ಐವರನ್ನು ಬಲಿಪಡೆದ, 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಕಲುಷಿತ ನೀರು ಪ್ರಕರಣದ ನಂತರ ಕವಾಡಿಗರಹಟ್ಟಿ ಎಂದಿನಂತಿಲ್ಲ. ಜೀವ ಜಲವಾದ ನೀರು ಜೀವವನ್ನೇ ಕಸಿದುಕೊಂಡ ಘಟನೆಯ ನೆನಪು ಗ್ರಾಮದುದ್ದಕ್ಕೂ ಹಸಿಯಾಗಿಯೇ ಇದೆ. ತಮ್ಮವರನ್ನು ಕಳೆದುಕೊಂಡವರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಈ ಎಲ್ಲವುಗಳ ನಡುವೆ ಬದುಕು ಕಸಿದುಕೊಂಡ ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.