ವರ್ಷದ 10 ತಿಂಗಳು ಬಗೆಬಗೆಯ ಮೀನುಗಳು, ಗ್ರಾಹಕರು, ವ್ಯಾಪಾರಿಗಳು, ಕಾರ್ಮಿಕರು, ವ್ಯಾಪಾರದ ಭರಾಟೆಯಿಂದ ಗಿಜಿಗುಡುವ ದಕ್ಕೆ ಮಳೆಗಾಲ ಬಂತೆಂದರೆ ಸ್ತಬ್ದವಾಗುತ್ತದೆ. ಇದು ಮಂಗಳೂರು ದಕ್ಕೆಯ ಪರಿಸ್ಥಿತಿ ಮಾತ್ರವಲ್ಲ, ಕರಾವಳಿ ಜಿಲ್ಲೆಗಳ 3 ಬಂದರುಗಳ ಕಥೆಯೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.