ADVERTISEMENT

PHOTOS | Tauktae Cyclone | ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ, ಕಡಲ್ಕೊರೆತ, ಆತಂಕದಲ್ಲಿ ಜನರು

ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಮಂಗಳೂರಿನ ಉಳ್ಳಾಲ, ಉಡುಪಿಯ ಮಲ್ಪೆ-ಪಡುಕೆರೆ ಸೇರಿದಂತೆ ಹಲವೆಡೆ ಕಡಲು ಪ್ರಕ್ಷುಬ್ಧವಾಗಿದೆ. ಅಲೆಗಳ ಆರ್ಭಟ ಹೆಚ್ಚಾಗಿದ್ದು, ಸಮುದ್ರ ತೀರದ ಜನರು ಆತಂಕ ಎದುರಿಸುವಂತಾಗಿದೆ.

​ಪ್ರಜಾವಾಣಿ ವಾರ್ತೆ
Published 15 ಮೇ 2021, 9:03 IST
Last Updated 15 ಮೇ 2021, 9:03 IST
ಮಂಗಳೂರಿನಲ್ಲಿ ಮೀನುಗಾರರ ರಕ್ಷಣೆ
ಮಂಗಳೂರಿನಲ್ಲಿ ಮೀನುಗಾರರ ರಕ್ಷಣೆ   
ಮಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆ
ಶುಕ್ರವಾರ ರಾತ್ರಿಯಿಂದಲೂ ಮಳೆಯಾಗುತ್ತಿದೆ.
ವಾಹನ ಸವಾರರ ಪರದಾಟ
ಉಳ್ಳಾಲದಲ್ಲಿ ಕಡಲ್ಕೊರೆತ
ತೌಕ್ತೆ ಚಂಡಮಾರುತ ಪರಿಣಾಮ; ಕಡಲು ಪ್ರಕ್ಷುಬ್ಧ
ಸಮುದ್ರ ತೀರದಲ್ಲಿನ ಜನರು ಆತಂಕಕ್ಕೊಳಗಾಗಿದ್ದಾರೆ.
ಅಲೆಗಳ ಆರ್ಭಟ
ಎಡೆಬಿಡದೆ ಸುರಿಯುತ್ತಿರುವ ಮಳೆ
ಮಳೆ ಮತ್ತಷ್ಟು ತೀವ್ರಗೊಳ್ಳುವ ಭೀತಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.