ADVERTISEMENT

ಹರಿಹರ| ಸಂಕ್ಲೀಪುರ ಕಾರಣಿಕದ ಭವಿಷ್ಯ ನುಡಿ ಏನು?

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 7:36 IST
Last Updated 31 ಆಗಸ್ಟ್ 2021, 7:36 IST
ಹರಿಹರ ತಾಲ್ಲೂಕಿನ ಸಂಕ್ಲೀಪುರದಲ್ಲಿ ಬಸವೇಶ್ವರ ದೇವರ ಕಾರಣಿಕೋತ್ಸವ ಸೋಮವಾರ ಸರಳವಾಗಿ ಜರುಗಿತು. ಮಲ್ಲನಾಯಕನಹಳ್ಳಿ ಬಸವೇಶ್ವರ ದೇವರ ವಿಗ್ರಹವನ್ನು ಪ‍ಲ್ಲಕ್ಕಿಯಲ್ಲಿಟ್ಟು ಸಂಕ್ಲೀಪುರಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಬಳಿಕ ಕಾರಣಿಕೋತ್ಸವ ನಡೆಯಿತು. ಪೂಜಾರಿ ‘ತಾಯಿ ಮಡಿಲಿಗೆ ಅಮೃತ ಚೆಲ್ಲಿತಲ್ಲೇ ಪರಾಕ್‌’ ಎಂದು ಕಾರಣಿಕ ನುಡಿದರು. ಸುತ್ತಮುತ್ತ ಗ್ರಾಮದ ದೇವರ ವಿಗ್ರಹಗಳನ್ನು ಇಲ್ಲಿಗೆ ತರಲಾಗಿತ್ತು.

ದಾವಣಗೆರೆ: ಹರಿಹರ ತಾಲ್ಲೂಕು ಸಂಕ್ಲೀಪುರದಲ್ಲಿ ಬಸವೇಶ್ವರ ದೇವರ ಕಾರಣಿಕೋತ್ಸವ ಸೋಮವಾರ ಸರಳವಾಗಿ ಜರುಗಿತು.

ಮಲ್ಲನಾಯಕನಹಳ್ಳಿ ಬಸವೇಶ್ವರ ದೇವರ ವಿಗ್ರಹವನ್ನು ಪ‍ಲ್ಲಕ್ಕಿಯಲ್ಲಿಟ್ಟು ಸಂಕ್ಲೀಪುರಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಬಳಿಕ ಕಾರಣಿಕೋತ್ಸವ ನಡೆಯಿತು. ಪೂಜಾರಿ ‘ತಾಯಿ ಮಡಿಲಿಗೆ ಅಮೃತ ಚೆಲ್ಲಿತಲ್ಲೇ ಪರಾಕ್‌’ ಎಂದು ಕಾರಣಿಕ ನುಡಿದರು. ಸುತ್ತಮುತ್ತ ಗ್ರಾಮದ ದೇವರ ವಿಗ್ರಹಗಳನ್ನು ಇಲ್ಲಿಗೆ ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT