ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 36 ವರ್ಷದ ಮಹಾಲಕ್ಷ್ಮಿ ಎನ್ನುವ ಆನೆ ಭಕ್ತರಿಗೆ ಅಚ್ಚು ಮೆಚ್ಚು, ಕಾರಣ ದೇವಾಲಯದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಫುಟ್ಬಾಲ್, ಕ್ರಿಕೆಟ್ ಕೂಡ ಆಡುತ್ತೆ. ಷ್ಟೇ ಭಕ್ತರು ಬಂದರೂ ಮಹಾಲಕ್ಷ್ಮಿಯು ಮುನಿಸಿಕೊಳ್ಳದೆ ಎಲ್ಲರನ್ನೂ ಹರಸುತ್ತಾ ಪ್ರೀತಿ ಸಂಪಾದಿಸುತ್ತಾಳೆ. ಭಕ್ತರಂತೂ ಆಕೆಯ ಜತೆ ಸೆಲ್ಫಿ ತೆಗೆಯಲು ಮುಗಿಬೀಳುವುದೂ ಉಂಟು.
ಯೂಟ್ಯೂಬ್ ಚಂದಾದಾರರಾಗಿ: / prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.