ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ| ಮರುಮೌಲ್ಯಮಾಪನದಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 4:29 IST
Last Updated 9 ಜೂನ್ 2022, 4:29 IST
ಶಾಝಿನ್
ಶಾಝಿನ್   

ಮುಡಿಪು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದಿದ್ದ ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶಾಝಿನ್ ಅಬ್ದುಲ್ ರಝಾಕ್ ಮರು ಮೌಲ್ಯಮಾಪನದಲ್ಲಿ ಮತ್ತೆ ಎರಡು ಹೆಚ್ಚುವರಿ ಅಂಕ ಪಡೆದಿದ್ದಾರೆ. ವಿಜ್ಞಾನ (98 ಅಂಕ) ಹೊರತುಪಡಿಸಿ ಉಳಿದ್ದೆಲ್ಲ ವಿಷಯಗಳಲ್ಲೂ ಅವರಿಗೆ ಪೂರ್ಣ ಪ್ರಮಾಣದ ಅಂಕ ಲಭ್ಯವಾಗಿತ್ತು. ಮರು ಮೌಲ್ಯಮಾಪನದಲ್ಲಿ ಎರಡು ಅಂಕ ದೊರೆತಿದ್ದರಿಂದ ಒಟ್ಟು 625 ಅಂಕ ದೊರೆತಂತಾಗಿದೆ. ಈತ ಬೊಳಂತೂರು ಗ್ರಾಮದ ಡಾ.ಬಿರಾನ್ ಮೊಯ್ದಿನ್ ಹಾಗೂ ಶಾಹಿದಾ ಬಿರಾನ್ ದಂಪತಿ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.