ಗೀತಾ ಸಾರವನ್ನು ಸಮಕಾಲೀನ ಬದುಕಿನೊಂದಿಗೆ ಚಿತ್ರಿಸುತ್ತ, 114 ಮಳಿಗೆಗಳಲ್ಲಿ ಚಿತ್ರ, ಗೊಂಬೆಗಳೊಡನೆ, ಕನ್ನಡದ ಕೀರ್ತನೆ, ವಚನ, ಸರ್ವಜ್ಞನ ವಚನಗಳೊಂದಿಗೆ ಬಿಂಬಿಸಲಾಗಿದೆ. ಈ ವಿಶಿಷ್ಟ ಮ್ಯುಸಿಯಂ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಆವರಣದಲ್ಲಿದೆ. ಈ ವಸ್ತು ಸಂಗ್ರಹಾಲಯದೊಳಗೆ ಒಂದು ಸುತ್ತು, ಈ ವಾರದ ಮಿಸಳ್ ಹಾಪ್ಚಾದಲ್ಲಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.