಳನ್ನು ಹಿಂದಿಕ್ಕಿ ಪ್ರಥಮ ಬಹುಮಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಅವರ ತಂದೆ ಆತ್ಮಾರಾಮ ಪಾಟೀಲ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT