ADVERTISEMENT

ಮೊಣಕೈ ಸಮಸ್ಯೆ; ಉಚಿತ ಆರೋಗ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:40 IST
Last Updated 21 ನವೆಂಬರ್ 2024, 15:40 IST

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸಾ ವಿಭಾಗವು ಹಮ್ಮಿಕೊಂಡಿರುವ ಮೊಣಕೈ ನೋವಿಗೆ ಸಂಬಂಧಿಸಿದ ರೋಗದ 10 ದಿನಗಳ ವಿಶೇಷ ತಪಾಸಣಾ ಶಿಬಿರವು  ನ.30ರವರೆಗೆ ನಡೆಯಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ್.ಎ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಬಿರ ಈಗಾಗಲೇ ಆರಂಭವಾಗಿದೆ. ಮಾಹಿತಿಗಾಗಿ ಕಾಯಚಿಕಿತ್ಸಾ ವಿಭಾಗದ ಡಾ.ಮಧುಶ್ರೀ. ಬಿ ಅವರನ್ನು ಮೊಬೈಲ್‌ ಸಂಖ್ಯೆ 7483199854 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT