ಧಾರವಾಡ: ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕಕ್ಕೆ 66 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಮೂಲಕ 10 ಹಾಗೂ ಅವಿರೋಧವಾಗಿ 56 ಮಂದಿ ಆಯ್ಕೆಯಾಗಿದರು.
44 ಇಲಾಖೆಗಳ 56 ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಶನಿವಾರ ನಡೆದ ಚುನಾವಣೆಯಲ್ಲಿ 10 ಇಲಾಖೆಗಳ 10 ಸ್ಥಾನಗಳಿಗೆ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಗಿರೀಶ ಪಾಟೀಲ ತಿಳಿಸಿದ್ದಾರೆ.
ಅವಿರೋಧ ಆಯ್ಕೆ: ರಾಜಶೇಖರ ಬಾಣದ, ಸಂತೋಷಕುಮಾರ ಪಾಟೀಲ, ಎಸ್.ಜಿ.ಹಿರೇಮಠ, ಬಿ.ಬಿ.ಗಾವಡೆ, ಪ್ರಾಣೇಶ ಜಮಖಂಡಿ, ಜಿ.ವಿ.ದೇಶಪಾಂಡೆ, ಸಲೀಂ ಡಿ.ಮುಲ್ಲಾ, ಮಿಲೀಂದಕುಮಾರ ಎಂ.ನಾಯ್ಕ, ಸುಜಾತಾ ಬದ್ದಿ, ಅನೀಲ ಎಂ ಜಮಖಂಡಿ, ಎಸ್.ಜಿ.ಹೆರೂರ, ಸಂಗಮೇಶ ಬಾವಿಕಟ್ಟಿ, ರಾಮು ಪಾಟೀಲ, ವಿನಯ ಮುಶೆನ್ನವರ, ಅಸ್ಕರಲಿ ಹಿರೇಮನಿ, ಪ್ರದೀಪ ಎಂ.ನಾಡಗೀರ, ಬಸಪ್ಪಾ ಕರಡಿ, ದೇವಿದಾಸ ಶಾಂತಿಕರ, ಚಂದ್ರಿಕಾ ದಮ್ಮಳ್ಳಿ, ವಿನೋದ ಎಸ್.ಹೋಂಡದಕಟ್ಟಿ, ಯೋಗೇಶಕುಮಾರ ಮಾದರ, ರಾಜೇಶ ಕೋನರಡ್ಡಿ.
ಆನಂದ ಹಟ್ಟೆನ್ನವರ, ಪ್ರಮೀಳಾ ಜಿ.ಆರ್, ಸಂಗಮೇಶ ಗೋಲಪ್ಪನವರ, ಭುವನೇಶ್ವರಿ ಕೋಟಿಮಠ, ಸುರೇಶ ಹಿರೇಮಠ, ಎಲ್.ಎ.ರಜಪೂತ, ರಾಜಶೇಖರ ಹೊನ್ನಪ್ಪನವರ, ರಮೇಶ ಲಿಂಗದಾಳ, ಫೀರಸಾಬ ಗುಡೇನಕಟ್ಟಿ, ಉಮೇಶ ಕುರಬರ, ಚಂದ್ರಶೇಖರ ತಿಗಡಿ, ಅಯ್ಯಪ್ಪ ಮೋಖಾಶಿ, ಎನ್.ಟಿ.ಕಾಕಂಡಿಕಿ, ಬಸವರಾಜ ಕುರಿಯವರ, ಬಸನಗೌಡ ಪಾಟೀಲ, ಉಮೇಶ ಬಗರಿ, ಸುರೇಶ ಕುರ್ತಕೋಟಿ, ಶಿವಾನಂದಪ್ಪ ತುಪ್ಪದ, ಎಂ.ಎಸ್.ಹಿರೇಮಠ, ಪಿ.ಎಂ.ಡಮ್ಮಣಗಿ, ನಾಗರಾಜ ಯರಗಂಬಳಿಮಠ.
ಎಸ್.ಎಫ್.ಸಿದ್ದನಗೌಡರ, ವೈ.ಎಸ್.ಇಂಗಳಗಿ, ಪಿ.ಬಿ.ಕುರಬೆಟ್, ಪಿ.ಎಸ್.ಹಳಪೇಠ, ನಾಗರತ್ನಾ ಬಿ. ಹೂಗಾರ, ಗಜಾನನ ಕಟಗಿ, ಶಿವಾನಂದ ಅಕ್ಕೋಜಿ, ಮಂಜುನಾಥ ಗೋಂದಿ, ಮಹೇಶ್ ನಾಗವ್ವನವರ, ರವಿ ಬಿ. ಕಟ್ಟಿ, ಸಿ.ಸಿ.ಹಿರೇಮಠ, ಸುರೇಶ ಜಟ್ಟೆನ್ನವರ.
ಚುನಾಯಿತರು: ಮಂಜುನಾಥ ಯಡಳ್ಳಿ, ಮಲ್ಲಿಕಾರ್ಜುನ ಸೊಲಗಿ, ಅಡಿವೇಶ ಗಾಯಕವಾಡ, ಮಂಜುನಾಥ ಅಮ್ಮಿನಭಾವಿ, ಪರಶುರಾಮ ಕವಲೂರ, ಆತ್ಮಾನಂದ ಸತ್ತೆನ್ನವರ, ಗಂಗಾಧರ ಕತ್ತಿ, ಗಿರೀಶ್ ಚೌಡಕಿ, ಆತ್ಮಾನಂದ ಉಳಶೆಟ್ಟಿ ಮಹಾದೇವ ಸರಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.