ADVERTISEMENT

ಹೊಳಲ್ಕೆರೆ: ಬಂಜಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:15 IST
Last Updated 11 ಫೆಬ್ರುವರಿ 2024, 14:15 IST

ಹೊಳಲ್ಕೆರೆ: ಬಂಜಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುಡಿನೀರ ಕಟ್ಟೆ ಟಿ.ಲೋಕೇಶ್ ನಾಯ್ಕ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ದೇವೇಂದ್ರ ನಾಯ್ಕ ಕೆಂಚಾಪುರ (ಗೌರವಾಧ್ಯಕ್ಷ), ಧನಂಜಯ ನಾಯ್ಕ (ಕಾರ್ಯಾಧ್ಯಕ್ಷ), ಎಂ.ಚಂದ್ರಾನಾಯ್ಕ (ಪ್ರಧಾನ ಕಾರ್ಯದರ್ಶಿ), ಉಮಾಪತಿ, ಬಸವರಾಜ್ ನಾಯ್ಕ, ರಾಜೇಶ್, ಪುಟ್ಟ ನಾಯ್ಕ, ಮಂಜ ನಾಯ್ಕ (ಉಪಾಧ್ಯಕ್ಷರು), ನಾಗರಾಜ ನಾಯ್ಕ, ಮಂಜು ನಾಯ್ಕ (ಸಹ ಕಾರ್ಯದರ್ಶಿ) ಜಯ ನಾಯ್ಕ, ರಮೇಶ್ ನಾಯ್ಕ, ಪುಟ್ಟ ನಾಯ್ಕ, ದೇವೇಂದ್ರ ನಾಯ್ಕ (ಸಂಘಟನಾ ಕಾರ್ಯದರ್ಶಿಗಳು), ಸುಶೀಲಾ ಬಾಯಿ (ಕೋಶಾಧ್ಯಕ್ಷೆ), ಮುಕುಂದ ನಾಯ್ಕ, ರಮೇಶ್ ನಾಯ್ಕ (ಕಾನೂನು ಸಲಹೆಗಾರರು) ಅವರನ್ನು ನೇಮಕ ಮಾಡಲಾಯಿತು.

ವೆಂಕಟೇಶ್ ನಾಯ್ಕ, ಬಸವರಾಜ್ ನಾಯ್ಕ, ಕುಮಾರ್ ನಾಯ್ಕ, ಡಿ.ಮೂರ್ತಿ ನಾಯ್ಕ, ಜಯಸಿಂಹ ಖಾತ್ರೋಟ್, ವಿಜಯಸಿಂಹ ಖಾತ್ರೋಟ್, ಬಂಡೆ ಬಸವರಾಜ್, ಕೋಕಿಲಾ ಬಾಯಿ, ರಮೇಶ್ ನಾಯ್ಕ, (ವಿಶೇಷ ಅಹ್ವಾನಿತರು), ಕುಮಾರ್ ನಾಯ್ಕ, ಲೋಕೇಶ್ ನಾಯ್ಕ, ಸೋಮೇಶ, ಇ.ಚಂದ್ರ ನಾಯ್ಕ, ರಾಜನ್ ನಾಯ್ಕ, ಧನಂಜಯ ನಾಯ್ಕ, ಭಾಗ್ಯಾ ಬಾಯಿ, ಸಂತೋಷ್ ನಾಯ್ಕ, ಬಾಲಚಂದ್ರ ನಾಯ್ಕ, ಬದ್ರಿನಾಥ್, ಸುಧೀರ್, ತಿಪ್ಪೇಶ್ ನಾಯ್ಕ, ಅಶೋಕ್ ನಾಯ್ಕ, ಮೋಹನ್, ರಾಜು, ಮಂಜ ನಾಯ್ಕ, ನಾಗ ನಾಯ್ಕ, ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ್ ನಾಯ್ಕ, ಶೇಖರ್ ನಾಯ್ಕ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಫೆ.27ರಂದು ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ತಣಿಗೆಹಳ್ಳಿ ಆರ್. ಉಮಾಪತಿ ಅವರನ್ನು ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.