ತುಂಬಿದ ಹೊಟ್ಟೆಯಲ್ಲಿ ತುಡುಗು ಮಾಡುವುದಿಲ್ಲ ಎಂಬ ಮಾತಿದೆ. ಸಮಾಜ ಸೇವೆ ಮಾಡುವುದಾದರೆ ಬಡವರ ಹೊಟ್ಟೆತುಂಬಿಸಿ, ಶ್ರಮಿಕರಿಗೆ ಆಹಾರ ನೀಡಿ. ಹೊಟ್ಟೆ ತುಂಬಿದರೆ ಅನಾಚಾರ ಕಡಿಮೆ ಆಗುತ್ತದೆ ಎಂದು ಗುರುಗಳು ಹೇಳಿದ ಮಾತನ್ನು ನಂಬಿದ ಮಹಾವೀರ ಯೂತ್ ಫೆಡರೇಷನ್‌ನವರು ಒಂದು ರೂಪಾಯಿಗೆ ಹೊಟ್ಟೆತುಂಬ ಊಟ ನೀಡಲು ಆರಂಭಿಸಿದರು. ಉಚಿತವಾಗಿ ನೀಡಿದಾಗ, ಆಹಾರ ವ್ಯರ್ಥ ಆಗುತ್ತಿತ್ತು. ಒಂದು ರೂಪಾಯಿಗೆ ನೀಡಲು ಆರಂಭಿಸಿದೆವು. ರೋಟಿ ಘರ್ ಕತೆ ಹಿಂಗೆ ಶುರು ಆಯ್ತು. ಈ ವಾರದ ಮಿಸಳ್ ಹಾಪ್ಚಾದಲ್ಲಿ ಇನ್ನಷ್ಟು ವಿವರ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.