ಚಿಂತಾಮಣಿ: ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ಪುನರ್ ವಿಂಗಡಣೆಯ ನಂತರ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 23ರಿಂದ 18 ಕ್ಕೆ ಇಳಿಸಲಾಗಿದೆ. ಕ್ಷೇತ್ರ ಹಾಗೂ ಅದಕ್ಕೆ ಸೇರ್ಪಡೆಗೊಂಡಿರುವ ಗ್ರಾಮಗಳ ವಿವರ ಇಂತಿದೆ.
ಚಿಲಕಲನೇರ್ಪು ಕ್ಷೇತ್ರ: ಚಿಲಕಲನೇರ್ಪು, ಹೊಸಹುಡ್ಯ, ಯಗವಹೊಸಹುಡ್ಯ, ದ್ವಾರಪ್ಪಲ್ಲಿ, ಕುಕ್ಕಲದಿನ್ನೆ, ಬೀದಲಹಳ್ಳಿ, ಮಿಂಚಲಹಳ್ಳಿ, ಟಿ. ಗೊಲ್ಲಹಳ್ಳಿ, ಧರ್ಮವಾರಿಪಲ್ಲಿ, ತಿರುಮಳಾಪುರ, ತುಳುವನೂರು, ದೇವಪ್ಪಲ್ಲಿ, ಬೊಮ್ಮೇಪಲ್ಲಿ, ಬಾಲರೆಡ್ಡಿಹಳ್ಳಿ, ಗುಂಡ್ಲಹಳ್ಳಿ, ವಂಗಿಮಾಳ್ಳು, ಚನ್ನೇಪಲ್ಲಿ, ಏನಿಗದಲೆ, ಗಂಗಿರೆಡ್ಡಿಪಾಳ್ಯ, ವಿದ್ಯಾಪೀಠ, ಕಂಚೇಪಲ್ಲಿ, ಚೊಕ್ಕನಹಳ್ಳಿ, ಚಂತಮಾಕಲಪಲ್ಲಿ, ಉಲಿಬೆಲೆ, ಮೊಟಮಾಕಲಹಳ್ಳಿ, ಗೊರ್ಲದೊಡ್ಡಿಹಳ್ಳಿ.
ಬುರುಡಗುಂಟೆ: ಗಡಿಗವಾರಹಳ್ಳಿ, ಸಾಲಮಾಕಲಹಳ್ಳಿ, ಕೃಷ್ಣಾಪುರ, ದೇಶವಾರಂಪಲ್ಲಿ ಭತ್ತಲಾಪುರ, ಮಹದೇವಪುರ, ಬಸವಾಪುರ, ದಿಗುವಬಸವಾಪುರ, ಕೋನಪ್ಪಲ್ಲಿ, ಚಿಕ್ಕಕುರಬಹಳ್ಳಿ, ಅನ್ನಪಲ್ಲಿ, ಬುರುಡಗುಂಟೆ, ಅಮಾನಿ ತಿಮ್ಮಸಾನಿಕೆರೆ, ಪಾಪತಿಮ್ಮನಹಳ್ಳಿ, ಕೂತಪ್ಪನಹಳ್ಳಿ, ಜಂಗಾಲಹಳ್ಳಿ, ಕಲಕಸಂದ್ರ, ಬಂದೇನಹಳ್ಳಿ, ಕದಿರೇನಹಳ್ಳಿ, ಮಾಸನಹಳ್ಳಿ, ರಂಪಂತಟ್ಟಿ, ಕೋರ್ಲಪರ್ತಿ, ಗಾಜಲವಾರಹಳ್ಳಿ, ಕೆ. ಗೊಲ್ಲಹಳ್ಳಿ, ಕೆ. ದೇವಗಾನಹಳ್ಳಿ, ಬಚ್ಚವಾರಹಳ್ಳಿ, ಮಣಿಯಾರ ಮುದ್ದಲಹಳ್ಳಿ, ನೇರಡಗುಟ್ಟಹಳ್ಳಿ, ಯರಮರೆಡ್ಡಿಹಳ್ಳಿ, ಶೀಗಲಗುಟ್ಟ, ಪೋಲನಾಯಕನಹಳ್ಳಿ, ಚೆಂಗವಾರಹಳ್ಳಿ.
ಕೆಂಚಾರ್ಲಹಳ್ಳಿ: ಮಿಟ್ಟಹಳ್ಳಿ, ಅಮಿಟಹಳ್ಳಿ, ಗೋನೇನಹಳ್ಳಿ, ಅನಪಲ್ಲಿ, ರಾಸಪಲ್ಲಿ, ವೆಂಕಟರೆಡ್ಡಿಪಾಳ್ಯ, ಕೋಮ್ಮೇಪಲ್ಲಿ, ನಂದನವನ, ಕಟ್ಟಿಗೇನಹಳ್ಳಿ, ಅಪ್ಪಸಾನಹಳ್ಳಿ, ಅಗ್ರಹಾರ, ನಂದನಹೊಸಹಳ್ಳಿ, ದೊಡ್ಡಗುಟ್ಟಹಳ್ಳಿ, ನಲ್ಲದಾಸನಹಳ್ಳಿ, ರಂಗೇನಹಳ್ಳಿ, ರಾಗಿಮಾಕಲಹಳ್ಳಿ, ಗುರಂಪಲ್ಲಿ, ನಡಂಪಲ್ಲಿ, ಶೆಟ್ಟಿನಾಯಕನಹಳ್ಳಿ, ಕೋಡೇಗಂಡ್ಲು, ಟುವಾಕಲಹಳ್ಳಿ, ಗೌಡನಹಳ್ಳಿ, ಕೆಂಚಾರ್ಲಹಳ್ಳಿ, ಮರಬಹಳ್ಳಿ.
ಬಟ್ಲಹಳ್ಳಿ: ಯನಮಲಪಾಡಿ, ರಾಗಿಮಾಕಲಹಳ್ಳಿ, ಚನ್ನರಾಯನಹಳ್ಳಿ, ಬೋಡಂಪಲ್ಲಿ, ಕೋನಕುಂಟ್ಲು, ಬಟ್ಲಹಳ್ಳಿ, ಕಾಮಗುಟ್ಟಹಳ್ಳಿ, ಸೋಮಕಲಹಳ್ಳಿ, ಕೋನಾಪುರ, ಕಂಬಾಲಹಳ್ಳಿ, ಬಿಲ್ಲಾಂಡ್ಲಹಳ್ಳಿ, ಹನುಮಂತರಾಯನಹಳ್ಳಿ, ಪುಟ್ಟಗುಂಡ್ಲಹಳ್ಳಿ, ಪೊಂಗಪಲ್ಲಿ, ಓಬಳಾಪುರ, ಸುನ್ನಪಗುಟ್ಟ, ಬೊಡಿಗುಂಡ್ಲಹಳ್ಳಿ, ಕೃಷ್ಣಾಪುರ, ಹನುಮಯ್ಯಗಾರಿಹಳ್ಳಿ, ಕಡದಲಮರಿ, ಅಂಕಾಲಮಡಗು, ಕೋಡಿಗಲ್, ಚೀಮಲಗುಟ್ಟ, ಮಾವುಕೆರೆ, ಕರಿಯಪ್ಪಲ್ಲಿ, ಕಂಚಿನಾಯ್ಕನಹಳ್ಳಿ, ನಾಗರಾಜಹೊಸಹಳ್ಳಿ.
ಇರಗಂಪಲ್ಲಿ: ಇರಗಂಪಲ್ಲಿ, ಸೀತಾರಾಂಪುರ, ಉಂಟಿಪಲ್ಲಿ, ಗುಡ್ಡಂಪಲ್ಲಿ, ಯನುಮಲವಾಂಡ್ಲಹಳ್ಳಿ, ಮ್ಯಾಕಪೋತಲಹಳ್ಳಿ, ಜುಂಜನಹಳ್ಳಿ, ಮಿಂಡಿಗಲ್, ದಿಗವಮಿಂಡಿಗಲ್, ನಲ್ಲರಾಳ್ಳಹಳ್ಳಿ, ನರ್ನಹಳ್ಳಿ, ಸುಬ್ಬರಾಯಪಾಳ್ಯ, ಭೂಪನಹಳ್ಳಿ, ವೇಗಲಹಳ್ಳಿ, ಗುಟ್ಟೂರು, ಯಂಡಹಳ್ಳಿ, ಗೊಳ್ಳಹಳ್ಳಿ, ದಿಗವಗೊಳ್ಳಹಳ್ಳಿ, ಭತ್ತಲಹಳ್ಳಿ, ಬಂಡಕೋಟೆ, ಗುಡಿಸಲಹಳ್ಳಿ, ಬೋಡನಮರಿ, ಬ್ರಾಹ್ಮಣ ಹಳ್ಳಿ, ಮಾದಮಂಗಲ, ಬೊಮ್ಮಲಾಟಪುರ, ಯಸಗಲಹಳ್ಳಿ, ಕೋನೆಪಲ್ಲಿ, ರಾಗುಟ್ಟಹಳ್ಳಿ, ಗುಡಿವಾಬನಹಳ್ಳಿ, ಈತಮಾಲಹಳ್ಳಿ, ಏಟಿಗಡ್ಡಗೊಲ್ಲಹಳ್ಳಿ, ನಲ್ಲಗುಟ್ಟಹಳ್ಳಿ.
ಮುರುಗಮಲ್ಲ: ಮುರುಗಮಲ್ಲ, ಶೆಟ್ಟಿಹಳ್ಳಿ, ಜೋಗಿವಾರಹಳ್ಳಿ, ದುಗನಾರೇಪಲ್ಲಿ, ಗೊಲ್ಲಹಳ್ಳಿ, ದೊಡ್ಡಕರಕಮಾಕಲಹಳ್ಳಿ, ಯರ್ರಮಂಟಪಲ್ಲಿ, ಚಲಂಕೋಟ, ಬೈನಹಳ್ಳಿ, ಗುಡಾರ್ಲಹಳ್ಳಿ, ಯರ್ರಕೋಟೆ, ಗುಂಡ್ಲಹಳ್ಳಿ, ಭತ್ತಲಹಳ್ಳಿ, ಗುಡಮಾರ್ಲಹಳ್ಳಿ, ಗೊಂದಿವಾರ್ಲಹಳ್ಳಿ, ಮೂಗಲಮರಿ, ದೋಮಲಹಳ್ಳಿ, ಆಲಪಲ್ಲಿ, ಸಿದ್ದೇಪಲ್ಲಿ, ಕನಿಶೆಟ್ಟಹಳ್ಳಿ, ಸೋಮಯಾಜಲಹಳ್ಳಿ, ಭೂಮಿಸೆಟ್ಟಿಹಳ್ಳಿ, ಚೌಡರೆಡ್ಡಿಪಾಳ್ಯ, ಕಾಪಲ್ಲಿ, ಅಗ್ರಹಾರ, ಭೈರಸಂದ್ರ, ಉಪಾರ್ಲಹಳ್ಳಿ, ಯಗವಕೋಟೆ, ಕೊತ್ತಹುಡ್ಯ, ಕಾನಗಮಾಕಲಹಳ್ಳಿ, ವೈ. ಕುರುಪಲ್ಲಿ, ದಿನ್ನಮೀದಪಲ್ಲಿ.
ಮುಂಗಾನಹಳ್ಳಿ: ಮುಂಗಾನಹಳ್ಳಿ, ತಿಮ್ಮಬಂಡೆ, ದೇವಪಲ್ಲಿ, ದಿಗುವ ದೇವಪಲ್ಲಿ, ಕೊಳಾಲಪಲ್ಲಿ, ಚಿಂತಪಲ್ಲಿ, ಮೂಡ್ಲಗೊಲ್ಲಹಳ್ಳಿ, ಚನ್ನರಾಯನಹಳ್ಳಿ, ಯರ್ರಪಲ್ಲಿ, ವೆಂಕಟರಾಯನಕೊಟೆ, ಪಲ್ಲಿಗಡ್ಡ, ಯರ್ರೈಗಾರಪಲ್ಲಿ, ಕಾಪಲ್ಲಿ, ಗುಟ್ಟಪಾಳ್ಯ, ಲಕ್ಕೇಪಲ್ಲಿ, ಕೊಂಡ್ಲಿಗಾನಹಳ್ಳಿ, ನೀಲಪಲ್ಲಿ, ವೇಂಪಲ್ಲಿ, ದೊಡ್ಡಚಿಂತಲಹಳ್ಳಿ, ನಾಗರಾಜಪಲ್ಲಿ, ಮಣಿಗಾನಹಳ್ಳಿ, ಪಾತಕೋಟೆ, ದಿಗವಪಾತಕೋಟೆ, ಪೆದ್ದೂರು, ತುಮ್ಮಲಹಳ್ಳಿ, ಕದಿರಪ್ಪ ನಾಯಕನಕೋಟೆ, ಕೊರಕೋನಪಲ್ಲಿ, ಬೋಡಿಗುಂಡ್ಲಹಳ್ಳಿ, ಗೌನಿಚೆರವು, ಕೊತ್ತಪಲ್ಲಿ, ದಿಗವಪಲ್ಲಿ, ಫಸಲನಾಯಕನಹಳ್ಳಿ, ಗುಂತೂರುಗಡ್ಡ, ನಾರವಮಾಕಲಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಕೊಂಡವೆನಕಪಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.