ADVERTISEMENT

ಅಂತರರಾಷ್ಟ್ರೀಯ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:11 IST
Last Updated 22 ಜೂನ್ 2022, 2:11 IST
ಕುಂದಗೋಳ ಪಟ್ಟಣದ ಹರಬಟ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಯೋಗ ಪ್ರದರ್ಶಿಸಿ ಗಮನ ಸೆಳೆದ ವಿದ್ಯಾರ್ಥಿ
ಕುಂದಗೋಳ ಪಟ್ಟಣದ ಹರಬಟ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಯೋಗ ಪ್ರದರ್ಶಿಸಿ ಗಮನ ಸೆಳೆದ ವಿದ್ಯಾರ್ಥಿ   

ಕುಂದಗೋಳ: ಪಟ್ಟಣದ ಹರಬಟ್ಟ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯನ್ನು ಶಿಕ್ಷಣ ಸಮಿತಿ ಚೇರ್ಮನ್‌ ಅರವಿಂದ ಎಂ ಕಟಗಿ ಉದ್ಘಾಟಿಸಿದರು. ಟಿ.ಎಸ್.ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಲ್.ಎಲ್. ಲಮಾಣಿ, ಅರ್.ಐ. ಬ್ಯಾಹಟ್ಟಿ, ಜಿ.ಎ.ಪೂಜಾರ, ಭರಮಣ್ಣ ಸೊರಟೂರ, ಶ್ರೀಕಾಂತ ಕಲಾಲ, ಟಿ.ಎಸ್.ಹಳೆಮನಿ, ಎಲ್.ಎಸ್.ಕೊನೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.