ಹಾವೇರಿ: ಶಿಗ್ಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ತೃತೀಯ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಾರ್ಚ್ 3 ಹಾಗೂ 4ರಂದು ನಡೆದ ಸ್ಪರ್ಧೆಯಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ಜಿಲ್ಲೆಗಳ ಕುಸ್ತಿಗಳು ಬಹುಮಾನ ವಿಜೇತರಾಗಿದ್ದಾರೆ.
17 ವರ್ಷದ ಬಾಲಕರ 45 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ಶುಭಂ ತಂಸೋಷಗೌಡ ಪ್ರಥಮ, ಚಿಕ್ಕೋಡಿಯ ಶುಭಂ ಸುನೀಲ್ ಜಾಧವ್ ದ್ವಿತೀಯ, ಹಳಿಯಾಳದ ಅಬುಬಕರ್ ಸಲೀಂ ನದಾಫ್ ಹಾಗೂ ಬಾಗಲಕೋಟೆಯ ದೀಪಕ್ ಶ್ರೀಕಾಂತ ದಬಡೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
48 ಕೆ.ಜಿ. ವಿಭಾಗದಲ್ಲಿ ಧಾರವಾಡದ ಪವನ ಕೇಶವ ಬೆನಕಪ್ಪನವರ ಪ್ರಥಮ, ದಾವಣಗೆರೆ ಕೀರ್ತನಾ ಡಿ.ಪಿ. ದ್ವಿತೀಯ, ಬಾಗಲಕೋಟೆಯ ಹನುಮಂತ ತುಂಗಳ ಹಾಗೂ ಧಾರವಾಡದ ಅಮಿತ್ ಕಾಳೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
51 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಮಧುಕುಮಾರ ಎಂ. ಪ್ರಥಮ, ಹಳಿಯಾಳದ ವರುಣ ಕುಮಕಾಲೆ ದ್ವಿತೀಯ, ಧಾರವಾಡದ ಮಾರುತಿ ಘಾಡಿ ಹಾಗೂ ದಾವಣಗೆರೆ ಪರಶುರಾಮ ವಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
55 ಕೆ.ಜಿ ವಿಭಾಗದಲ್ಲಿ ಬಾಗಲಕೋಟೆಯ ರಾಘವೇಂದ್ರ ಕೃಷ್ಣಪ್ಪ ನಾಯಿಕ ಪ್ರಥಮ, ವಿಜಯಪುರದ ಅರ್ಜುನ ಕುಂಚಿಕೊರ ದ್ವಿತೀಯ ಹಾಗೂ ಬೆಳಗಾವಿಯ ಮಹಾಲಿಂಗ ಭೀಮರಾಯ ಹಮ್ಮನಗೋಳ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
65 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಸಂಜೀವ ಪರಸಪ್ಪ ಪೂಜೇರ ಪ್ರಥಮ, ವಿಜಯಪುರದ ರಾಘವೇಂದ್ರ ಚಂದ್ರಶೇಖರ ವಾಲೀಕಾರ ದ್ವಿತೀಯ, ಧಾರವಾಡದ ವಿಷ್ಣು ಬಿಜಗುಪ್ಪಿ ಹಾಗೂ ಬೆಳಗಾವಿಯ ಲಗಮಣ್ಣ ಎಸ್. ಗೋವಿಂದಪ್ಪಗೋಳ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
71 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಸಚಿನ್ ಬಸಪ್ಪ ಚಿಕ್ಕಟ್ಟಿ ಪ್ರಥಮ, ಸಿದ್ದಪ್ಪ ಗುರುಪಾದ ದಳವಾಯಿ ದ್ವಿತೀಯ, ಸತೀಶ ಬಿ. ಹಾಗೂ ಶಿವು ಪಾಟೀಲ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
80 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಭೀಮು ಬಾಬು ಕಾಟೆ ಪ್ರಥಮ, ಪ್ರಥಮೇಶ ದ್ವಿತೀಯ, ಬಸವರಾಜ ಹಮ್ಮಣ್ಣವರ ಹಾಗೂ ಸುನೀಲ ಶಂಕರ ಮೇತ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
14 ವರ್ಷ ಬಾಲಕರ 38 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ವೆಂಕಟೇಶ ಪ್ರಥಮ, ಧಾರವಾಡದ ಭಜರಂಜಿ ಉಮೇಶ ದೊಡ್ಮನಿ ದ್ವಿತೀಯ, ಹಳಿಯಾಳದ ಅಮೋಘ ಬಸವರಾಜ ಕಿರೋಡಕರ ಹಾಗೂ ಧಾರವಾಡದ ಅಭಿ ಕುರುಬರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
41 ಕೆ.ವಿ. ವಿಭಾಗದಲ್ಲಿ ಧಾರವಾಡದ ಸದೀಪ್ ನೇಸರಗಿ, ಶಿರೂರ ಮುತ್ತ ಬಸಪ್ಪ ಆಡಿನ ಹಾಗೂ ಬಾಗಲಕೋಟೆಯ ಯಂಕಪ್ಪ ಕೊಡಗಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
44 ಕೆ.ಜಿ. ವಿಭಾಗದಲ್ಲಿ ಧಾರವಾಡದ ಶಿವಾಜಿ ರಾಜು ಗಾಯಕವಾಡ, ದಾದಾಪೀರ್ ಸೈಯದನವರ ದ್ವಿತೀಯ, ಶ್ಯಾಮ ಹಾಗೂ ಬಾಗಲಕೋಟೆಯ ರಾಜು ಕಡಪಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
48 ಕೆ.ಜಿ. ವಿಭಾಗದಲ್ಲಿ ಧಾರವಾಡದ ಚೇತನ ಸುರೇಶ ತುಕ್ಕೋಜಿ ಪ್ರಥಮ, ಬಾಗಲಕೋಟೆಯ ಕಿರಣ ಬಾಲಚಂದ್ರ ನಾಯಕ ದ್ವಿತೀಯ, ಬೆಳಗಾವಿಯ ಧ್ರುವ ಖಜಗೋನಟ್ಟಿ ಹಾಗೂ ಬಾಗಲಕೋಟೆಯ ದಯಾನಂದ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
57 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಲಕ್ಷಂನ ಗೌಡರ ಪ್ರಥಮ, ಬಾಗಲಕೋಟೆಯ ಆಕಾಸ ಕಡಪಟ್ಟಿ ದ್ವಿತೀಯ, ರಾಯಚೂರಿನ ಧರ್ಮಣ್ಣ ಆರ್ ಹಾಗೂ ಬೆಳಗಾವಿಯ ಸೋಹಿಲ್ ಮುಲ್ತಾನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
68 ಕೆ.ಜಿ.ವಿಭಾಗದಲ್ಲಿ ದಾವಣಗೆರೆ ಕೃಷ್ಣ ಆಡೀನ್ ಪ್ರಥಮ, ಬಾಗಲಕೋಟೆಯ ಅಭಿನಂದನ ಯಲಗುದ್ದಿ ದ್ವಿತೀಯ, ಬೆಳಗಾವಿಯ ಸನ್ನಿನ ಸುರೇಶ ಮಗದುಮ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
75 ಕೆ.ಜಿ. ವಿಭಾಗದಲ್ಲಿ ಧಾರವಾಡದ ಪ್ರಮೋದ ಎಂ. ಪ್ರಥಮ, ಬಾಗಲಕೋಟೆಯ ಹನುಮಂತ ಕೆ. ದ್ವಿತೀಯ ಹಾಗೂ ಬೆಳಗಾವಿಯ ಶಿವಾನಂದ ಕೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
17 ವರ್ಷದ ಬಾಲಕಿಯರ 57 ಕೆ.ಜಿ ವಿಭಾಗದಲ್ಲಿ ಗದಗಿನ ಭುವನೇಶ್ವರಿ ಕೋಳಿವಾಡ ಪ್ರಥಮ, ರಾಧಿಕಾ ಕೊಂದಿಹಾಳ್ ದ್ವಿತೀಯ, ಹಳಿಯಾಳದ ಅನನ್ಯ ಘಾಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
69 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಪ್ರೈನ್ಸಿಟಾ ಪೆದ್ರು ಸಿದ್ದಿ ಪ್ರಥಮ, ಮನಿಷಾ ಜೂವಾಂವ ಸಿದ್ದಿ ದ್ವಿತೀಯ, ವಿಜಯಪುರದ ಭಗವತಿ ಗೊಂದಳ್ಳಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
14 ವರ್ಷದ ಬಾಲಕಿಯರ 36 ಕೆ.ಜಿ ವಿಭಾಗದಲ್ಲಿ ಹಳಿಯಾಳದ ವ್ಯಷ್ಣವಿ ಅಣ್ಣಿಕೇರಿ ಪ್ರಥಮ, ಹರಿಹರದ ಕಾವ್ಯ ಎಂ.ಪಿ ದ್ವಿತೀಯ, ಗದಗಿನ ಸ್ನೇಹಾ ಬೆನ್ನಾಳ ತೃತೀಯ, ಮೈಸೂರಿನ ನಂದಿನಿ ಎಂ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯ ಮಹಿಳೆಯೆ 50 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಗೋಪವ್ವಾ ಖೋಡ್ಕಿ ಪ್ರಥಮ, ನಿಶಾ ರಾಜೇಸಾಬ್ ಉಗ್ರಣಿ ದ್ವಿತೀಯ, ಸ್ವಾತಿ ಸಂಜು ಅನ್ನಿಕೇರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
53 ಕೆ.ಜಿ. ವಿಭಾಗದಲ್ಲಿ ಗದಗಿನ ಸೋನಿಯಾ ಗೋಪಾಲ ಜಾಧವ ಪ್ರಥಮ, ಹಳಿಯಾಳದ ಜ್ಯೋತಿ ಮಂಜುನಾಥ ಘಾಡಿ ದ್ವಿತೀಯ, ನಿಖಿತಾ ವಿಷ್ಣು ಡೇಪಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
55 ಕೆ.ಜಿ. ವಿಭಾಗದಲ್ಲಿ ಗದಗಿನ ಶಾಹಿದ್ ಬೇಗಂ ಪ್ರಥಮ, ಬೆಳಗಾವಿಯ ಕಲ್ಯಾಣಿ ಪಾಟೀಲ್ ದ್ವಿತೀಯ, ಆಳ್ವಾಸ್‌ನ ರನಜಂತಾಜ ಎಂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.