ಉಜಿರೆ: ಕೆಎಸ್ಆರ್ಟಿಸಿ ವತಿಯಿಂದ ಕೊಯಂಮತ್ತೂರು– ಧರ್ಮಸ್ಥಳ ಮಧ್ಯೆ ಮೋಲ್ವೊ ಬಸ್ ಸೇವೆ ಆರಂಭಗೊಂಡಿದೆ.
ಪ್ರತಿ ದಿನ ಮಧ್ಯಾಹ್ನ 3:30ಕ್ಕೆ ಕೊಯಂಮತ್ತೂರಿನಿಂದ ಹೊರಡುವ ಬಸ್ ರಾತ್ರಿ 9 ಗಂಟೆಗೆ ಮೈಸೂರು ತಲುಪುತ್ತದೆ.
ಮೈಸೂರಿನಿಂದ ರಾತ್ರಿ 10:15ಕ್ಕೆ ಹೊರಟು, ಬೆಳಿಗ್ಗೆ 4ಗಂಟೆಗೆ ಸುಬ್ರಹ್ಮಣ್ಯ ತಲುಪಿ, 5 ಗಂಟೆಗೆ ಧರ್ಮಸ್ಥಳಕ್ಕೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.