ADVERTISEMENT

ಮಿಸಳ್ ಹಾಪ್ಚಾ 107: ಬಿದಿರಿನಿಂದ ಬದುಕು ಕಟ್ಟಿಕೊಂಡವರು...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 4:04 IST
Last Updated 28 ಅಕ್ಟೋಬರ್ 2022, 4:04 IST

ಕರಕುಶಲಕಲೆಯ ಜೊತೆಗೆ ಸರ್ಕಾರದ ಸಹಾಯ, ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು, ತಾವೂ ಬೆಳೆಯುತ್ತ, ನೆರೆಹೊರೆಯವರನ್ನೂ ಬೆಳೆಸುವ ಕುಟುಂಬವೊಂದು ಧಾರವಾಡ ಜಿಲ್ಲೆಯ ಗಳಗಿ ಹುಲುಕೊಪ್ಪದಲ್ಲಿದೆ. ಸಾಂಪ್ರದಾಯಿಕ ಕುಲಕಸುಬನ್ನು, ಅತ್ಯಾಧುನಿಕ ಜೀವನಶೈಲಿಗೆ ಒಗ್ಗುವಂಥ ಪರಿಕರಗಳನ್ನು ಸಿದ್ಧಪಡಿಸಿ, ಮಾರುಕಟ್ಟೆ ನಿರ್ಮಿಸಿಕೊಳ್ಳುತ್ತಿದ್ದಾರೆ, ಈ ಕುಟುಂಬದವರು. ಶ್ರೀಕೇತೇಶ್ವರ ಸ್ವಸಹಾಯ ಸಂಘದಿಂದ. ಹೆಚ್ಚಿನ ವಿವರಗಳು ಈ ವಾರದ ಮಿಸಳ್‌ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ... 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT